Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಸ್‌ಪ್ರೀತ್‌ ಬೂಮ್ರಾ ದುಬಾರಿ ಇನ್ನಿಂಗ್ಸ್‌ ಪಟ್ಟಿಗೆ ಮತ್ತೊಂದು ಸೇರ್ಪಡೆ

Jasprit Bumrah returns his most expensive IPL figures after against Chennai Super Kings

ದೆಹಲಿ: ಭಾರತದ ವೇಗಿ, ಮುಂಬೈ ಇಂಡಿಯನ್ಸ್ ಪ್ರಮುಖ ಬೌಲರ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಮತ್ತೊಂದು ಬೇಡದ ದಾಖಲೆ ನಿರ್ಮಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಬೂಮ್ರಾ ಅತೀ ಹೆಚ್ಚಿನ ರನ್‌ ಕೊಟ್ಟು ಕೆಟ್ಟ ದಾಖಲೆ ನಿರ್ಮಿಸಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶನಿವಾರ (ಮೇ 1) ನಡೆದ ಐಪಿಎಲ್ 27ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬೌಲರ್ ಜಸ್‌ಪ್ರೀತ್‌ ಬೂಮ್ರಾ 4 ಓವರ್‌ ಎಸೆದು 1 ವಿಕೆಟ್‌ ಪಡೆದು ಬರೋಬ್ಬರಿ 56 ರನ್ ನೀಡಿದ್ದರು. ಈ ಪಂದ್ಯದಲ್ಲಿ ಬೂಮ್ರಾ ಅವರದ್ದೇ ಹೆಚ್ಚಿನ ರನ್ ಆಗಿತ್ತು.

ಐಪಿಎಲ್‌ನಲ್ಲಿ ಒಟ್ಟ 5 ಬಾರಿ ಬೂಮ್ರಾ ಅತ್ಯಧಿಕ ರನ್‌ ನೀಡಿರುವ ದಾಖಲೆ ನಿರ್ಮಿಸಿದ್ದಾರೆ. ಅತೀ ಹೆಚ್ಚು ಸಾರಿ ಹೆಚ್ಚು ರನ್ ನೀಡಿದ್ದರು ಮುಂಬೈ ಇಂಡಿಯನ್ಸ್ ವಿರುದ್ಧವೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಇದೇ ಮೊದಲ ಬಾರಿ ಹೆಚ್ಚಿನ ರನ್ ನೀಡಿದಂತಾಗಿದೆ.

ಬೂಮ್ರಾ ಹೆಚ್ಚಿನ ರನ್ ನೀಡಿರುವ ಕೆಟ್ಟ ದಾಖಲೆಗಳು
* ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್, 2021, 56 ರನ್‌, 1 ವಿಕೆಟ್
* ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್, 2015, 55 ರನ್, 1 ವಿಕೆಟ್
* ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, 2015, 52 ರನ್, 0 ವಿಕೆಟ್
* ಮುಂಬೈ ಇಂಡಿಯನ್ಸ್ vs ಗುಜರಾತ್ ಲಯನ್ಸ್, 2017, 45 ರನ್, 0 ವಿಕೆಟ್
* ಕೋಲ್ಕತ್ತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್, 2019, 44 ರನ್, 0 ವಿಕೆಟ್

Story first published: Sunday, May 2, 2021, 7:35 [IST]
Other articles published on May 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+