ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿಮ್ ಪೈನೆ-ಕೊಹ್ಲಿ ಹಾಸ್ಯದ ಬಗ್ಗೆ ತುಟಿ ಬಿಚ್ಚಿದ ಆಸೀಸ್ ಕೋಚ್ ಲ್ಯಾಂಗರ್

Justin Langer believes Kohli-Paine banter in Perth Test was humorous and not abusive

ಪರ್ತ್, ಡಿಸೆಂಬರ್ 19: ಪರ್ತ್‌ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ವೇಳೆ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾ ನಾಯಕ ಟಿಮ್ ಪೈನೆ ಪರಸ್ಪರ ಹಾಸ್ಯ ಮಾಡಿಕೊಂಡಿದ್ದು ಕಂಡು ಬಂದಿತ್ತು. ಈ ವಿಚಾರವಾಗಿ ಬುಧವಾರ (ಡಿಸೆಂಬರ್ 19) ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ಮಾತಾಡಿದ್ದಾರೆ.

ಐಪಿಎಲ್‌ ಹರಾಜು 2019 ವಿಶೇಷ ಪುಟ

ಪಂದ್ಯ ನಡೆಯುತ್ತಿದ್ದಾಗ ಮೈದಾನದಲ್ಲಿ ಟಿಮ್ ಪೈನೆ ಮತ್ತು ಕೊಹ್ಲಿ ತಮಾಷೆ ಮಾಡಿಕೊಂಡಿದ್ದರು. ಕೈ ಸನ್ನೆಯ ಮೂಲಕವೂ ಪರಸ್ಪರ ಗೇಲಿ ಮಾಡಿಕೊಂಡಿದ್ದು ವಿಡಿಯೋ ಕ್ಯಮರಾದಲ್ಲಿ ದಾಖಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯೂ ನಡೆದಿತ್ತು.

#India #Australia #cricket #ViratKohli #TimPaine #JustinLanger #test

ಈ ವಿಚಾರವಾಗಿ 'ಫಾಕ್ಸ್ ಕ್ರಿಕೆಟ್‌'ನೊಂದಿಗೆ ಮಾತನಾಡುತ್ತ ಲ್ಯಾಂಗರ್, 'ಪಂದ್ಯವನ್ನು ಜಿದ್ದಾಜಿದ್ದಗೊಳಿಸುವತ್ತ ಎರಡೂ ತಂಡಗಳ ನಾಯಕರ ತಮಾಷೆಯ ವರ್ತನೆ ಇತ್ತೇ ವಿನಃ ಅದು ಆಟಕ್ಕೆ ಹಾನಿಕಾರವೆಂಬಂತಿರಲಿಲ್ಲ. ಅಲ್ಲಿ ಸಿಡುಕಾಗಲಿ, ನಿಂದನೆಯಾಗಲಿ ಇರಲಿಲ್ಲ' ಎಂದಿದ್ದಾರೆ (ಚಿತ್ರದಲ್ಲಿ ಜಸ್ಟಿನ್ ಲ್ಯಾಂಗರ್).

Story first published: Wednesday, December 19, 2018, 16:38 [IST]
Other articles published on Dec 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X