ಗಾಲೆ ಟೆಸ್ಟ್ ಪಂದ್ಯಕ್ಕೂ ಮುನ್ನ ರಾಹುಲ್ ಫ್ಯಾನ್ಸಿಗೆ ನಿರಾಶೆ
ಗಾಲೆ, ಜುಲೈ 24: ಗಾಯದಿಂದ ಗುಣಮುಖರಾಗಿರುವ ಆರಂಭಿಕ ಆಟಗಾರ ಕರ್ನಾಟಕ ಕೆಎಲ್ ರಾಹುಲ್ ಅವರು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿಲ್ಲ.
ಭಾರತದಿಂದ ಶ್ರೀಲಂಕಾ ಪ್ರವಾಸ ಪರಿಷ್ಕೃತ ವೇಳಾಪಟ್ಟಿ
ಜ್ವರದಿಂದ ಬಳಲುತ್ತಿರುವ ರಾಹುಲ್ ಅವರು ಗಾಲೆಯಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿರುವ ಬಗ್ಗೆ ಅಧಿಕೃತ ಮಾಹಿತಿ ಸೋಮವಾರ ಮಧ್ಯಾಹ್ನದ ವೇಳೆಗೆ ಸಿಕ್ಕಿದೆ.

ಆದರೆ, ಸೋಮವಾರದ ತರಬೇತಿ ಶಿಬಿರಕ್ಕೆ ರಾಹುಲ್ ಹಾಜರಿರಲಿಲ್ಲ. ವಿಶ್ರಾಂತಿ ಬಯಸಿದ್ದರು. ಕಳೆದ ಎರಡು ದಿನಗಳಿಂದ ರಾಹುಲ್ ಅವರು ಜ್ವರದಿಂದ ಬಳಲುತ್ತಿದ್ದಾರೆ.
ಶ್ರೀಲಂಕಾ ಸರಣಿಗೆ ಭಾರತ ತಂಡ
ಮಣಿಕಟ್ಟಿನ ಗಾಯದಿಂದ ಗುಣಮುಖರಾಗಿ ತಂಡವನ್ನು ಸೇರಿದ್ದ ರಾಹುಲ್ ಅವರು ಶ್ರೀಲಂಕಾದ ಅಧ್ಯಕ್ಷೀಯ ಎಲೆವೆನ್ ವಿರುದ್ಧ ಕೆಎಲ್ ರಾಹುಲ್ 54ರನ್ ಗಳಿಸಿದರೂ ನಾನು ಸಂಪೂರ್ಣ ಫಿಟ್ ಅಗಿದ್ದೇನೆ ಎನ್ನಿಸುತ್ತಿಲ್ಲ. ಬಹುದಿನಗಳ ನಂತರ ಕ್ರಿಕೆಟ್ ಆಡುವುದು ಕಷ್ಟದ ಕೆಲಸ ಎಂದಿದ್ದರು.24 ವರ್ಷ ವಯಸ್ಸಿನ ಕೆಎಲ್ ರಾಹುಲ್ ಅವರು ಭುಜ ನೋವಿನಿಂದ ಬಳಲುತ್ತಿದ್ದು,ಲಂಡನ್ನಿನಲ್ಲಿ ಚಿಕಿತ್ಸೆ ಪಡೆದು ತಂಡಕ್ಕೆ ಮರಳಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ನಡುವೆ ಜುಲೈ26ಕ್ಕೆ ಆರಂಭವಾಗಲಿರುವ ಟೆಸ್ಟ್ ಸರಣಿ ಆಗಸ್ಟ್ 16ಕ್ಕೆ ಮುಗಿಯಲಿದೆ ಅಗಸ್ಟ್ 20 ರಿಂದ ಸೆಪ್ಟೆಂಬರ್ 03ರ ತನಕ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿ ನಡೆಯಲಿದ್ದು, ಸೆಪ್ಟೆಂಬರ್ 06 ರಂದು ಏಕೈಕ ಟಿ20ಐ ಪಂದ್ಯ ನಡೆಯಲಿದೆ.
Story first published: Wednesday, January 3, 2018, 10:05 [IST]
Other articles published on Jan 3, 2018
Read in English: KL Rahul doubtful for first Sri Lanka Te
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications