For Quick Alerts
ALLOW NOTIFICATIONS  
For Daily Alerts
 

ಆಹಾ! ಓಹೋ ! ಶ್ರೀಲಂಕಾ ಭೋಜನಕ್ಕೆ ಕೊಹ್ಲಿ ಹೊಗಳಿಕೆ

By Mahesh

ಕೊಲಂಬೋ, ಆಗಸ್ಟ್ 05: ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಕಳೆದ ರಾತ್ರಿ ಭರ್ಜರಿ ಡಿನ್ನರ್ ಉಂಡ ಖುಷಿಯಲ್ಲೇ ಶ್ರೀಲಂಕಾದ ದಿಗ್ಗಜರಾದ ಕುಮಾರ್ ಸಂಗಕ್ಕಾರ ಹಾಗೂ ಮಹೇಲ ಜಯವರ್ದನೆಗೆ ಥ್ಯಾಂಕ್ಸ್ ಹೇಳಿದ್ದಾರೆ.

ಶ್ರೀಲಂಕಾದಲ್ಲಿ ಮೂರು ಟೆಸ್ಟ್ ಪಂದ್ಯಗಳ ಸರಣಿ ಆಡಲು ಬಂದಿರುವ ಭಾರತ ತಂಡಕ್ಕೆ ಕೊಲಂಬೋದಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಮಿನಿಸ್ಟ್ರಿ ಆಫ್ ಕ್ರಾಬ್ ರೆಸ್ಟೋರೆಂಟ್ ನಲ್ಲಿ ಕುಮಾರ್ ಸಂಗಕ್ಕಾರ ಹಾಗೂ ಮಹೇಲ ಜಯವರ್ದನೆ ನೀಡಿದ ಆತಿಥ್ಯದಿಂದ ಹೃದಯ ತುಂಬಿ ಬಂದಿದೆ ಎಂದು ಬಲಗೈ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ಟ್ವೀಟ್ ಮಾಡಿದ್ದಾರೆ. ಚಿತ್ರವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

Kohli thanks Sangakkara and Jayawardene for 'smashing meal' at Ministry of Crab

2012ರಲ್ಲಿ ಸಂಗಕ್ಕಾರ ಹಾಗೂ ಜಯವರ್ದನೆ ಅವರು ಮಿನಿಸ್ಟ್ರಿ ಆಫ್ ಕ್ರಾಬ್ ಸ್ಥಾಪನೆ ಮಾಡಿದ ರೆಸ್ಟೋರೆಂಟ್ ಆಗಿದೆ. ಇದನ್ನು ಭಾರತಕ್ಕೂ ವಿಸ್ತರಿಸುವ ಯೋಜನೆ ಹೊಂದಿದ್ದಾರೆ.

ಆಗಸ್ಟ್ 12ರಿಂದ ಭಾರತ ಹಾಗೂ ಶ್ರೀಲಂಕಾ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+