Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನೈಟ್ ಕ್ಲಬ್ಬಿನಲ್ಲಿ ಪೋರ್ನ್ ಸ್ಟಾರ್ ಮುಖಕ್ಕೆ ಗುದ್ದಿದ ಶೇನ್?

ಲಂಡನ್, ಸೆ. 24 : ಆಸ್ಟ್ರೇಲಿಯಾ ಕ್ರಿಕೆಟ್‌ ದಿಗ್ಗಜ ಶೇನ್ ವಾರ್ನ್ ಅವರು ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಇಲ್ಲಿನ ನೈಟ್‌ಕ್ಲಬ್‌ನಲ್ಲಿ ಪೋರ್ನ್ ಸ್ಟಾರ್ ವ್ಯಾಲರಿ ಫಾಕ್ಸ್ ಗೆ ಗುದಿದೆ ಆರೋಪ ಹೊತ್ತುಕೊಂಡಿದ್ದಾರೆ.

ಈ ರೀತಿ ರಂಪಾಟ, ರಾದ್ಧಾಂತ ಶೇನ್ ಗೆ ಹೊಸದೇನಲ್ಲ. ಆದರೆ, ಈ ಬಾರಿ 30 ವರ್ಷದ ನೀಲಿ ಚಿತ್ರಗಳ ತಾರೆ ವ್ಯಾಲರಿ ಫಾಕ್ಸ್‌ ತಾನು ಮಾಡಿರುವ ಆರೋಪವನ್ನು ಸಾಬೀತು ಸಮೇತ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದಾಳೆ.

London Nightclub row: Former cricketer Shane Warne is accused

ನಾವಿಬ್ಬರೂ ಒಟ್ಟಿಗೆ ಕ್ಲಬ್ಬಿನಲ್ಲಿದ್ದೆವು. ಮಾತಿನ ಚಕಮಕಿ ನಡೆಸಿದ ವಾರ್ನ್ ನನ್ನ ಮೇಲೆ ಹಲ್ಲೆ ಮಾಡಿ ನನ್ನ ಮುಖಕ್ಕೆ ಗಾಯ ಮಾಡಿದ್ದಾರೆ ಎಂದು ಚಿತ್ರ ಸಮೇತ ಟ್ವೀಟ್ ಮಾಡಿದ್ದಾಳೆ. ಜತೆಗೆ ಚಿತ್ರಗಳನ್ನು ಪೊಲೀಸರಿಗೆ ನೀಡಿದ್ದಾಳೆ.

ಮಹಿಳೆಗೆ ಹೊಡೆಯೋದು? 'ನಿಮ್ಮ ಬಗ್ಗೆ ಹೆಮ್ಮೆ ಅನ್ನಿಸುತ್ತಾ? ನೀನೋಬ್ಬ ದುಷ್ಟ ಜೀವಿ' ಎಂದು ಶೇನ್ ವಾರ್ನ್ ವಿರುದ್ಧ ವ್ಯಾಲರಿ ಕಿಡಿಕಾರಿದ್ದಾಳೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+