Maharaja Trophy: ಜೂನ್ 20 ರಿಂದ ಟೂರ್ನಿ ಆರಂಭ, ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಪಂದ್ಯ ಆಯೋಜನೆ
ಐದನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಈ ಬಾರಿಯ ಮಹಾರಾಜ ಟ್ರೋಫಿ ಪಂದ್ಯಗಳು ರಾಜ್ಯದ ಮೂರು ನಗರಗಳಲ್ಲಿ ನಡೆಯಲಿವೆ. ಉದ್ಘಾಟನಾ ಪಂದ್ಯ ಮೈಸೂರಿನಲ್ಲಿ ನಡೆಯಲಿದ್ದು, ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗ ಮಿಸ್ಟಿಕ್ಸ್ ತಂಡಗಳು ಕಾದಾಟ ನಡೆಸಲಿವೆ. ಜೂನ್ 20 ರಿಂದ ಆರಂಭವಾಗಲಿರುವ ಟಿ20 ಟೂರ್ನಿಯ ಫೈನಲ್ ಪಂದ್ಯ ಜುಲೈ 12 ರಂದು ನಡೆಯಲಿದೆ.
ಆರಂಭದಲ್ಲಿ ಮಹರಾಜ ಟ್ರೋಫಿ ಮೈಸೂರಿನಲ್ಲಿ ಆರಂಭವಾಗಲಿದ್ದು, ಜೂನ್ 25ರ ವರೆಗೆ ನಡೆಯಲಿದೆ. ಇನ್ನು ಹುಬ್ಬಳ್ಳಿಯಲ್ಲಿ ಜೂನ್ 27 ರಿಂದ ಜುಲೈ 3ರ ವರೆಗೆ ನಡೆಯಲಿದೆ. ಬೆಂಗಳೂರಿನಲ್ಲಿ ಜುಲೈ 5 ರಿಂದ ಪಂದ್ಯ ನಡೆಯಲಿದೆ. ಜುಲೈ 9 ರಂದು ಎಲಿಮಿನೇಟರ್ ಹಾಗೂ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಜುಲೈ 10 ರಂದು ಕ್ವಾಲಿಫೈಯರ್ 2, ಜುಲೈ 12 ರಂದು ಫೈನಲ್ ಪಂದ್ಯ ನಡೆಯಲಿದೆ.

ಮೈಸೂರು
ಜೂ.20: ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, ಮಧ್ಯಾಹ್ನ 2.30ಕ್ಕೆ
ಜೂ.20: ಶಿವಮೊಗ್ಗ ಯೋಧಾಸ್ ವಿರುದ್ಧ ಮೈಸೂರು ವಾರಿಯರ್ಸ್, ಸಂಜೆ 7.00ಕ್ಕೆ
ಜೂ.21: ಕೋಸ್ಟಲ್ ಕಿಂಗ್ಸ್ ಮಂಗಳೂರು vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 2.30ಕ್ಕೆ
ಜೂ.21: ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಯೋಧಾಸ್, ಸಂಜೆ 7.00ಕ್ಕೆ
ಜೂ.22: ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 2.30ಕ್ಕೆ
ಜೂ.22: ಗುಲ್ಬರ್ಗ ಮಿಸ್ಟಿಕ್ಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು, ಸಂಜೆ 7.00ಕ್ಕೆ
ಜೂ.23: ಗುಲ್ಬರ್ಗ ಮಿಸ್ಟಿಕ್ಸ್ vs ಶಿವಮೊಗ್ಗ ಯೋಧಾಸ್, ಮಧ್ಯಾಹ್ನ 2.30ಕ್ಕೆ
ಜೂ.23: ಮೈಸೂರು ವಾರಿಯರ್ಸ್ vs ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್, ಸಂಜೆ 7.00ಕ್ಕೆ
ಜೂ.24: ಕೋಸ್ಟಲ್ ಕಿಂಗ್ಸ್ ಮಂಗಳೂರು vs ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್, ಮಧ್ಯಾಹ್ನ 2.30ಕ್ಕೆ
ಜೂ.24: ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಯೋಧಾಸ್, ಸಂಜೆ 7.00ಕ್ಕೆ
ಜೂ.25: ಕೋಸ್ಟಲ್ ಕಿಂಗ್ಸ್ ಮಂಗಳೂರು vs ಮೈಸೂರು ವಾರಿಯರ್ಸ್, ಮಧ್ಯಾಹ್ನ 2.30ಕ್ಕೆ
ಜೂ.25: ಹುಬ್ಬಳ್ಳಿ ಟೈಗರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, ಸಂಜೆ 7.00ಕ್ಕೆ
ಹುಬ್ಬಳ್ಳಿ
ಜೂ.27: ಶಿವಮೊಗ್ಗ ಯೋಧಾಸ್ vs ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್, ಮಧ್ಯಾಹ್ನ 2.30ಕ್ಕೆ
ಜೂ.27: ಮೈಸೂರು ವಾರಿಯರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, ಸಂಜೆ 7.00ಕ್ಕೆ
ಜೂ.28: ಶಿವಮೊಗ್ಗ ಯೋಧಾಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು, ಸಂಜೆ 7.00ಕ್ಕೆ
ಜೂ.29: ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 2.30ಕ್ಕೆ
ಜೂ.29: ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು, ಸಂಜೆ 7.00ಕ್ಕೆ
ಜೂ.30: ಶಿವಮೊಗ್ಗ ಯೋಧಾಸ್ vs ಗುಲ್ಬರ್ಗ ಮಿಸ್ಟಿಕ್ಸ್, ಮಧ್ಯಾಹ್ನ 2.30ಕ್ಕೆ
ಜೂ.30: ಮೈಸೂರು ವಾರಿಯರ್ಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು, ಸಂಜೆ 7.00ಕ್ಕೆ
ಜುಲೈ 1: ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್, ಸಂಜೆ 7.00ಕ್ಕೆ
ಜುಲೈ 2: ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 2.30ಕ್ಕೆ
ಜುಲೈ 2: ಕೋಸ್ಟಲ್ ಕಿಂಗ್ಸ್ ಮಂಗಳೂರು vs ಶಿವಮೊಗ್ಗ ಯೋಧಾಸ್, ಸಂಜೆ 7.00ಕ್ಕೆ
ಜುಲೈ 3: ಗುಲ್ಬರ್ಗ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 2.30ಕ್ಕೆ
ಜುಲೈ 3: ಹುಬ್ಬಳ್ಳಿ ಟೈಗರ್ಸ್ vs ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್, ಸಂಜೆ 7.00ಕ್ಕೆ
ಬೆಂಗಳೂರು
ಜುಲೈ 5: ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 2.30ಕ್ಕೆ
ಜುಲೈ 5: ಶಿವಮೊಗ್ಗ ಯೋಧಾಸ್ vs ಹುಬ್ಬಳ್ಳಿ ಟೈಗರ್ಸ್, ಸಂಜೆ 7.00ಕ್ಕೆ
ಜುಲೈ 6: ಹುಬ್ಬಳ್ಳಿ ಟೈಗರ್ಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು, ಮಧ್ಯಾಹ್ನ 2.30ಕ್ಕೆ
ಜುಲೈ 6: ಗುಲ್ಬರ್ಗ ಮಿಸ್ಟಿಕ್ಸ್ vs ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್, ಸಂಜೆ 7.00ಕ್ಕೆ
ಜುಲೈ 7: ಮೈಸೂರು ವಾರಿಯರ್ಸ್ vs ಶಿವಮೊಗ್ಗ ಯೋಧಾಸ್, ಸಂಜೆ 7.00ಕ್ಕೆ
ಜುಲೈ 8: ಕೋಸ್ಟಲ್ ಕಿಂಗ್ಸ್ ಮಂಗಳೂರು vs ಗುಲ್ಬರ್ಗ ಮಿಸ್ಟಿಕ್ಸ್, ಸಂಜೆ 7.00ಕ್ಕೆ
ಜುಲೈ 9: ಎಲಿಮಿನೇಟರ್, ಮಧ್ಯಾಹ್ನ 2.30ಕ್ಕೆ; ಕ್ವಾಲಿಫೈಯರ್ 1, ಸಂಜೆ 7.00ಕ್ಕೆ
ಜುಲೈ 10: ಕ್ವಾಲಿಫೈಯರ್ 2, ಸಂಜೆ 7.00ಕ್ಕೆ
ಜುಲೈ 12: ಫೈನಲ್, ಸಂಜೆ 7.00ಕ್ಕೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

