For Quick Alerts
ALLOW NOTIFICATIONS  
For Daily Alerts
 

Maharaja Trophy: ಇಲ್ಲಿದೆ ಎಲ್ಲ ತಂಡಗಳ ಆಟಗಾರರ ವಿವರ

ನಾಲ್ಕನೇ ಆವೃತ್ತಿಯ ಮಹಾರಾಜ ಟ್ರೋಫಿಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಈ ವೇಳೆ ತಂಡಗಳು ಸೋಮವಾರ ನಡೆದ ಹರಾಜಿನಲ್ಲಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್‌ ಮತ್ತೊಂದು ಪ್ರಶಸ್ತಿಯ ಕನಸಿನಲ್ಲಿದೆ. ಇನ್ನು ಗುಲ್ಬರ್ಗಾ ಮಿಸ್ಟಿಕ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಸಹ ಎರಡನೇ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿವೆ. ಈ ನಿಟ್ಟಿನಲ್ಲಿ ಎಲ್ಲ ತಂಡಗಳು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿವೆ. 6 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಈ ಟೂರ್ನಿ ಆಗಸ್ಟ್‌ 11 ರಿಂದ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ.

ಈ ಬಾರಿಯ ಮಹಾರಾಜ್ ಟಿ20 ಕ್ರಿಕೆಟ್ ಟೂರ್ನಿಯ ದುಬಾರಿ ಆಟಗಾರ ಎಂಬ ಹೆಗ್ಗಳಿಕೆ ಆರ್‌ಸಿಬಿ ತಂಡದ ಪರ ಆಡಿ ಸೈ ಎನಿಸಿಕೊಂಡಿರುವ ದೇವದತ್ ಪಡಿಕ್ಕಲ್‌ ಈ ಬಾರಿ ದುಬಾರಿ ಬೆಲೆಗೆ ಬಿಕರಿಯಾದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಹುಬಳ್ಳಿ ಟೈಗರ್ಸ್ ತಂಡ ಸೇರಿಕೊಂಡಿದ್ದಾರೆ. ಇನ್ನು ಇದೇ ತಂಡ ಅಭಿನವ್ ಮನೋಹರ್ ಅವರನ್ನು ಸಹ ಇದೇ ತಂಡ ಸೇರಿಸಿಕೊಂಡಿದೆ. ಉಳಿದಂತೆ ಪ್ರತಿಭಾನ್ವಿತ ಗ್ರಾಮೀಣ ಪ್ರತಿಭೆಗಳಗೆ ತಮ್ಮ ಪ್ರತಿಭೆ ಪ್ರದರ್ಶಿಸಲ ಇದು ಒಳ್ಳೆಯ ವೇದಿಕೆ ಆಗಿದೆ. ಈ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ, ಐಪಿಎಲ್‌ ಫ್ರಾಂಚೈಸಿಗಳ ಗಮನ ಸೆಳೆಯಲು ಯುವ ಆಟಗಾರರು ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಈ ವರದಿಯಲ್ಲಿ ತಂಡಗಳು ಖರೀದಿಸಿದ ಆಟಗಾರರ ಪಟ್ಟಿ ಇಲ್ಲಿದೆ.

Maharaja Trophy All Teams Squad Details Here

ಹುಬ್ಬಳ್ಳಿ ಟೈಗರ್ಸ್

ಕೆಸಿ ಕಾರ್ಯಪ್ಪ, ಅಭಿನವ್ ಮನೋಹರ್, ದೇವದತ್ ಪಡಿಕ್ಕಲ್, ಮೊಹಮ್ಮದ್ ತಾಹಾ, ಸಮರ್ಥ್ ನಾಗರಾಜ್, ರಕ್ಷಿತ್ ಎಸ್, ನಿತಿನ್ ಶಾಂತವೇರಿ ನಾಗರಾಜ, ಯಶ್ ರಾಜ್ ಪುಂಜಾ, ರಿತೇಶ್ ಎಲ್ ಭಟ್ಕಳ್, ಶ್ರೀಶ ಎಸ್ ಆಚಾರ್, ನಾಥನ್ ಜೋಕಿಮ್ ಫ್ರಾನ್ಸಿಸ್ ಡ್ಮೆಲ್ಲೊ, ನಿಶ್ಚಿತ್ ಪೈ, ಕಾರ್ತಿಕೇಯ ಕೆಪಿ, ಶ್ರೀಜಿತ್ ಕೆಎಲ್, ಮನ್ವಂತ್ ಕುಮಾರ್ ಎಲ್, ವಿಜಯರಾಜ್ ಬಿ, ಪ್ರಖರ್ ಚತುರ್ವೇದಿ, ಸಂಕಲ್ಪ್ ಎಸ್‌ಎಸ್‌,

ಗುಲ್ಬರ್ಗಾ ಮಿಸ್ಟಿಕ್ಸ್

ಲವ್ನೀತ್ ಸಿಸೋಡಿಯಾ, ಪ್ರವೀಣ್ ದುಬೆ, ವೈಶಾಕ್ ವಿ, ಸ್ಮರಣ್ ಆರ್, ಜಾಸ್ಪರ್ ಇಜೆ, ಮೋಹಿತ್ ಬಿಎ, ಫೈಜಾನ್ ರೈಸ್, ಸೌರಭ್ ಎಂ ಮುತ್ತೂರ್, ಎಸ್ಜೆ ನಿಕಿನ್ ಜೋಸ್, ಸಿದ್ದಾರ್ಥ್ ಕೆವಿ, ಮೋನಿಶ್ ರೆಡ್ಡಿ, ಲಾವಿಶ್ ಕೌಶಲ್, ಪೃಥ್ವಿರಾಜ್, ಹರ್ಷವರ್ಧನ್ ಖುಬಾ, ಶೀತಲ್ ಕುಮಾರ್, ಪ್ರಜ್ವಲ್ ಪವನ್, ಯೂನಸ್ ಅಲಿ ಬೈಗ್, ಲಿಖಿತ್ ಎಂ ಬನ್ನೂರು.

ಮಂಗಳೂರು ಡ್ರ್ಯಾಗನ್ಸ್

ಪಾರಸ್ ಗುರ್ಬಕ್ಸ್ ಆರ್ಯ, ಲೋಚನ್ ಎಸ್ ಗೌಡ, ಅನೀಶ್ ಕೆವಿ, ತಿಪ್ಪಾ ರೆಡ್ಡಿ, ಆದಿತ್ಯ ನಾಯರ್, ಆದರ್ಶ್ ಪ್ರಜ್ವಲ್, ಅಭಿಲಾಷ್ ಶೆಟ್ಟಿ, ಶರತ್ ಬಿಆರ್, ರೋನಿತ್ ಮೋರೆ, ಶ್ರೇಯಸ್ ಗೋಪಾಲ್, ಮೆಲು ಕ್ರಾಂತಿ ಕುಮಾರ್, ಸಚಿನ್ ಶಿಂಧೆ, ಅಭಿಷೇಕ್ ಪ್ರಭಾಕರ್, ಶಿವರಾಜ್ ಎಸ್, ಪಲ್ಲವ್ ಕುಮಾರ್ ದಾಸ್.

Maharaja Trophy All Teams Squad Details Here

ಮೈಸೂರು ವಾರಿಯರ್ಸ್

ಕಾರ್ತಿಕ್ ಎಸ್ ಯು, ಕಾರ್ತಿಕ್ ಸಿಎ, ಪ್ರಸಿದ್ಧ್ ಕೃಷ್ಣ, ಕರುಣ್ ನಾಯರ್, ಮನೀಶ್ ಪಾಂಡೆ, ಗೌತಮ್ ಕೆ, ಸುಮಿತ್ ಕುಮಾರ್, ಧನುಷ್ ಗೌಡ, ಕುಶಾಲ್ ಎಂ ವಾದ್ವಾನಿ, ಯಶೋವರ್ಧನ್ ಪರಂತಪ್, ವೆಂಕಟೇಶ್ ಎಂ, ಹರ್ಷಿಲ್ ಧರ್ಮಣಿ, ಲಂಕೇಶ್ ಕೆಎಸ್, ಕುಮಾರ್ ಎಲ್ಆರ್, ಗೌತಮ್ ಮಿಶ್ರಾ, ಶಿಖರ್ ಶೆಟ್ಟಿ, ಶರತ್ ಶ್ರೀನಿವಾಸ್, ಶಮಂತ್ ಎಸ್ಎಂ.

ಶಿವಮೊಗ್ಗ ಲಯನ್ಸ್

ವಾಸುಕಿ ಕೌಶಿಕ್, ನಿಹಾಲ್ ಉಲ್ಲಾಲ್, ಸಿರೀಶ್ ಬಲ್ಗಾರ್, ಸಂಜಯ್ ಅಶ್ವಿನ್ ಸಿ, ಆನಂದ್ ದೊಡ್ಡಮನಿ, ಹಾರ್ದಿಕ್ ರಾಜ್, ಅವಿನಾಶ್ ಡಿ, ಸಾಹಿಲ್ ಶರ್ಮಾ, ದೀಪಕ್ ದೇವಾಡಿಗ, ಭರತ್ ಧೂರಿ, ರೋಹಿತ್ ಕುಮಾರ್ ಕೆ, ಹಾರ್ದಿಕ್ ರಾಜ್, ಅವಿನಾಶ್ ಡಿ, ವಿದ್ವತ್ ಕಾವೇರಪ್ಪ, ಅನಿರುದ್ಧ ಜೋಶಿ, ಅನೀಶ್ವರ್ ಗೌತಮ್, ಧ್ರುವ ಪ್ರಭಾಕರ್, ತುಷಾರ್ ಸಿಂಗ್, ದರ್ಶನ್ ಎಂಬಿ, ಮರಿಬಸವ ಚಂದ್ರಶೇಖರ್ ಗೌಡ,

ಬೆಂಗಳೂರು ಬ್ಲಾಸ್ಟರ್ಸ್

ಮಯಾಂಕ್ ಅಗರ್ವಾಲ್, ಶುಭಾಂಗ್ ಹೆಗ್ಡೆ, ಸೂರಜ್ ಅಹುಜಾ, ಮಾಧವ್ ಪ್ರಕಾಶ್ ಬಜಾಜ್, ರೋಹನ್ ನವೀನ್, ಕೃತಿಕ್ ಕೃಷ್ಣ, ಅಡ್ವಿತ್ ಎಂ ಶೆಟ್ಟಿ, ಭುವನ್ ಮೋಹನ್ ರಾಜು, ನವೀನ್ ಎಂಜಿ, ಎ ರೋಹನ್ ಪಾಟೀಲ್, ಚೇತನ್ ಎಲ್ ಆರ್, ಮೊಹ್ಸಿನ್ ಖಾನ್, ವಿದ್ಯಾಧರ್ ಪಾಟೀಲ್, ಸಿದ್ದಾರ್ಥ್ ಅಖಿಲ್, ರೋಹನ್ ಎಂ ರಾಜು, ನಿರಂಜನ್ ನಾಯಕ್, ಪ್ರತೀಕ್ ಜೈನ್, ಇಶಾನ್ ಎಸ್.

Story first published: Wednesday, July 16, 2025, 16:52 [IST]
Other articles published on Jul 16, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+