Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗುಲ್ಬರ್ಗಾ,ಮಂಗಳೂರು ನಡುವೆ ಉದ್ಘಾಟನಾ ಪಂದ್ಯ: ಇಲ್ಲಿದೆ ಮಹಾರಾಜ ಟ್ರೋಫಿ ವೇಳಾಪಟ್ಟಿ

ನಾಲ್ಕನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿ ಆಗಸ್ಟ್‌ 11 ರಂದು ಆರಂಭವಾಗಲಿದೆ. ಮಹಾರಾಜ ಟ್ರೋಫಿಯ ಎಲ್ಲ ಪಂದ್ಯಗಳು ಐಕಾನಿಕ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಟೂರ್ನಿಯ ಫೈನಲ್ ಪಂದ್ಯ ಇದೇ ಅಂಗಳದಲ್ಲಿ ಆಗಸ್ಟ್‌ 28 ರಂದು ನಡೆಯಲಿದೆ. ಹೈವೋಲ್ಟೇಜ್‌ ಪಂದ್ಯವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಈ ಲೀಗ್‌ನಲ್ಲಿ ಪ್ರತಿ ದಿನ ಎರಡು ಪಂದ್ಯಗಳು ನಡೆಯಲಿವೆ. ಮಧ್ಯಾಹ್ನ 3.15ಕ್ಕೆ ಮೊದಲ ಪಂದ್ಯ ನಡೆದರೆ, ಎರಡನೇ ಪಂದ್ಯ ರಾತ್ರಿ 7 ಗಂಟೆಗೆ ನಡೆಯಲಿದೆ.

ಒಟ್ಟಾರೆ ಲೀಗ್‌ನಲ್ಲಿ 34 ಪಂದ್ಯಗಳನ್ನು ಆಡಲಾಗುತ್ತದೆ. ಈ ಟೂರ್ನಿಗಳಲ್ಲೂ ಐಪಿಎಲ್‌ ರೀತಿ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಅಲ್ಲದೆ 2ನೇ ಕ್ವಾಲಿಫೈಯರ್‌, ಫೈನಲ್‌ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಆರು ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

Maharaja Trophy T20 Kicks Off August 11 with Gulbarga vs Mangaluru Opener

ಮಹಾರಾಜ ಟ್ರೋಫಿ ವೇಳಾಪಟ್ಟಿ

ಆ. 11, ಗುಲ್ಬರ್ಗಾ ಮಿಸ್ಟಿಕ್ಸ್ vs ಮಂಗಳೂರು ಡ್ರ್ಯಾಗನ್ಸ್‌ - 3.15 pm
ಆ. 11, ಬೆಂಗಳೂರು ಬ್ಲಾಸ್ಟರ್ಸ್‌ vs ಮೈಸೂರು ವಾರಿಯರ್ಸ್‌ - 7.15 pm
ಆ. 12, ಹುಬ್ಬಳ್ಳಿ ಟೈಗರ್ಸ್‌ vs ಶಿವಮೊಗ್ಗ ಲಯನ್ಸ್‌ - 3.15 pm
ಆ. 12, ಮೈಸೂರು ವಾರಿಯರ್ಸ್‌ vs ಗುಲ್ಬರ್ಗಾ ಮಿಸ್ಟಿಕ್ಸ್ - 7.15 pm
ಆ. 13, ಬೆಂಗಳೂರು ಬ್ಲಾಸ್ಟರ್ಸ್‌ vs ಹುಬ್ಬಳ್ಳಿ ಟೈಗರ್ಸ್‌ - 3.15 pm
ಆ. 13, ಮಂಗಳೂರು ಡ್ರ್ಯಾಗನ್ಸ್‌ vs ಶಿವಮೊಗ್ಗ ಲಯನ್ಸ್‌ - 7.15 pm
ಆ. 14, ಮೈಸೂರು ವಾರಿಯರ್ಸ್‌ vs ಮಂಗಳೂರು ಡ್ರ್ಯಾಗನ್ಸ್‌ - 3.15 pm
ಆ. 14, ಗುಲ್ಬರ್ಗಾ ಮಿಸ್ಟಿಕ್ಸ್ vs ಬೆಂಗಳೂರು ಬ್ಲಾಸ್ಟರ್ಸ್‌ - 7.15 pm
ಆ. 15, ಶಿವಮೊಗ್ಗ ಲಯನ್ಸ್‌ vs ಬೆಂಗಳೂರು ಬ್ಲಾಸ್ಟರ್ಸ್‌ - 3.15 pm
ಆ. 15, ಹುಬ್ಬಳ್ಳಿ ಟೈಗರ್ಸ್‌ vs ಮಂಗಳೂರು ಡ್ರ್ಯಾಗನ್ಸ್‌ - 7.15 pm
ಆ. 16, ಶಿವಮೊಗ್ಗ ಲಯನ್ಸ್‌ vs ಗುಲ್ಬರ್ಗಾ ಮಿಸ್ಟಿಕ್ಸ್ - 3.15 pm
ಆ. 16, ಮೈಸೂರು ವಾರಿಯರ್ಸ್‌ vs ಹುಬ್ಬಳ್ಳಿ ಟೈಗರ್ಸ್‌ - 7.15 pm
ಆ. 17, ಮಂಗಳೂರು ಡ್ರ್ಯಾಗನ್ಸ್‌ vs ಬೆಂಗಳೂರು ಬ್ಲಾಸ್ಟರ್ಸ್‌ - 3.15 pm
ಆ. 17, ಮೈಸೂರು ವಾರಿಯರ್ಸ್‌ vs ಶಿವಮೊಗ್ಗ ಲಯನ್ಸ್‌ - 7.15 pm
ಆ. 18, ಮೈಸೂರು ವಾರಿಯರ್ಸ್‌ vs ಬೆಂಗಳೂರು ಬ್ಲಾಸ್ಟರ್ಸ್‌ - 3.15 pm
ಆ. 18, ಗುಲ್ಬರ್ಗಾ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್‌ - 7.15 pm
ಆ. 19, ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್‌ - 3.15 pm
ಆ. 19, ಮಂಗಳೂರು ಡ್ರ್ಯಾಗನ್ಸ್‌ vs ಹುಬ್ಬಳ್ಳಿ ಟೈಗರ್ಸ್‌ - 7.15 pm
ಆ. 20, ಗುಲ್ಬರ್ಗಾ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್‌ - 3.15 pm
ಆ. 20, ಹುಬ್ಬಳ್ಳಿ ಟೈಗರ್ಸ್‌ vs ಬೆಂಗಳೂರು ಬ್ಲಾಸ್ಟರ್ಸ್‌ - 7.15 pm
ಆ. 21, ಮಂಗಳೂರು ಡ್ರ್ಯಾಗನ್ಸ್‌ vs ಮೈಸೂರು ವಾರಿಯರ್ಸ್‌ - 3.15 pm
ಆ. 21, ಬೆಂಗಳೂರು ಬ್ಲಾಸ್ಟರ್ಸ್‌ vs ಶಿವಮೊಗ್ಗ ಲಯನ್ಸ್‌ - 7.15 pm
ಆ. 22, ಹುಬ್ಬಳ್ಳಿ ಟೈಗರ್ಸ್‌ vs ಗುಲ್ಬರ್ಗಾ ಮಿಸ್ಟಿಕ್ಸ್ - 3.15 pm
ಆ. 22, ಶಿವಮೊಗ್ಗ ಲಯನ್ಸ್‌ vs ಮಂಗಳೂರು ಡ್ರ್ಯಾಗನ್ಸ್‌ - 7.15 pm
ಆ. 23, ಹುಬ್ಬಳ್ಳಿ ಟೈಗರ್ಸ್‌ vs ಮೈಸೂರು ವಾರಿಯರ್ಸ್‌ - 3.15 pm
ಆ. 23, ಬೆಂಗಳೂರು ಬ್ಲಾಸ್ಟರ್ಸ್‌ vs ಗುಲ್ಬರ್ಗಾ ಮಿಸ್ಟಿಕ್ಸ್ - 7.15 pm
ಆ. 24, ಬೆಂಗಳೂರು ಬ್ಲಾಸ್ಟರ್ಸ್‌ vs ಮಂಗಳೂರು ಡ್ರ್ಯಾಗನ್ಸ್‌ - 3.15 pm
ಆ. 24, ಶಿವಮೊಗ್ಗ ಲಯನ್ಸ್‌ vs ಮೈಸೂರು ವಾರಿಯರ್ಸ್‌ - 7.15 pm
ಆ. 25, ಶಿವಮೊಗ್ಗ ಲಯನ್ಸ್‌ vs ಹುಬ್ಬಳ್ಳಿ ಟೈಗರ್ಸ್‌ - 3.15 pm
ಆ. 25, ಮಂಗಳೂರು ಡ್ರ್ಯಾಗನ್ಸ್‌ vs ಗುಲ್ಬರ್ಗಾ ಮಿಸ್ಟಿಕ್ಸ್ - 7.15 pm
ಆ. 26, ಕ್ವಾಲಿಫೈಯರ್ I - 3.15 pm
ಆ. 26, ಎಲಿಮಿನೇಟರ್ - 7.15 pm
ಆ. 27, ಕ್ವಾಲಿಫೈಯರ್ II - 7.15 pm
ಆ. 28, ಫೈನಲ್ - 7.15 pm

Story first published: Wednesday, July 23, 2025, 19:45 [IST]
Other articles published on Jul 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+