ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ನಾಯಕ ಮಹಮದುಲ್ಲಗೆ ಕೊರೊನಾವೈರಸ್ ಪಾಸಿಟಿವ್

Mahmudullah tests positive for coronavirus, will miss Pakistan Super League

ಧಾಕಾ: ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಟಿ20 ನಾಯಕ ಮಹಮದುಲ್ಲಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಹೀಗಾಗಿ ಮಹಮದುಲ್ಲ ಮುಂಬರಲಿರುವ ಪಾಕಿಸ್ತಾನ್ ಸೂಪರ್ ಲೀಗ್‌ (ಪಿಎಲ್‌ಎಲ್) ಅನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ ನಡೆಯುತ್ತಿರುವ ಯುಎಇಯಿಂದಲೇ ಮಹಮದುಲ್ಲ ಪಾಕ್‌ಗೆ ಪ್ರಯಾಣಿಸುವುದರಲ್ಲಿದ್ದರು.

ಐಪಿಎಲ್: ಪರ್ಪಲ್ ಕ್ಯಾಪ್‌ ರೇಸ್‌ನಲ್ಲಿ ಬೂಮ್ರಾ, ರಬಾಡ-ಗೆಲ್ಲೋದ್ಯಾರು?ಐಪಿಎಲ್: ಪರ್ಪಲ್ ಕ್ಯಾಪ್‌ ರೇಸ್‌ನಲ್ಲಿ ಬೂಮ್ರಾ, ರಬಾಡ-ಗೆಲ್ಲೋದ್ಯಾರು?

34ರ ಹರೆಯದ ಮಹಮದುಲ್ಲ ಭಾನುವಾರ (ನವೆಂಬರ್ 8) ದುಬೈ ಮೂಲಕ ಪಾಕಿಸ್ತಾನಕ್ಕೆ ವಿಮಾನ ಪ್ರಯಾನ ಮಾಡಬೇಕಿತ್ತು. ಆದರೆ ಕೊರೊನಾ ಪರೀಕ್ಷೆಯ ವರದಿಯಲ್ಲಿ ಪಾಸಿಟಿವ್ ಬಂದಿರುವುದರಿಂದ ಮಹಮದುಲ್ಲ ಸೆಲ್ಫ್ ಐಸೊಲೇಶನ್‌ಗೆ ಹೋಗಿದ್ದಾರೆ.

ಬಾಂಗ್ಲಾದೇಶ ಸರ್ಕಾರದ ನಿಯಮದ ಪ್ರಕಾರ ದೇಶದಿಂದ ಹೊರ ಹೋಗುವಾಗ ಕೋವಿಡ್-19 ನೆಗೆಟಿವ್ ಸರ್ಟಿಫಿಕೇಟ್ ಸಲ್ಲಿಸಬೇಕು. ಮಹಮದುಲ್ಲ ಮತ್ತು ತಮೀಮ್ ಇಕ್ಬಾಲ್‌ ಅವರನ್ನು ಪಿಎಸ್‌ಎಲ್ ಪ್ಲೇ ಆಫ್‌ಗೆ ವಿದೇಶಿ ಬದಲಿ ಆಟಗಾರರಾಗಿ ಕರೆಯಲಾಗಿತ್ತು.

ಅತ್ಯಧಿಕ ರನ್ ಪಟ್ಟಿಯಲ್ಲಿ ಕೆಎಲ್ ರಾಹುಲ್ ಕೆಳಗಿಳಿಸ್ತಾರ ವಾರ್ನರ್?ಅತ್ಯಧಿಕ ರನ್ ಪಟ್ಟಿಯಲ್ಲಿ ಕೆಎಲ್ ರಾಹುಲ್ ಕೆಳಗಿಳಿಸ್ತಾರ ವಾರ್ನರ್?

ತಮೀಮಿ ಇಕ್ಬಾಲ್ ಮಂಗಳವಾರ (ನವೆಂಬರ್ 10) ಪಿಎಸ್‌ಎಲ್‌ಗಾಗಿ ಪಾಕಿಸ್ತಾನಕ್ಕೆ ತೆರಳಲಿದ್ದಾರೆ. ಲಾಹೋರ್ ಕಲಂದರ್‌ನಲ್ಲಿ ಕ್ರಿಸ್‌ ಲಿನ್‌ಗೆ ಬದಲಿ ಆಟಗಾರರಾಗಿ ತಮೀಮ್ ಸೇರಿಕೊಳ್ಳಲಿದ್ದಾರೆ. ಪಿಎಲ್‌ಎಲ್ ಪ್ಲೇ ಆಫ್ ಪಂದ್ಯಗಳು ನವೆಂಬರ್ 2 ಅಥವಾ 3ನೇ ವಾರದಲ್ಲಿ ಆರಂಭವಾಗಬಹುದು.

Story first published: Sunday, November 8, 2020, 15:15 [IST]
Other articles published on Nov 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X