ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ಟಿಗೆ ಗುಡ್ ಬೈ ಹೇಳಿದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್

By Mahesh
Mercurial quick Mitchell Johnson retires from cricket

ಮೆಲ್ಬೋರ್ನ್, ಆಗಸ್ಟ್ 19: ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್ ಅವರು ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.

2015ರಲ್ಲೇ ಎಲ್ಲಾ ಬಗೆಯ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಗೆ ವಿದಾಯ ಹೇಳಿದ್ದ ಜಾನ್ಸನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಬಿಗ್ ಬ್ಯಾಷ್ ಲೀಗ್ ನಲ್ಲಿ ಪರ್ತ್ ಸ್ಕ್ರೋಚರ್ಸ್ ಪರ ಆಡುತ್ತಿದ್ದರು.

ಕೂಲಿಯಾಳಿನ ಪುತ್ರ ನಟರಾಜನ್ ಗೆ ಮಿಚೆಲ್ ಜಾನ್ಸನ್ ಆದರ್ಶ! ಕೂಲಿಯಾಳಿನ ಪುತ್ರ ನಟರಾಜನ್ ಗೆ ಮಿಚೆಲ್ ಜಾನ್ಸನ್ ಆದರ್ಶ!

2013-14ರ ಆಷ್ಯಸ್ ಸರಣಿಯಲ್ಲಿ ಆಸ್ಟ್ರೇಲಿಯಾ 5-0ರಲ್ಲಿ ಗೆಲುವು ಸಾಧಿಸಲು ನೆರವಾಗಿದ್ದರು. ಆದರೆ, ನಂತರ ಗಾಯಗೊಂಡು , ಲಯ ಕಳೆದುಕೊಂಡು ತಂಡದಿಂದ ಹೊರಗುಳಿಯಬೇಕಾಯಿತು.

36 ವರ್ಷ ವಯಸ್ಸಿನ ಎಡಗೈ ವೇಗಿ ತಮ್ಮ ನಿವೃತ್ತಿ ಬಗ್ಗೆ ಪ್ರತಿಕ್ರಿಯಿಸಿ, ಮುಂದಿನ ವರ್ಷದ ತನಕ ಟ್ವೆಂಟಿ 20 ಲೀಗ್ ನಲ್ಲಿ ಆಡುವ ಬಯಕೆ ಇತ್ತು. ಆದರೆ, ಬೆನ್ನು ನೋವಿನ ಸಮಸ್ಯೆಯಿಂದ ಸಾಧ್ಯವಾಗುತ್ತಿತ್ತು. ಎಂದು ಪರ್ತ್ ನೌ ಗಾಗಿ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕೋಚಿಂಗ್ ಹಾಗೂ ಮಾರ್ಗದರ್ಶಿಯಾಗಿ ಮುಂದಿನ ವೃತ್ತಿ ಬದುಕು ಆರಂಭಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

Story first published: Sunday, August 19, 2018, 12:40 [IST]
Other articles published on Aug 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X