For Quick Alerts
ALLOW NOTIFICATIONS  
For Daily Alerts
 
ಕೋಲ್ಕತ್ತಾದ ಫುಟ್ಬಾಲ್‌ ಮೈದಾನದಲ್ಲಿ ಗಲಾಟೆ: ಫೋಟೋಗಳಲ್ಲಿ

ಫುಟ್ಬಾಲ್ ಆಟಗಾರ ಲಿಯೊನೇಲ್‌ ಮೆಸ್ಸಿ ಭಾರತದ ಪ್ರವಾಸ ಆರಂಭಿಸಿದ್ದಾರೆ. ಈ ವೇಳೆ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ದಾಂಧಲೆ ನಡೆಸಿದರು. ಈ ವೇಳೆ ಅಭಿಮಾನಿಗಳು ನಡೆಸಿರುವ ಗದ್ದಲ ಫೋಟೋಗಳು ಇಲ್ಲಿವೆ.

ಅಭಿಮಾನಿಗಳು ಸಿಟ್ಟಿನಿಂದ ಮೈದಾನದಲ್ಲಿ ಕಟ್ಟಿದ್ದ ಬ್ಯಾನರ್‌ ಹರಿದು ಹಾಕಿದರು.

Messi India Tour Chaos Fans Storm Field Cause Ruckus Security Beefed Up After Incident

ಸಿಟ್ಟಿಗೆದ್ದ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ದಾಂಧಲೆ ನಡೆಸಿದರು. ಈ ವೇಳೆ ಅಭಿಮಾನಿಗಳು ಬೇಲಿ ಹಾರುತ್ತಿರುವ ದೃಶ್ಯ.

Messi India Tour Chaos Fans Storm Field Cause Ruckus Security Beefed Up After Incident

ಮೈದಾನಕ್ಕೆ ಖಾಲಿ ಬಾಟಲು ಹಾಗೂ ಕುರ್ಚಿಗಳನ್ನು ಅಭಿಮಾನಿಗಳು ಎಸೆದಿರುವುದು.

Messi India Tour Chaos Fans Storm Field Cause Ruckus Security Beefed Up After Incident

ಮೈದಾನಕ್ಕೆ ನುಗ್ಗಿದ ಅಭಿಮಾನಿಗಳು..

Messi India Tour Chaos Fans Storm Field Cause Ruckus Security Beefed Up After Incident

ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ವೇದಿಕೆಯನ್ನು ಸಹ ಧ್ವಂಸಗೊಳಿಸಿದರು.

Messi India Tour Chaos Fans Storm Field Cause Ruckus Security Beefed Up After Incident

ಇದೇ ವೇಳೆ ಅಭಿಮಾನಿಗಳು ಮೈದಾನದಲ್ಲಿ ಬೆಂಕಿ ಹಚ್ಚಿರುವ ದೃಶ್ಯ

Messi India Tour Chaos Fans Storm Field Cause Ruckus Security Beefed Up After Incident

Story first published: Saturday, December 13, 2025, 16:45 [IST]
Other articles published on Dec 13, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+