For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಅತಿ ಹೆಚ್ಚು ಶತಕ ಬಾರಿಸಿರುವ 5 ಆಟಗಾರರು

Most Centuries in indian premier league History

ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್ ) ನಲ್ಲಿ ಶತಕ ಬಾರಿಸುವುದು ದೊಡ್ಡ ಸಾಧನೆಯೇ ಸರಿ. ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಸೆಂಚುರಿ ಬಾರಿಸಿರುವ ಒಟ್ಟು ಆಟಗಾರರ ಸಂಖ್ಯೆ 36. ಈ 36 ಆಟಗಾರರ ಪೈಕಿ ಕೇವಲ 15 ಆಟಗಾರರು ಮಾತ್ರ ಒಂದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿದ್ದಾರೆ. ಈ ಸಾಧನೆ ಮಾಡಿರುವ ಆಟಗಾರರ ಪೈಕಿ ಅತಿ ಹೆಚ್ಚು ಬಾರಿ ಶತಕ ಸಿಡಿಸಿರುವ 5 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

5. ಎಬಿ ಡಿವಿಲಿಯರ್ಸ್ - 3 ಶತಕಗಳು
ಎಬಿ ಡಿವಿಲಿಯರ್ಸ್ ಐಪಿಎಲ್ ಬ್ಯಾಟಿಂಗ್ ಪರ್ಫಾಮೆನ್ಸ್ ಈ ಕೆಳಕಂಡಂತಿದೆ.
ಇನ್ನಿಂಗ್ಸ್ : 156
ರನ್ಸ್ : 4849
ಗರಿಷ್ಟ ರನ್ : 133
ಐಪಿಎಲ್ ನಲ್ಲಿ ಬಾರಿಸಿರುವ ಒಟ್ಟು ಶತಕಗಳ ಸಂಖ್ಯೆ : 03

4. ಶೇನ್ ವ್ಯಾಟ್ಸನ್ - 4 ಶತಕಗಳು
ಶೇನ್ ವಾಟ್ಸನ್ ಐಪಿಎಲ್ ಬ್ಯಾಟಿಂಗ್ ಪರ್ಫಾಮೆನ್ಸ್ ಈ ಕೆಳಕಂಡಂತಿದೆ.
ಇನ್ನಿಂಗ್ಸ್ : 141
ರನ್ಸ್ : 3874
ಗರಿಷ್ಟ ರನ್ : 117
ಐಪಿಎಲ್ ನಲ್ಲಿ ಬಾರಿಸಿರುವ ಒಟ್ಟು ಶತಕಗಳ ಸಂಖ್ಯೆ : 04

3. ಡೇವಿಡ್ ವಾರ್ನರ್‌ : 04 ಶತಕಗಳು
ಡೇವಿಡ್ ವಾರ್ನರ್ ಐಪಿಎಲ್ ಬ್ಯಾಟಿಂಗ್ ಪರ್ಫಾಮೆನ್ಸ್ ಈ ಕೆಳಕಂಡಂತಿದೆ.
ಇನ್ನಿಂಗ್ಸ್ : 142
ರನ್ಸ್ : 5254
ಗರಿಷ್ಟ ರನ್ : 126
ಐಪಿಎಲ್ ನಲ್ಲಿ ಬಾರಿಸಿರುವ ಒಟ್ಟು ಶತಕಗಳ ಸಂಖ್ಯೆ : 04

2. ವಿರಾಟ್ ಕೊಹ್ಲಿ : 05 ಶತಕಗಳು
ವಿರಾಟ್ ಕೊಹ್ಲಿ ಐಪಿಎಲ್ ಬ್ಯಾಟಿಂಗ್ ಪರ್ಫಾಮೆನ್ಸ್ ಈ ಕೆಳಕಂಡಂತಿದೆ.
ಇನ್ನಿಂಗ್ಸ್ : 184
ರನ್ಸ್ : 5878
ಗರಿಷ್ಟ ರನ್ : 113
ಐಪಿಎಲ್ ನಲ್ಲಿ ಬಾರಿಸಿರುವ ಒಟ್ಟು ಶತಕಗಳ ಸಂಖ್ಯೆ : 05

1. ಕ್ರಿಸ್ ಗೇಲ್ - 06 ಶತಕಗಳು
ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರು ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕ್ರಿಸ್ ಗೇಲ್ ಐಪಿಎಲ್ ಬ್ಯಾಟಿಂಗ್ ಪರ್ಫಾಮೆನ್ಸ್ ಈ ಕೆಳಕಂಡಂತಿದೆ.
ಇನ್ನಿಂಗ್ಸ್ : 131
ರನ್ಸ್ : 4772
ಗರಿಷ್ಟ ರನ್ : 175
ಐಪಿಎಲ್ ನಲ್ಲಿ ಬಾರಿಸಿರುವ ಒಟ್ಟು ಶತಕಗಳ ಸಂಖ್ಯೆ : 06

Story first published: Saturday, March 13, 2021, 9:12 [IST]
Other articles published on Mar 13, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+