Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಡಿಯೋ: ಆರ್ ಸಿಬಿ ತಂಡದ ನಿಜವಾದ ಶಕ್ತಿ ಮಿ.ನಾಗ್ಸ್

ಬೆಂಗಳೂರು, ಫೆಬ್ರವರಿ 20: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ತಂಡ ಹೇಗೆ ಬೇರೆ ತಂಡಕ್ಕಿಂತ ಭಿನ್ನ ಹಾಗೂ ಸಕತ್ ಕ್ರೇಜಿ ಎಂಬ ಪ್ರಶ್ನೆ ಕೇಳಿದರೆ ಎಲ್ಲಾ ಅಭಿಮಾನಿಗಳಿಂದ ಬರುವ ಒಂದೇ ಉತ್ತರ ಮಿ.ನಾಗ್ಸ್.

ಮಿ.ನಾಗ್ಸ್ ಎಂಬ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುವ ನಿರೂಪಕ ಕಮ್ ಹಾಸ್ಯಗಾರ ದಾನಿಶ್ ಸೇಠ್ ಎಲ್ಲರ ಅಕರ್ಷಣೆಯ ಕೇಂದ್ರ ಬಿಂದು. ಐಪಿಎಲ್ 2017ರ ಹರಾಜಿನ ಸಂದರ್ಭದಲ್ಲೂ ಕೂಡಾ ಮಿ.ನಾಗ್ಸ್ ಪ್ರತ್ಯಕ್ಷನಾಗಿದ್ದಾನೆ. ಏನ್ಮಾಡ್ತಿದ್ದಾನೆ ನೋಡಿ...[ಹರಾಜು ನಂತರ ವಿರಾಟ್ ಕೊಹ್ಲಿ ಆರ್ ಸಿಬಿ ಪಡೆ ಹೀಗಿದೆ]

12 ಕೋಟಿ ರು ಎಂದರೆ ನಾಗ್ಸ್ ಪಾಲಿಗೆ ಅದು 12 crows Laughing UK ಅಂಡ್ ಯುಕೆ ಎಂದರೆ ಯುನೈಟೆಡ್ ಕಿಂಗ್ಡಮ್ ಹಾಗೂ ಉತ್ತರಾಖಂಡ್ ಎನ್ನುವುದು ನಾಗ್ಸ್ ವಾದ. ನನ್ನ ಗ್ಲಾಸ್(gold specs) ಮಾರಿ ಸ್ಲಾಲ್ ಸ್ಕೇಲ್ ಇಂಡಸ್ಟ್ರಿ (ಮಿಲ್ಸ್) ಯನ್ನು ಆರ್ ಸಿಬಿ ಖರೀದಿಸಿದೆ ಎನ್ನುವ ನಾಗ್ಸ್ ಹಾಸ್ಯ ಸರಣಿಯ ಇನ್ನಷ್ಟು ವಿಡಿಯೋಗಳನ್ನು ನೋಡಿ ಆನಂದಿಸಿ

ಆರ್ ಸಿಬಿಯ ಹೆಮ್ಮೆ ಮಿ.ನಾಗ್ಸ್

ಆರ್ ಸಿಬಿಯ ಹೆಮ್ಮೆ ಮಿ.ನಾಗ್ಸ್

2015 ರಿಂದ ಆರ್ ಸಿಬಿ ಇನ್ ಸೈಡರ್ ಶೋ ನಡೆಸುತ್ತಿರುವ ದಾನಿಶ್ ಸೇಠ್ ಅವರು ಮಿಸ್ಟರ್ ನಾಗ್ಸ್ ಪಾತ್ರದ ಮೂಲಕ ಎಲ್ಲರನ್ನು ರಂಜಿಸುತ್ತಿದ್ದಾರೆ.

ಮಿಲ್ಸ್ ಯುಕೆಯ ವೇಗಿ

ಯುನೈಟೆಡ್ ಕಿಂಗ್ಡಮ್ ನ ಎಡಗೈ ವೇಗಿ, ಬಲಗೈ ಬ್ಯಾಟ್ಸ್ ಮನ್ ತೈಮಲ್ ಮಿಲ್ಸ್ ರನ್ನು ಮಿ.ನಾಗ್ಸ್ ವೆಲ್ಕಮ್ ಮಾಡಿದ್ದು ಹೀಗೆ

ನೇಗಿ ಕೂಡಾ ಯುಕೆ

ಭಾರತದ ಪವನ್ ನೇಗಿ ಕೂಡಾ ಯುಕೆ ಯವನು ಎಂದು ಕೇಳಿ ಗಲಿಬಿಲಿಗೊಂಡ ಮಿ.ನಾಗ್ಸ್, ಮಿಲ್ಸ್ ಅವರು ಉತ್ತರಾಖಂಡ್ ನವರು ಎಂದರು. ನಂತರ ನೇಗಿ ಉತ್ತರಾಖಂಡ್, ಹಾಗೂ ಮಿಲ್ಸ್ ಯುಕೆಯವರು ಎಂದರು

ಕೋಚ್ ಹೇಳುವುದೇನು

ಆರ್ ಸಿಬಿ ತಂಡದ ಕೋಚ್ ಡೇನಿಯಲ್ ವೆಟ್ಟೋರಿ ಅವರು ಹರಾಜಿನ ಬಗ್ಗೆ ಹೇಳಿದ್ದೇನು?

ಚೌಧರಿಗೆ 2 ಕ್ರೋಸ್

ಚೌಧರಿಗೆ 2 ಕ್ರೋಸ್(ಮಿ. ನಾಗ್ಸ್ ಪ್ರಕಾರ crows) ಕೊಟ್ಟಿದ್ದಾರಂತೆ ಎಂದು ಅಚ್ಚರಿ ಪಟ್ಟ ನಾಗ್ಸ್

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+