Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Video: ರಾಂಚಿಯಲ್ಲಿ ಎಡಗೈ ಸ್ಪಿನ್ನರ್ ಆದ ಕೋಚ್ ಕುಂಬ್ಳೆ

ರಾಂಚಿ, ಮಾರ್ಚ್ 10: ರಾಂಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ಓ ಕೀಫ್ ಅವರ ಎಸೆತಗಳನ್ನು ಎದುರಿಸಲು ಟೀಂ ಇಂಡಿಯಾವನ್ನು ಸಜ್ಜುಗೊಳಿಸಲು ಕೋಚ್ ಕುಂಬ್ಳೆ ಮಾಡಿದ್ದೇನು? ವಿಡಿಯೋ ನೋಡಿ...

46 ವರ್ಷ ವಯಸ್ಸಿನ ಕುಂಬ್ಳೆ ಅವರು ಟೆಸ್ಟ್ ಇತಿಹಾಸಲ್ಲೇ ಮೂರನೇ ಅತಿ ಹೆಚ್ಚು ವಿಕೆಟ್ ಗಳಿಸಿದ್ದು ಎಲ್ಲರಿಗೂ ಗೊತ್ತಿರಬಹುದು. ಆದರೆ, ಕೋಚ್ ಆಗಿ ನೆಟ್ ಅಭ್ಯಾಸದಲ್ಲಿ ತೊಡಗಿಕೊಂಡಿದ್ದು, ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್ ಓ ಕೀಫ್ ಅವರ ಎಸೆತಗಳನ್ನು ಆಡುವುದು ಹೇಗೆ ಎಂಬುದನ್ನು ಬೌಲಿಂಗ್ ಮಾಡಿ ತೋರಿಸಿದರು.

Must-see video: When Kumble, the left-arm spinner, solved Pujara's puzzle

ಚೇತೇಶ್ವರ್ ಪೂಜಾರಾ ಅವರು ಬೆಂಗಳೂರಿನಲ್ಲಿ 92 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೂ ಕುಂಬ್ಳೆ ಅವರ ಎಡಗೈ ಸ್ಪಿನ್ ಎದುರಿಸಲು ತಿಣುಕಾಡಿದರ

ಬಲಗೈನಲ್ಲಿ ಸ್ಪಿನ್ ಜಾದೂ ತೋರುತ್ತಿದ್ದ ಕುಂಬ್ಳೆ ಅವರು ಈಗ ಎಡಗೈ ಮೂಲಕ ಸ್ಪಿನ್ ಜಾದೂ ತೋರಿದ್ದು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಬಿಸಿಸಿಐ ವಿಡಿಯೋ ಹಂಚಿಕೊಂಡಿದ್ದು, ಕುಂಬ್ಳೆ ಸ್ಪಿನ್ ಮಾಡುವ ರೀತಿ ನೋಡಿ

Story first published: Wednesday, January 3, 2018, 10:04 [IST]
Other articles published on Jan 3, 2018
Read in English: English
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+