Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

4 ಪಂದ್ಯ 4 ಸೋಲು: ಐಸಿಸಿ ಟೂರ್ನಿಗಳಲ್ಲಿ ಕೀವಿಸ್ ಕಂಡರೆ ಟೀಮ್ ಇಂಡಿಯಾಗೆ ಯಾಕೆ ಭಯ!

New Zealand Emerge As Indias Nemesis In ICC Tournaments After Test victory

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಟೀಮ್ ಇಂಡಿಯಾ ಮೊದಲ ಬಾರಿಗೆ ಸೋಲನ್ನು ಕಂಡಿದೆ. ಗೆಲುವಿನ ಮೇಲೆ ಗೆಲುವನ್ನು ಕಾಣುತ್ತಲೇ ಬರುತ್ತಿದ್ದ ಟೀಮ್ ಇಂಡಿಯಾಗೆ ಮೊದಲ ಬಾರಿಗೆ ಟೆಸ್ಟ್‌ನಲ್ಲಿ ಸೋಲಿನ ರುಚಿ ತೋರಿಸಿದೆ ನ್ಯೂಜಿಲೆಂಡ್.

ಈ ಸೋಲಿನ ಮೂಲಕ ಮತ್ತೊಂದು ಐಸಿಸಿ ಟೂರ್ನಿಯ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್‌ಗೆ ಮಣಿದಿದೆ. ಕಳೆದ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಘಾತಕಾರಿ ರೀತಿಯಲ್ಲಿ ಸೋತು ಹೊರಬಿದ್ದ ಟೀಮ್ ಇಂಡಿಯಾ ಮತ್ತೊಮ್ಮೆ ಟೆಸ್ಟ್‌ನಲ್ಲೂ ಶರಣಾಗಿದೆ.

ಐಸಿಸಿ ಟೂರ್ನಿಗೂ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಸೋಲಿಗೂ ಸಾಕಷ್ಟು ನಂಟಿದೆ. ಒಂದೆರಡು ಬಾರಿಯಲ್ಲ ಕಳೆದ ನಾಲ್ಕು ನಿದರ್ಶನಗಳು ಇದನ್ನು ವ್ಯಕ್ತಪಡಿಸಿವೆ.

Story first published: Monday, February 24, 2020, 16:42 [IST]
Other articles published on Feb 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+