ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದಿಂದ ನ್ಯೂಜಿಲೆಂಡ್ ಪ್ರವಾಸ ಸಂಪೂರ್ಣ ವೇಳಾಪಟ್ಟಿ

New Zealand vs India: Full Schedule, Match Timings and Broadcasting Details

ಬೆಂಗಳೂರು, ಡಿಸೆಂಬರ್ 23: ಆಸ್ಟ್ರೇಲಿಯಾ ಪ್ರವಾಸದ ಬಳಿಕ ಟೀಂ ಇಂಡಿಯಾವು ನ್ಯೂಜಿಲೆಂಡ್ ನಲ್ಲಿ ಏಕದಿನ ಹಾಗೂ ಟಿ20ಐ ಸರಣಿ ಆಡಲಿದೆ. ಆಸ್ಟ್ರೇಲಿಯಾ ಟೆಸ್ಟ್ ಸರಣಿ ಬಳಿಕ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯನ್ನು ಆಡಲಿದ್ದು, ಜನವರಿ 18ಕ್ಕೆ ಸರಣಿ ಮುಗಿಯಲಿದೆ.

ಆಸ್ಟ್ರೇಲಿಯಾದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿರುವ ಭಾರತ, ಡಿಸೆಂಬರ್ 26ರಂದು ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ.

ಇದಾದ ಬಳಿಕ, ಭಾರತಕ್ಕೆ ಮರಳದ ಕೊಹ್ಲಿ ಪಡೆ ನ್ಯೂಜಿಲೆಂಡ್ ಗೆ ಪ್ರಯಾಣ ಬೆಳೆಸಲಿದೆ. ಕಿವೀಸ್ ವಿರುದ್ಧ 5 ಏಕದಿನ ಪಂದ್ಯಗಳು ಹಾಗೂ 3 ಟಿ20 ಪಂದ್ಯಗಳ ಸರಣಿ ಆಡಲಿದ್ದು, ಜನವರಿ 23ರಿಂದ ಫೆಬ್ರವರಿ 10ರ ತನಕ ನಿಗದಿಯಾಗಿದೆ.

ನ್ಯೂಜಿಲೆಂಡ್ ಸದ್ಯ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದ್ದು ನಂತರ 3 ಏಕದಿನ ಪಂದ್ಯಗಳ ಸರಣಿ ಹಾಗೂ ಒಂದು ಟಿ20 ಪಂದ್ಯವಾಡಲಿದ್ದು, ಜನವರಿ 11ಕ್ಕೆ ಸರಣಿಗಳು ಮುಕ್ತಾಯ ಕಾಣಲಿದೆ.

New Zealand vs India: Full Schedule, Match Timings and Broadcasting Details

ಭಾರತದಿಂದ ನ್ಯೂಜಿಲೆಂಡ್ ಸರಣಿ 2019 ವೇಳಾಪಟ್ಟಿ
* ಮೊದಲ ಏಕದಿನ ಪಂದ್ಯ, ನೇಪಿಯರ್, 7.30AM (IST), ಜನವರಿ 23.
* ಎರಡನೇ ಏಕದಿನ ಪಂದ್ಯ,ಮೌಂಟ್ ಮೌನಗನುಯಿ, 7.30AM (IST), ಜನವರಿ 26
* ಮೂರನೇ ಏಕದಿನ ಪಂದ್ಯ, ಮೌಂಟ್ ಮೌನಗನುಯಿ, 7.30AM (IST), ಜನವರಿ 28
* ನಾಲ್ಕನೇ ಏಕದಿನ ಪಂದ್ಯ, ಹ್ಯಾಮಿಲ್ಟನ್, 7.30AM (IST), ಜನವರಿ 31
* ಐದನೇ ಏಕದಿನ ಪಂದ್ಯ, ವೆಲ್ಲಿಂಗ್ಟನ್, 7.30AM (IST), ಫೆಬ್ರವರಿ 03

* ಮೊದಲ ಟಿ20ಐ ಪಂದ್ಯ, ವೆಲ್ಲಿಂಗ್ಟನ್, 12.30 PM (IST), ಫೆಬ್ರವರಿ 03
* ಎರಡನೇ ಟಿ20ಐ ಪಂದ್ಯ, ಆಕ್ಲೆಂಡ್, 11.30AM (IST), ಫೆಬ್ರವರಿ 06
* ಮೂರನೇ ಟಿ20ಐ ಪಂದ್ಯ, ಹ್ಯಾಮಿಲ್ಟನ್, 12.30PM (IST), ಫೆಬ್ರವರಿ 10

ಸ್ಟಾರ್ ಸ್ಪೋರ್ಟ್ಸ್ ಹಾಗೂ ಹಾಟ್ ಸ್ಟಾರ್ ಆಪ್ ನಲ್ಲಿ ನೇರ ಪ್ರಸಾರವಾಗಲಿದೆ.

Story first published: Sunday, December 23, 2018, 11:16 [IST]
Other articles published on Dec 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X