Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪುರುಷರ ವಿಶ್ವಕಪ್ ಕ್ರಿಕೆಟ್ 2019 ಅಭ್ಯಾಸ ಪಂದ್ಯಗಳ ಪೂರ್ಣ ವೇಳಾಪಟ್ಟಿ

Official warm-up fixtures for ICC Mens Cricket World Cup 2019 announced

ನವದೆಹಲಿ, ಫೆಬ್ರವರಿ 1: ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ 2019 ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ (ಫೆಬ್ರವರಿ 1) ಪ್ರಕಟಿಸಿದೆ. ಈ ಪಂದ್ಯಗಳು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮೇ 24ರಿಂದ ಮೇ 28ರ ನಡುವೆ ನಡೆಯಲಿದೆ.

ಆರಂಭಿಕ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳು ಕಾದಾಡಲಿವೆ. ಮೇ 25ರಂದು ದ ಓವಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಐಸಿಸಿ ವಿಶ್ವಕಪ್ ಪಂದ್ಯಾಟ ಮೇ 30ರಂದು ಪ್ರಾರಂಭಗೊಳ್ಳಲಿದೆ.

ಅಭ್ಯಾಸ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಕೆಳಗಿದೆ
ಶುಕ್ರವಾರ 24 ಮೇ, ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ, ಬ್ರಿಸ್ಟಲ್ ಕೌಂಟಿ ಗ್ರೌಂಡ್
ಶುಕ್ರವಾರ 24 ಮೇ, ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ, ಕಾರ್ಡಿಫ್ ವೇಲ್ಸ್ ಕ್ರೀಡಾಂಗಣ
ಶನಿವಾರ 25 ಮೇ, ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ, ಹ್ಯಾಂಪ್ಶೈರ್ ಬೌಲ್
ಶನಿವಾರ 25 ಮೇ, ಭಾರತ ವಿರುದ್ಧ ನ್ಯೂಜಿಲೆಂಡ್, ಓವಲ್
ಭಾನುವಾರ 26 ಮೇ, ದಕ್ಷಿಣ ಆಫ್ರಿಕಾ ವಿ ವಿಂಡೀಸ್, ಬ್ರಿಸ್ಟಲ್ ಕೌಂಟಿ ಗ್ರೌಂಡ್
ಭಾನುವಾರ 26 ಮೇ, ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ, ಕಾರ್ಡಿಫ್ ವೇಲ್ಸ್ ಕ್ರೀಡಾಂಗಣ
ಸೋಮವಾರ 27 ಮೇ, ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ, ಹ್ಯಾಂಪ್ಶೈರ್ ಬೌಲ್
ಸೋಮವಾರ 27 ಮೇ, ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ, ಓವಲ್
ಮಂಗಳವಾರ 28 ಮೇ, ವಿಂಡೀಸ್ ವಿ ನ್ಯೂಜಿಲೆಂಡ್, ಬ್ರಿಸ್ಟಲ್ ಕೌಂಟಿ ಗ್ರೌಂಡ್
ಮಂಗಳವಾರ 28 ಮೇ, ಬಾಂಗ್ಲಾದೇಶ ವಿರುದ್ಧ ಭಾರತ, ಕಾರ್ಡಿಫ್ ವೇಲ್ಸ್ ಕ್ರೀಡಾಂಗಣ

Story first published: Friday, February 1, 2019, 17:41 [IST]
Other articles published on Feb 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+