ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಆಸ್ಟ್ರೇಲಿಯಾ ಕ್ರಿಕೆಟರ್

 Peter Siddle Retires From International Cricket

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತೋರ್ವ ಕ್ರಿಕೇಟಿಗ ನಿವೃತ್ತಿಯನ್ನು ಘೋಷಿಸಿದ್ದಾರೆ. ಆಸ್ಟ್ರೇಲಿಯಾದ ವೇಗಿ ಪೀಟರ್ ಸಿಡ್ಲ್ ವರ್ಷಾಂತ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗೆ ವಿದಾಯವನ್ನು ಘೋಷಿಸಿದ್ದಾರೆ. ಈ ಮೂಲಕ 11 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್‌ ಜೀವನಕ್ಕೆ ಅಂತ್ಯಹಾಡಿದ್ದಾರೆ.

ಆಸ್ಟ್ರೇಲಿಯಾ ಪರವಾಗಿ 67 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಪೀಟರ್ ಸಿಡ್ಲ್‌ 30.66 ರ ಸರಾಸರಿಯಲ್ಲಿ 221 ವಿಕೆಟ್‌ ಕಿತ್ತಿದ್ದಾರೆ. ಪೀಟರ್ ಸಿಡ್ಲ್ ಅಂತಿಮವಾಗಿ ಇಂಗ್ಲೆಂಡ್‌ನಲ್ಲಿ ನಡೆದ ಆ್ಯಾಶಸ್ ಸರಣಿಯ 5ನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.

ಸೂಪರ್ ಸೀರೀಸ್ ಗುಟ್ಟು ಬಿಚ್ಚಿಟ್ಟ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ!ಸೂಪರ್ ಸೀರೀಸ್ ಗುಟ್ಟು ಬಿಚ್ಚಿಟ್ಟ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ!

ಆಸ್ಟ್ರೇಲಿಯಾ ಪರವಾಗಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಸಿಡ್ಲ್ 13ನೇ ಸ್ಥಾನದಲ್ಲಿದ್ದಾರೆ. 2010ರಲ್ಲಿ ಪೀಟರ್‌ ಸಿಡ್ಲ್‌ ಅವರ ಹುಟ್ಟುಹಬ್ಬದಂದೇ ನಡೆದ ಇಂಗ್ಲೆಂಡ್‌ ವಿರುದ್ಧ ಬ್ರಿಸ್ಬೈನ್‌ನಲ್ಲಿ ನಡೆದ ಪಂದ್ಯದಲ್ಲಿ ಸಿಡ್ಲ್ ಹ್ಯಾಟ್ರಿಕ್ ವಿಕೆಟ್‌ ಪಡೆದುಕೊಂಡಿದ್ದರು.

ಕ್ರಿಕೆಟ್ ಲೋಕದ ಕರಾಳ ದಿನಕ್ಕೆ ಐದು ವರ್ಷಕ್ರಿಕೆಟ್ ಲೋಕದ ಕರಾಳ ದಿನಕ್ಕೆ ಐದು ವರ್ಷ

2008ರಲ್ಲಿ ಭಾರತದ ವಿರುದ್ಧ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಸಿಡ್ಲ್ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಎಂಟು ಬಾರಿ 5 ವಿಕೆಟ್‌ಗೊಂಚಲು ಪಡೆದ ಪೀಟರ್‌ ಸಿಡ್ಲ್‌ ಇಂಗ್ಲೆಂಡ್‌ ವಿರುದ್ಧ 2010ರಲ್ಲಿ 54ರನ್‌ಗೆ 6 ವಿಕೆಟ್‌ ಪಡೆದಿರುವುದು ಟೆಸ್ಟ್‌ ಕೆರಿಯರ್‌ನ ಬೆಸ್ಟ್‌ ಆಗಿದೆ.

Story first published: Sunday, December 29, 2019, 12:06 [IST]
Other articles published on Dec 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X