For Quick Alerts
ALLOW NOTIFICATIONS  
For Daily Alerts
 

ರೋಚಕ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಸೋಲಿಸಿದ ಪಾಟ್ನಾ ಪೈರೇಟ್ಸ್

PKL: Patna Pirates end losing streak with win over Bengal Warriors

ಪಾಟ್ನಾ, ನವೆಂಬರ್ 1: ಪಾಟ್ನಾದ ಪಾಟಲೀಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಗುರುವಾರ (ನವೆಂಬರ್ 1) ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಆತಿಥೇಯ ಪಾಟ್ನಾ ಪೈರೇಟ್ಸ್ ತಂಡ ಬೆಂಗಾಲ್ ವಾರಿಯರ್ಸ್ ವಿರುದ್ಧ 29-27ರ ರೋಚಕ ಜಯ ಸಾಧಿಸಿತು.

ಪ್ರೊ ಕಬಡ್ಡಿ ಮೈಖೇಲ್ ಮುಖಪುಟಕ್ಕೆ ಕ್ಲಿಕ್ ಮಾಡಿ

ಪಾಟ್ನಾ ಪರ ದೀಪಕ್ ನರ್ವಾಲ್ 7 ಪಾಯಿಂಟ್ಸ್, ಮನ್ಜೀತ್ ಮತ್ತು ತುಷಾರ್ ಪಾಟಿಲ್ ತಲಾ 4 ಪಾಯಿಂಟ್ಸ್ ಸೇರಿಸಿದ್ದು ತಂಡದ ಗೆಲುವನ್ನು ಬರೆಯಿತು. ವಾರಿಯರ್ಸ್ ಪರ ರಣ್ ಸಿಂಗ್ 7, ಮಹೇಶ್ ಗೌಡ್ 6 ಪಾಯಿಂಟ್ಸ್ ಸೇರಿಸಿದರಾದರೂ ಗೆಲುವು ಆತಿಥೇಯರಿಗೆ ಒಲಿಯಿತು.

ಈ ಪಂದ್ಯದ ಬಳಿಕ ಬಿ ಝೋನ್ ನಲ್ಲಿರುವ ಪಾಟ್ನಾ 23 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿಸಿದೆ. ಕೆಳಗಿನ ಸ್ಥಾನಗಳಲ್ಲಿರುವ ಬೆಂಗಳೂರು ಬುಲ್ಸ್, ತೆಲುಗು ಟೈಟಾನ್ಸ್ ಮತ್ತು ಯುಪಿ ಯೋಧಾ ತಂಡಗಳು ತಲಾ 21 ಅಂಕಗಳನ್ನು ಗಳಿಸಿವೆ. ನೆನ್ನೆ (ಅಕ್ಟೋಬರ್ 31) ಪಾಟ್ನಾ ತಂಡ ಬೆಂಗಳೂರು ಎದುರು ಸೋತಿತ್ತು.

Story first published: Thursday, November 1, 2018, 22:52 [IST]
Other articles published on Nov 1, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+