Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ಯಾಂಟಸಿ ಕ್ರಿಕೆಟ್: 1 ಲಕ್ಷ ರೂಪಾಯಿ ಗೆದ್ದ ಬೆಂಗ್ಳೂರಿನ ಶೇಖ್

Play and win big on leading Fantasy Cricket platform FanFight

ಬೆಂಗಳೂರು, ಫೆಬ್ರವರಿ 23: ಫ್ಯಾಂಟಸಿ ಕ್ರಿಕೆಟ್ ಪ್ಲಾಟ್‍ಫಾರಂ ಫ್ಯಾನ್‍ಫೈಟ್ ನಡೆಸುತ್ತಿರುವ ಪ್ಲೇ ಅಂಡ್ ವಿನ್ ಬಿಗ್ ಎಂಬ ಅಭಿಯಾನದಲ್ಲಿ ಬೆಂಗಳೂರಿನ ಶೇಕ್ ಸಬ್ರುದ್ದೀನ್ ಅವರು ಭಾಗವಹಿಸಿ ಭಾರತ- ನ್ಯೂಜಿಲೆಂಡ್ ಪಂದ್ಯದ ವೇಳೆ ಕೇವಲ 39 ರೂಪಾಯಿನೊಂದಿಗೆ ಆರಂಭಿಸಿ ಒಂದು ಲಕ್ಷ ರೂಪಾಯಿ ಮತ್ತು ಕೇವಲ ಐದು ರೂಪಾಯಿ ಬಳಸಿ ಗ್ಯಾಡ್ಜಟ್ ಪೂಲ್ ಸ್ಪರ್ಧೆಯಲ್ಲಿ ಕನಸಿನ ಮೊಬೈಲ್ ಸೆಟ್ ಒನ್ ಪ್ಲಸ್ 7ಟಿ ಪ್ರೊ ಮೊಬೈಲ್ ಸೆಟ್ ಗೆದ್ದಿದ್ದಾರೆ.

ಫ್ಯಾನ್‍ಫೈಟ್ ಡಾಟಾ ಅನಾಲಿಟಿಕ್ಸ್ ಮತ್ತು ಇತರೆ ಎಐ ತಂತ್ರಜ್ಞಾನಗಳನ್ನು ಬಳಸಿಕೊಂದು ಸಮಾನ ಕೌಶಲದ ಆಟಗಾರರ ಜತೆ ಆಡಿ ಅಧಿಕ ಮೊತ್ತದ ಬಹುಮಾನ ಗೆಲ್ಲಲು ಅವಕಾಶ ಮಾಡಿಕೊಡುತ್ತದೆ.

ಈ ಬೆಳವಣಿಗೆ ಬಗ್ಗೆ ಮಾತನಾಡಿದ ಫ್ಯಾನ್‍ಫೈಟ್ ಸಿಇಓ ಅಖಿಲ್ ಸುಹಾಗ್, "ಫ್ಯಾನ್‍ಫೈಟ್ ಬೆಳವಣಿಗೆ ಬಗ್ಗೆ ನಮಗೆ ಅಪಾರ ಸಂತಸವಿದೆ. ಇದು ಆಟಗಾರರು ಗೆಲುವನ್ನು ಇಡೀ ಆಟಗಾರರ ಸಮುದಾಯದ ಜತೆ ಸಂಭ್ರಮಿಸುವ ಪ್ಲಾಟ್‍ಫಾರಂ ಆಗಿದ್ದು, ಇದರ ಜತೆಗೆ ತಮ್ಮ ಕೌಶಲವನ್ನು ಕೂಡಾ ಪ್ರದರ್ಶಿಸಲು ಅವಕಾಶವಾಗುತ್ತದೆ. ಜತೆಗೆ ದೊಡ್ಡ ಮೊತ್ತದ ಬಹುಮಾನವನ್ನು ಕೂಡಾ ಗೆಲ್ಲಲು ಅವಕಾಶವಿದೆ" ಎಂದು ಹೇಳಿದರು.

ಬಹುಮಾನ ಗೆದ್ದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಟಿ20ಐ ಸ್ಪರ್ಧೆಯ ವಿಜೇತ ಶೇಖ್ ಸಬ್ರುದ್ದೀನ್, "ಫ್ಯಾನ್‍ಫೈಟ್‍ನಲ್ಲಿ ಬಹುಮಾನ ಗೆದ್ದಿರುವ ಬಗ್ಗೆ ಅತೀವ ಸಂತಸವಿದೆ. ನಾನು ವೃತ್ತಿಯಲ್ಲಿ ಬಾಣಸಿಗ. ಈ ಫ್ಯಾನ್‍ಫೈಟ್‍ನಲ್ಲಿ ಹೆಚ್ಚಿನ ಬಹುಮಾನಗಳನ್ನು ಗೆಲ್ಲಲು ಅವಕಾಶವಿದೆ. ಆಟಗಾರರ ಸಾಧನೆಯ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು, ನನ್ನ ಆಡುವ 11 ಆಟಗಾರರನ್ನು ಆಯ್ಕೆ ಮಾಡಲು ಅವಕಾಶವಿದೆ. ಫ್ಯಾನ್‍ಫೈಟ್‍ನಲ್ಲಿ ಆಡುವುದು ಸುಲಭ ಹಾಗೂ ಇದು ದೊಡ್ಡ ಸಂಖ್ಯೆಯ ಬಳಕೆದಾರರ ಇಂಟರ್‍ಫೇಸ್ ಹೊಂದಿದ್ದು, ಇತರ ಲಭ್ಯ ಪ್ಲಾಟ್‍ಫಾರಂಗಳಲ್ಲಿ ಇರುವ ವಿಶೇಷತೆಗಳಿಂತ ಹೆಚ್ಚಿನ ವಿಶೇಷತೆಗಳಿವೆ" ಎಂದು ಹೇಳಿದ್ದಾರೆ.

Story first published: Sunday, February 23, 2020, 15:02 [IST]
Other articles published on Feb 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+