Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್ ಪ್ರೇಮಿಗಳಿಗಾಗಿ ಪ್ಲೇ ಗೇಮ್ಸ್ ನ ಮೈ 11 ಸರ್ಕಲ್ ನೂತನ ಕ್ರೀಡಾ ಆಪ್

Play Games24x7 unveils its new fantasy sports platform My11Circle

ಬೆಂಗಳೂರು, ಫೆಬ್ರವರಿ 05: ಪ್ಲೇ ಗೇಮ್ಸ್ 24‍X7 ಕ್ರೀಡಾ ಪ್ರೇಮಿಗಳಿಗೆ ಪರಿಚಯಿಸುತ್ತಿದೆ ನೂತನ ಅಮೋಘ ಕ್ರೀಡಾ ವೇದಿಕೆ ಮೈ 11 ಸರ್ಕಲ್ ಇದು ಕ್ರಿಕೆಟ್‍ನ ಪ್ರತಿಕ್ಷಣ ರೋಚಕವಾಗಿರುವಂತೆ ಮಾಡುತ್ತದೆ. ಹೊಸ ಅನುಭವ ನೀಡುವ ಈ ಆಪ್ ಅನ್ನು ಫೆಬ್ರವರಿ 1 ರಿಂದ ಡೌನ್ ಲೋಡ್ ಗೆ ಲಭ್ಯವಾಗಿದೆ.

ಕ್ರೀಡೆಯ ರಸಮಯ ಕ್ಷಣಗಳನ್ನು ಆನಂದಿಸಲು ಇದು ವೇದಿಕೆ, ಒಂದು ಪಂದ್ಯದಲ್ಲಿ ಎರಡೂ ತಂಡದ ಆಟಗಾರರನ್ನು ಆಭಿಮಾನಿಗಳು ಆಯ್ಕೆ ಮಾಡಬಹುದು. ಆ ಮೂಲಕ ತಮ್ಮದೇ ಆದ ತಂಡ ಹೊಂದಬಹುದು. ತಾವೇ ಆಯ್ಕೆ ಮಾಡಿದ 11 ಮಂದಿ ಆಟಗಾರರ ತಂಡದ ಮಾಲೀಕರಾಗಿ ಭಾರಿ ಮೊತ್ತದ ನಗದು ಬಹುಮಾನ ಗೆಲ್ಲಬಹುದು, ಇದು ಅಭಿಮಾನಿಗಳ ರೋಚಕತೆಯನ್ನು ದುಪ್ಪಟ್ಟು ಮಾಡುತ್ತದೆ. ಅಭಿಮಾನಿ ತನ್ನದೇ ಆದಂತಹ ಅತ್ಯುತ್ತಮ ತಂಡ ಕಟ್ಟಬಹುದು.

ಭಾರತದ ಅಭಿಮಾನಿಗಳು ಕ್ರಿಕೆಟನ್ನು ಪೂಜಿಸುತ್ತಾರೆ, ಅವರ ಆರಾಧ್ಯ ದೈವ, ಅದು ಐಪಿಎಲ್ ಆಗಿರಬಹುದು ಅಥವಾ ವಿದೇಶ ಪ್ರವಾಸದ ಸರಣಿ ಆಗಿರಬಹುದು ಅಥವಾ ಐಸಿಸಿ ಚಾಂಪಿಯನ್‍ಷಿಪ್ ಆಗಿರಬಹುದು, ಎಲ್ಲಾ ಪಂದ್ಯಗಳು ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಐಎಫ್‍ಎಸ್‍ಜಿ ವರದಿ ಪ್ರಕಾರ ಆನ್ಲೈನ್ ಆಟವಾಡುವವರ ಪ್ರಮಾಣ ಭಾರತದಲ್ಲಿ ಅಧಿಕವಾಗಿದೆ ಸಾಕಷ್ಟು ಬೆಳೆದಿದೆ, 2016 ರಲ್ಲಿ 20 ಲಕ್ಷವಿದ್ದ ಇದು 2018ಕ್ಕೆ ನಾಲ್ಲು ಕೋಟಿಯಾಗಿದೆ ಇದೇ ಹಾದಿಯಲ್ಲಿ ಸಾಗಿದರೆ ಅಮೆರಿಕ ಹಾಗೂ ಕೆನಡಾವನ್ನು ಹಿಂದಿಕ್ಕಿಲಿದೆ ಭಾರತ ಇವೆರಡು ರಾಷ್ಟದಲ್ಲಿ ಇರುವ ಕ್ರೀಡಾ ಬಳಕೆದಾರರು 5.96 ಕೋಟಿ.

ಗೇಮ್ಸ್ 24‍X7 ಹೊಸತನವನ್ನು ಮೈ 11 ಸರ್ಕಲ್ ಮೂಲಕ ಪರಿಚಯಿಸುತ್ತಿದ್ದು ಇದನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳು ಇಷ್ಟ ಪಡುತ್ತಾರೆ ಮತ್ತು ಆನಂದಿಸುತ್ತಾರೆ, ಇದು ವೇಗ ಮತ್ತು ಸರಳವಾಗಿದ್ದು ಹೆಚ್ಚು ನಗದು ಬಹುಮಾನ ನೀಡುತ್ತದೆ. ವರ್ಷಗಳು ಸಾಗಿದಂತೆ ಪ್ಲೇ ಗೇಮ್ಸ್ ತನ್ನ ಆಟಗಾರರ ವಿಶ್ವಾಸವನ್ನು ಸಂಪಾದಿಸಿದೆ ಇದಕ್ಕೆ ಕಾರಣ ಬಳಕೆದಾರರ ಸ್ನೇಹಿ ಆವಿಷ್ಕಾರ ಮೈ11 ಸರ್ಕಲ್ ಇದಕ್ಕಿಂತ ಭಿನ್ನವಾಗಿಲ್ಲ ಎಂದು ಹೇಳುತ್ತಾರೆ ಸಿಇಒ ಮತ್ತು ಸಹ ಸಂಸ್ಥಾಪಕರಾದ ಭವಿನ್ ಪಾಂಡ್ಯ. ಪ್ಲೇಗೇಮ್ಸ್ 24‍X7 ಯಶಸ್ವಿ ಬೆಳವಣಿಗೆ ಹಿನ್ನೆಲೆ ಹೊಂದಿದೆ. ಫಾಂಟಸಿ ಸ್ಪೋಟ್ಸ್ ಆಪ್ ಭಾರತೀಯ ಕ್ರಿಕೆಟಿಗರಿಗೆ ಪರಿಚಯಿಸಲು ಸಂತೋಷ ಆಗುತ್ತದೆ, ಮೈ11 ಕ್ರಿಕೆಟ್ ಆಡಿ ಆನಂದಿಸಿ.

Story first published: Tuesday, February 5, 2019, 16:29 [IST]
Other articles published on Feb 5, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+