Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾ ವಿರುದ್ಧ ಭಾರತ, ಮಳೆ ಬಿದ್ದರೆ ಅನಾಹುತ ಗ್ಯಾರಂಟಿ!

ಲಂಡನ್, ಜೂನ್ 08: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಟೀಂ ಇಂಡಿಯಾ ಎದುರಿಸಲಿದೆ. ಭಾರತದ ನಾಯಕ ವಿರಾಟ್ ಕೊಹ್ಲಿಗೆ ತಂಡದ ಆಯ್ಕೆ ಸಮಸ್ಯೆ ಎದುರಾಗಿದ್ದರೆ, ಉಭಯ ತಂಡಕ್ಕೂ ಮಳೆರಾಯನ ಕೃಪೆ ಸಿಗಬೇಕಿದೆ.

ಸೆಮಿಫೈನಲ್ ಹಂತಕ್ಕೇರಲು ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಒಂದು ವೇಳೆ ಮಳೆ ಬಿದ್ದು, ಪಂದ್ಯ ರದ್ದಾದರೆ, ಅಂಕಪಟ್ಟಿಯಲ್ಲಿ ರನ್ ಸರಾಸರಿ ಲೆಕ್ಕಕ್ಕೆ ಬರುತ್ತದೆ.

Preview: Champions Trophy: Match 8: India Vs Sri Lanka on June 8


ಎರಡು ತಂಡಗಳಿಗೂ ಮಳೆಯದ್ದೇ ಚಿಂತೆ. ಲಂಡನ್ನಿನ ಹವಾಮಾನ ವರದಿಯಂತೆ ಗುರುವಾರ ಮಧ್ಯಾಹ್ನ ಹಾಗೂ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಶೇ 40-50 ಮಳೆ ಖಂಡಿತ ಎಂದು ವರದಿ ಹೇಳಿದೆ.

ಪಾಕಿಸ್ತಾನ ವಿರುದ್ಧ 124ರನ್ ಅಂತರದ ಗೆಲುವು ಸಾಧಿಸಿದ ಭಾರತ, ಈ ಪಂದ್ಯ ಗೆಲ್ಲುವ ಫೇವರೀಟ್. ದಕ್ಷಿಣ ಆಫ್ರಿಕಾ ವಿರುದ್ಧ 96ರನ್ ಗಳಿಂದ ಸೋತಿರುವ ಶ್ರೀಲಂಕಾಕ್ಕೆ ಗೆಲುವಿನ ಅಗತ್ಯವಿದೆ. ನಾಯಕ ಏಂಜೆಲೋ ಮ್ಯಾಥ್ಯೂಸ್ ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+