For Quick Alerts
ALLOW NOTIFICATIONS  
For Daily Alerts
 

ಕೊಳಗೇರಿ ತಂಡಗಳದೊಂದಿಗೆ ಕ್ರಿಕೆಟ್ ಆಡಿದ ಮೈಸೂರು ವಾರಿಯರ್ಸ್

By ಮೈಸೂರು ಪ್ರತಿನಿಧಿ

ಮೈಸೂರು, ಸೆಪ್ಟೆಂಬರ್ 07 : ಎನ್.ಆರ್. ಸಮೂಹದ ಸೈಕಲ್ ಪ್ಯೂರ್‍ ಅಗರಬತ್ತೀಸ್ ಮಾಲೀಕತ್ವದ ಮೈಸೂರು ವಾರಿಯರ್ಸ್, ಪ್ರೇರೇಪಣಾಯೋಜನೆಯಡಿ ನಗರದ ಮಹಾಜನಾ ಮೈದಾನದಲ್ಲಿ 7 ಕೊಳೆಗೇರಿಗಳ 8 ತಂಡಗಳೊಂದಿಗಿನ ಸೌಹಾರ್ದ ಕ್ರಿಕೆಟ್ ಆಡಿ ಗಮನಸೆಳೆಯಿತು.

ಮೈಸೂರು ವಾರಿಯರ್ಸ್ ನ ಮಾಲೀಕ ಅರ್ಜುನ್‌ರಂಗ, ಎಸ್‌ವಿವೈಎಂನ ಡಾ.ಸೀತಾರಾಂ ಮತ್ತು ಡಾ. ಸಿಂಧು ಸುರೇಶ್ ಅವರು ಮೈಸೂರು ವಾರಿಯರ್ಸ್ ತಂಡದ ಆಟಗಾರರೊಂದಿಗೆ ಪಂದ್ಯಾವಳಿಯನ್ನು ಉದ್ಘಾಟಿಸಿದರು.

Project Prerepana organizes cricket tournament between Mysuru Warriors and slums teams

ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಕೊಳಗೇರಿ ತಂಡಗಳ ಪ್ರತಿಯೊಬ್ಬ ಆಟಗಾರರಿಗೆ ಮೈಸೂರು ವಾರಿಯರ್ಸ್ ತಂಡದ ಟಿ-ಶರ್ಟ್ ನೀಡಲಾಯಿತು.

ಎನ್‍ಆರ್ ಸಮೂಹದ ಪರೋಪಕಾರಿ ಅಂಗವಾದ ಎನ್‍ಆರ್ ಫೌಂಡೇಶನ್ ತನ್ನ ಪ್ರೇರೇಪಣಾ ಯೋಜನೆಯಡಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಸ್ವಾಮಿ ವಿವೇಕಾನಂದಯೂತ್ ಮೂವಮೆಂಟ್ ಸಂಘಟನೆಯು ಸಹಯೋಗ ನೀಡಿದ್ದು ವಿಶೇಷವಾಗಿತ್ತು.

ಕೊಳೆಗೇರಿಯದ ಏಕಲವ್ಯಾ ನಗರ, ಭಾರತ್ ನಗರ, ಕಲ್ಯಾಣಗಿರಿ-ಕೆ.ಹೆಚ್.ಬಿ ಕಾಲೊನಿ, ವಂದೇಮಾತರಂ, ಶಿವರಾತ್ರೇಶ್ವರನಗರ, ಕೇಸರೆ-ಕುರಿಮಂದಿ, ಅಂಬೇಡಕರ್ ಜ್ಞಾನ ಲೋಕಾ ಮತ್ತು ಎಸ್‍ವೈವಿಎಂ ತಂಡಗಳೊಂದಿಗೆ ಮೈಸೂರು ವಾರಿಯರ್ಸ್ ಆರು ಓವರ್‍ ಗಳ ಟೆನ್ನಿಸ್ ಬಾಲ್ ಕಿಕೆಟ್ ಆಡಿತು.

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+