For Quick Alerts
ALLOW NOTIFICATIONS  
For Daily Alerts
 

ಜಡ್ಡು ಕ್ಯಾಮೆರಾಗೆ ಫೋಸ್ ಕೊಟ್ಟ ವಿಶೇಷ ಗೆಳೆಯ ಯಾರು?

Ravindra Jadeja Takes Time Off, ‘Meets His Horse’

ರವೀಂದ್ರ ಜಡೇಜಾ ಕ್ರೀಡಾಂಗಣದಲ್ಲಿ ಆಲ್‌ರೌಂಡ್ ಪ್ರದರ್ಶನಕ್ಕೆ ಖ್ಯಾತರಾದವರು. ಸಮಯೋಚಿತ ಆಟದಿಂದ ಸಾಕಷ್ಟು ಬಾರಿ ಸುದ್ಧಿಯಾಗಿದ್ದಾರೆ ಜಡ್ಡು. ಅದರ ಜೊತೆಗೆ ತಮ್ಮ ಆಫ್‌ಫೀಲ್ಡ್‌ನ ಕೆಲವೊಂದು ವಿಶಿಷ್ಟ ಹವ್ಯಾಸದಿಂದಲೂ ಖ್ಯಾತರಾಗಿದ್ದಾರೆ. ತಮ್ಮ ವಿಶೇಷವಾದ ಗೆಳೆಯನೊಂದಿಗಿನ ಸಂಬಂಧದ ಬಗ್ಗೆ ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾರೆ.

ಹೌದು.. ರವೀಂದ್ರ ಜಡೇಜ ಅವರ ಪೀತಿಯ ಗೆಳೆಯ ಮತ್ಯಾರು ಅಲ್ಲ, ಅವರ ಮುದ್ದಿನ ಕುದುರೆ. ಹಲವು ಸಂದರ್ಭಗಳಲ್ಲಿ ರವೀಂದ್ರ ಜಡೇಜಾ ತಮ್ಮ ಕುದುರೆ ಮೇಲಿನ ಪ್ರೀತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ. ಫೋಟೋ ಹಾಗೂ ವೀಡಿಯೋಗಳೊಂದಿಗೆ ಇನ್ಸ್ಟಾಗ್ರಾಮ್, ಟ್ವಿಟರ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಇಂದೂ ಕೂಡ ಜಡೇಜಾ ತಮ್ಮ ಪ್ರೀತಿಯ ಕುದುರೆಯ ಫೋಟೋವೊಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸುಂದರವಾಗಿ ಫೋಸ್ ಕೊಟ್ಟಿರುವ ಫೋಟೋಗೆ 'ಫೋಟೋ ತೆಗೆಯಲು ಹೇಗೆ ಫೋಸ್ ಕೊಟ್ಟಿದ್ದಾನೆ ನೋಡಿ' ಎಂದು ಬರೆದುಕೊಂಡಿದ್ದಾರೆ.

ರವೀಂದ್ರ ಜಡೇಜಾಗೆ ಈ ಕುದುರೆಯ ಮೇಲೆ ಅದೆಷ್ಟು ಪ್ರೀತಿ ಅಂದರೆ ತಮ್ಮ ಕೈ ಮೇಲೆ ಇದರ ಟ್ಯಾಟೂವನ್ನೇ ಹಾಕಿಸಿಕೊಂಡಿದ್ದಾರೆ. ಐಪಿಎಲ್ ಪಂದ್ಯದ ಮಧ್ಯೆಯೂ ಕುದುರೆಯನ್ನು ನೋಡುವ ಸಲುವಾಗಿ ಬಿಡುವು ಮಾಡಿಕೊಂಡು ಜಡ್ಡು ಇದರ ಜೊತೆ ಕಾಲ ಕಳೆದುಬಂದಿದ್ದರು.

Story first published: Friday, November 29, 2019, 18:47 [IST]
Other articles published on Nov 29, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+