Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block

ಐಪಿಎಲ್ ಯಶಸ್ಸಿನಿಂದ ನೆಚ್ಚಿನ ಮರ್ಸಿಡಿಸ್ ಖರೀದಿಸಿದ ರಿಷಬ್

ನವದೆಹಲಿ, ಮೇ 26: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ರ ಉದಯೋನ್ಮುಖ ತಾರೆಯರ ಪೈಕಿ ಒಬ್ಬರಾದ ರಿಷಬ್ ಪಂತ್ ಅವರು ಐಪಿಎಲ್ ಯಶಸ್ಸಿನ ಬಳಿಕ ತಮ್ಮ ನೆಚ್ಚಿನ ವಾಹನ ಮರ್ಸಿಡಿಸ್ ಎಸ್ ಯುವಿ ಖರೀದಿಸಿದ್ದಾರೆ.

19 ವರ್ಷ ವಯಸ್ಸಿನ ಎಡಗೈ ಬ್ಯಾಟ್ಸ್ ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರು ಡೆಲ್ಲಿ ಡೇರ್ ಡೆವಿಲ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದರು. ರಿಷಬ್ ಪಂತ್ ಆಟ ನೋಡುತ್ತಿದ್ದರೆ ಯುವರಾಜ್ ಹಾಗೂ ಸುರೇಶ್ ರೈನಾ ಅವರ ಮಿಶ್ರಣದಂತೆ ಕಾಣುತ್ತದೆ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರೇ ಹಾಡಿ ಹೊಗಳಿದ್ದರು.

Rishabh Pant purchases brand new Mercedes SUV after successful outing in IPL 2017

ಡೆಲ್ಲಿ ತಂಡದ ಕೋಚ್, 'ದಿ ವಾಲ್' ರಾಹುಲ್ ದ್ರಾವಿಡ್ ಅವರು ರಿಷಬ್ ಪಂತ್ ಗೆ ನೀಡಿದ ಮಾರ್ಗದರ್ಶನವನ್ನು ಕ್ರಿಕೆಟ್ ಪಂಡಿತರು ಮೆಚ್ಚಿದ್ದಾರೆ. ಕಿರಿಯರ ತಂಡವಿರಬಹುದು, ಐಪಿಎಲ್ ಇರಬಹುದು ನನ್ನ ಪ್ರದರ್ಶನಕ್ಕೆ ರಾಹುಲ್ ದ್ರಾವಿಡ್ ಕೋಚಿಂಗ್ ಕಾರಣ ಎಂದು ರಿಷಬ್ ಕೂಡಾ ಹೇಳಿದ್ದಾರೆ.

Congratulations for a new car 😍😍 @sakshi.pant

A post shared by Rishabh Pant FAN Culb (@rishabpant777) on <time style=" font-family:Arial,sans-serif; font-size:14px; line-height:17px;" datetime="2017-05-21T13:46:34+00:00">May 21, 2017 at 6:46am PDT</time>

ಇತ್ತೀಚೆಗೆ ತಂದೆಯನ್ನು ಕಳೆದುಕೊಂಡ ದುಃಖದಲ್ಲೇ ಮತ್ತೆ ಮೈದಾನಕ್ಕಿಳಿದು ಉತ್ತಮ ಪ್ರದರ್ಶನ ನೀಡಿದ್ದ ರಿಷಬ್ ಅವರು ಈಗ ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುತ್ತಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+