Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶೇನ್ ವಾರ್ನ್ ಕನಸಿನ ವಿಶ್ವಕಪ್‌ ತಂಡದಲ್ಲಿ ಒಬ್ಬನೇ ಭಾರತೀಯನಿಗೆ ಸ್ಥಾನ

Shane Warne picks his dream World Cup XI, only one Indian makes cut

ಸಿಡ್ನಿ, ಜೂನ್ 3: ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರು ವಿಶ್ವಕಪ್‌ಗಾಗಿ ಕನಸಿನ ತಂಡವೊಂದನ್ನು ಆರಿಸಿದ್ದಾರೆ. ಈ ತಂಡದಲ್ಲಿ ಭಾರತೀಯ ಆಟಗಾರರಲ್ಲಿ ಸಚಿನ್ ತೆಂಡೂಲ್ಕರ್ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ. ಇನ್ಯಾರೂ ಭಾರತದ ಕ್ರಿಕೆಟಿಗರಿಗೆ ಸ್ಥಾನ ಲಭಿಸಿಲ್ಲ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ವಾರ್ನ್ ಕನಸಿನ ವಿಶ್ವಕಪ್ ತಂಡದಲ್ಲಿ ಆರಂಭಿಕ ಆಟಗಾರರ ಸ್ಥಾನದಲ್ಲಿ ಆ್ಯಡಮ್ ಗಿಲ್‌ಕ್ರಿಸ್ಟ್ ಮತ್ತು ಸಚಿನ್ ತೆಂಡೂಲ್ಕರ್ ಇದ್ದಾರೆ. ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್‌ಗೆ 3ನೇ ಕ್ರಮಾಂಕ ಲಭಿಸಿದೆ. ಇನ್ನು 4ನೇ ಕ್ರಮಾಂಕದಲ್ಲಿ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರ, 5ರಲ್ಲಿ ಮಾರ್ಕ್ ವಾ (ಆಸೀಸ್) ಮತ್ತು 6ರಲ್ಲಿ ಕುಮಾರ ಸಂಗಕ್ಕರ (ಲಂಕಾ) ಇದ್ದಾರೆ.

'ಆರಿಸಿರುವ ಈ ತಂಡದಲ್ಲಿ ಟಾಪ್ ಫೋರ್ ಅದ್ಭುತವಾಗಿದೆ. 5ನೇ ಕ್ರಮಾಂಕ ಟಾಫ್ ಫೋರ್‌ನಷ್ಟು ಚೆನ್ನಾಗಿಲ್ಲ ಎಂದು ನನಗನ್ನಿಸುತ್ತಿದೆ. ಆದರೆ 5ನೇ ಕ್ರಮಾಂಕದಲ್ಲಿ ಆಲ್ ರೌಂಡರ್ ತರುವ ಯೋಚನೆ ನನ್ನದಿತ್ತು. ಅದಕ್ಕೆ ಮಾರ್ಕ್ ವಾ ಅವರನ್ನು ಹೆಸರಿಸಿದೆ. ನಾನು ಜೊತೆಯಾಗಿ ಆಡಿದವರಲ್ಲಿ ಮಾರ್ಕ್ ಸರ್ವಕಾಲಿಕ ಶ್ರೇಷ್ಠ ಆಲ್ ರೌಂಡರ್' ಎಂದು ವಾರ್ನ್ ಹೇಳಿಕೊಂಡಿದ್ದಾರೆ.

ಶೇನ್ ವಾರ್ನ್ ಕನಸಿನ ವಿಶ್ವಕಪ್ ತಂಡ: ಆಡಮ್ ಗಿಲ್‌ಕ್ರಿಸ್ಟ್, ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಬ್ರಿಯಾನ್ ಲಾರಾ, ಮಾರ್ಕ್ ವಾ, ಕುಮಾರ ಸಂಗಕ್ಕರ, ಆಂಡ್ರ್ಯೂ ಫ್ಲಿಂಟಾಫ್, ಶಾಹಿದ್ ಅಫ್ರಿದಿ, ವಾಸಿಂ ಅಕ್ರಮ್, ಮುತ್ತಯ್ಯ ಮುರಳೀಧರನ್, ಗ್ಲೆನ್ ಮೆಗ್ರಾತ್.

Story first published: Monday, June 3, 2019, 13:18 [IST]
Other articles published on Jun 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+