Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2018ರ ತನಕ ಐಸಿಸಿ ಚೇರ್ಮನ್ ಆಗಿ ಶಶಾಂಕ್ ಮನೋಹರ್

ದುಬೈ, ಮೇ 10: ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನವನ್ನು ತೊರೆದ ಶಶಾಂಕ್ ಮನೋಹರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನ ಚೇರ್ಮನ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಶಶಾಂಕ್ 2018ರ ತನಕ ಮುಂದುವರೆಯಲಿದ್ದಾರೆ ಎಂಬ ಸುದ್ದಿ ಬುಧವಾರ(ಮೇ 10) ಬಂದಿದೆ.

ವೈಯಕ್ತಿಕ ಕಾರಣಗಳನ್ನು ನೀಡಿ ಮಾರ್ಚ್15ರಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಶಶಾಂಕ್ ಮನೋಹರ್ ಅವರು ಈಗ ತಮ್ಮ ನಿರ್ಧಾರ ಬದಲಾಯಿಸಿದ್ದಾರೆ.[ಬಿಸಿಸಿಐ ತೊರೆದ ಶಶಾಂಕ್ ಮನೋಹರ್ ಈಗ ಐಸಿಸಿ ಚೇರ್ಮನ್]

Shashank Manohar to remain ICC Chairman till June 2018

ಶಶಾಂಕ್ ಮನೋಹರ್ ನೇತೃತ್ವದ ಐಸಿಸಿ ಮುಂದೆ ಬಿಸಿಸಿಐ ಸೋಲು ಕಂಡಿತ್ತು. ಆರ್ಥಿಕ ವ್ಯವಸ್ಥೆ ಬದಲಾವಣೆ ವಿಷಯದಲ್ಲಿ ಬಿಸಿಸಿಐ ಪರ 2 ಹಾಗೂ ಐಸಿಸಿಗೆ 8 ಮತಗಳು ಸಿಕ್ಕಿತ್ತು. ಇದೇ ರೀತಿ ಆಡಳಿತ ವ್ಯವಸ್ಥೆ ಬದಲಾವಣೆ ವಿಷಯದಲ್ಲಿ ಬಿಸಿಸಿಐಗೆ 1 ಹಾಗೂ ಐಸಿಸಿಗೆ 9 ಮತಗಳು ಬಂದಿತ್ತು.

ಇದಾದ ಬಳಿಕ ಬಿಸಿಸಿಐಗೆ 100 ಮಿಲಿಯನ್ ಡಾಲರ್ ಹೆಚ್ಚುವರಿ ಆರ್ಥಿಕ ನೆರವು ನೀಡುವುದಾಗಿ ಐಸಿಸಿ ಘೋಷಿಸಿತು. ಆದರೆ, ಬಿಸಿಸಿಐ ಆಫರ್ ಒಪ್ಪಿಕೊಳ್ಳಲಿಲ್ಲ. ಒಟ್ಟಾರೆ ಬಿಸಿಸಿಐಗೆ ಸಿಗುತ್ತಿದ್ದ 576 ಮಿಲಿಯನ್ ಡಾಲರ್ ಗಳನ್ನು 293 ಮಿಲಿಯನ್ ಡಾಲರ್ ಗೆ ಇಳಿಸಲಾಯಿತು.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+