ಕ್ರಿಕೆಟ್, ಸೆಕ್ಸ್ ವೇಳೆ ಹೇಳಬಹುದಾದ ಪೋಲಿ ವಾಕ್ಯಗಳ ಟ್ವೀಟ್‌ಗಳು ವೈರಲ್!

ಬೆಂಗಳೂರು, ಡಿಸೆಂಬರ್ 8: ವಿಭಿನ್ನವಾಗಿ ಯೋಚಿಸುವವರಿಗೆ, ಕ್ರಿಯೇಟಿವ್ ಮೈಂಡ್‌ಗಳಿಗೆ ಸಾಮಾಜಿಕ ಜಾಲತಾಣಗಳು ಅದ್ಭುತ ವೇದಿಕೆಯಾಗಿ ಪರಿಣಮಿಸಿದೆ. ಅಲ್ಲಿ ಹಾಕಲಾಗುವ ಪೋಸ್ಟ್‌ಗಳು, ಅದಕ್ಕೆ ಬರೋ ರಿಪ್ಲೆಗಳಿಂದಲೇ ವಿಚಾರವೋ, ವ್ಯಕ್ತಿಯೋ ಕೆಲವೇ ದಿನಗಳಲ್ಲಿ ಟ್ರೆಂಡ್ ಮೂತಿಗೊಡೆದಂತೆ ಜಿಗಿದು ನಿಂತಿದ್ದಿದೆ.
ಇಲ್ಲೊಂದು ಗಮ್ಮತ್ತಿನ ಟ್ವೀಟೂ ಅದಕ್ಕೆ ಬಂದಿರುವ ಫನ್ನಿ ರಿಪ್ಲೆಗಳೂ ಭಾರೀ ವೈರಲ್ ಆಗಿದೆ. ವಿಷ್ಯ ಸಿಂಪಲ್; ಕ್ರಿಕೆಟ್ ಮತ್ತು ಸೆಕ್ಸ್ ಎರಡಕ್ಕೂ ಹೋಲಿಕೆಯಾಗೋ ಪೋಲಿ ಪದಗಳನ್ನು, ವಾಕ್ಯಗಳನ್ನು ಹೇಳಿ ಅಂತ ಒಂದು ಟ್ವಿಟರ್ ಖಾತೆ ಕೇಳಿತ್ತು, ಅದಕ್ಕೆ ಎಂಥೆಂಥ ಪ್ರತಿಕ್ರಿಯೆಗಳು ಬಂದಿದ್ದಾವೆ ಗೊತ್ತಾ?!
ಮನುಷ್ಯನಾದವನಲ್ಲಿ ಲೈಂಗಿಕತೆಯೆಡೆಗಿನ ಆಸಕ್ತಿ, ಪೋಲಿ ಗುಣಗಳು ಇದ್ದಿದ್ದೇ; ಇರಬೇಕು ಕೂಡ. ಆದರೆ ಲೈಂಗಿಕ ಭಾವದ ಅಭಿವ್ಯಕ್ತ ಎಲ್ಲೆ ಮೀರಕೂಡದು. ಮುಖ್ಯವಾಗಿ ಇನ್ನೊಬ್ಬರಿಗೆ ಕಿರಿಕಿರಿ ಅನ್ನಿಸಬಾರದು, ಮತ್ತೊಬ್ಬರಿಗೆ ಸಮಸ್ಯೆ ತರಬಾರದು, ಇನ್ನೊಬ್ಬರ ನೋವಿಗೆ-ಕಣ್ಣೀರಿಗೆ ನಮ್ಮೊಳಗಿನ ಕಾಮ ಕಾರಣವಾಗಲೇಬಾರದಷ್ಟೆ.
'ಸ್ಪೋರ್ಟ್ಸ್‌ಬೆಟ್ ಡಾಟ್ ಕಾಮ್ ಡಾಟ್ ಎಯು' ಹೆಸರಿನ ಆಸ್ಟ್ರೇಲಿಯಾ ವೆಬ್‌ಸೈಟ್‌ನ ಅಧಿಕೃತ ಟ್ವಿಟರ್ ಖಾತೆಯ ಟ್ವೀಟೊಂದರಲ್ಲಿ 'ಕ್ರಿಕೆಟ್ ಮತ್ತು ಸೆಕ್ಸ್ ವೇಳೆ ಹೇಳಬಹುದಾದುದನ್ನು ಪ್ರತಿಕ್ರಿಯಿಸಿ' ಎಂದು ಒಂದು ಸಾಲು ಬರೆಯಲಾಗಿತ್ತು. ಆ ಸಾಲು ಕಣ್ಣಿಗೆ ಬಿದ್ದಿದ್ದೇ ತಡ; ನಮ್ಮ-ನಿಮ್ಮ ನಡುವಿನ ರಸಿಕ ಮಹಾಶಯರು ಎಂತೆಂಥಾ ಪ್ರತಿಕ್ರಿಯೆ ನೀಡಿದ್ದಾರೆ ನೋಡಿ..
'ಕ್ರಿಕೆಟ್ ಮತ್ತು ಸೆಕ್ಸ್ ವೇಳೆ ಹೇಳಬಹುದಾದುದನ್ನು ಪ್ರತಿಕ್ರಿಯಿಸಿ'
'ನೈಸ್ ಶಾಟ್'
ವೆರಿ ಡೀಪ್, ಫೈನ್ ಲೆಗ್
ತುಂಬಾ ಒದ್ದೆಯಾಗಿದೆ
ಹೆಲ್ಮೆಟ್ ಅನ್ನು ಹೊರಗೆ ತೆಗೆಯಲಾಗುತ್ತಿದೆ
ಮೋಡ ಕವಿದಿದೆ. ಇವತ್ತು ಆಟ ನಡೆಯೋ ಸಾಧ್ಯತೆಯಿಲ್ಲ
ಹೆಚ್ಚು ಹೊತ್ತು ಆಡಿ, ಬೇಗ ಔಟಾಗಬೇಡಿ!
ಎರಡೂ ತಂಡಗಳೂ ಹಾರೋದಕ್ಕೆ ತಯಾರಾಗಿವೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications