ಶ್ರೀಲಂಕಾ vs ದಕ್ಷಿಣ ಆಫ್ರಿಕಾ, ಮೂರನೇ ಏಕದಿನ ಪಂದ್ಯ, Live ಸ್ಕೋರ್

ಕೊಲಂಬೋ: ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಮತ್ತು ಆತಿಥೇಯ ಶ್ರೀಲಂಕಾ ಮಧ್ಯೆ ಮೂರನೇ ಏಕದಿನ ಪಂದ್ಯ ನಡೆಯುತ್ತಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಕಡೇ ಪಂದ್ಯವಿದು. ಆರಂಭಿಕ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಲಂಕಾ ಗೆದ್ದಿದ್ದರೆ, ದ್ವಿತೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆದ್ದಿತ್ತು. ಟಾಸ್ ಗೆದ್ದಿರುವ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿದೆ.
ಬ್ಯಾಟಿಂಗ್ ಆಯ್ದುಕೊಂಡಿರುವ ಶ್ರೀಲಂಕಾ, ಅವಿಷ್ಕಾ ಫೆರ್ನಾಂಡೊ 10, ದಿನೇಶ್ ಚಾಂಡಿಮಾಲ್ 9, ಕಮಿಂಡು ಮೆಂಡಿಸ್ 16, ಧನಂಜಯ ಡಿ ಸಿಲ್ವಾ 31, ಚರಿತ್ ಅಸಲಂಕ 47, ದಾಸುನ್ ಶನಕ 13, ವನಿಂದು ಹಸರಂಗ 6, ಚಮಿಕ ಕರುಣರತ್ನೆ 29, ದುಷ್ಮಂತ ಚಮೀರಾ 29, ಮಹೀಶ್ ತೀಕ್ಷ್ಣ 10 ರನ್‌ನೊಂದಿಗೆ 50 ಓವರ್‌ಗೆ 9 ವಿಕೆಟ್ ಕಳೆದು 203 ರನ್ ಬಾರಿಸಿದೆ.
ಶ್ರೀಲಂಕಾ vs ದಕ್ಷಿಣ ಆಫ್ರಿಕಾ, 3ನೇ ಏಕದಿನ, Live ಸ್ಕೋರ್
ಶ್ರೀಲಂಕಾ ತಂಡ: ಅವಿಷ್ಕಾ ಫೆರ್ನಾಂಡೊ, ದಿನೇಶ್ ಚಾಂಡಿಮಾಲ್ (ವಿಕೆ), ಕಮಿಂಡು ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕ, ದಸುನ್ ಶನಕ (ಸಿ), ವನಿಂದು ಹಸರಂಗ, ಚಮಿಕ ಕರುಣರತ್ನೆ, ದುಷ್ಮಂತ ಚಮೀರಾ, ಪ್ರವೀಣ್ ಜಯವಿಕ್ರಮ, ಮಹೀಶ್ ತೀಕ್ಷ್ಣ.
ದಕ್ಷಿಣ ಆಫ್ರಿಕಾ ತಂಡ: ಜನ್ನೆಮನ್ ಮಲನ್, ಐಡೆನ್ ಮಾರ್ಕ್ರಮ್, ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸೆನ್, ಹೆನ್ರಿಕ್ ಕ್ಲಾಸೆನ್ (wk), ಆಂಡಿಲೆ ಫೆಹ್ಲುಕ್ವಯೋ, ವಿಯಾನ್ ಮುಲ್ಡರ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್ (ಸಿ), ಕಾಗಿಸೊ ರಬಾಡ, ತಬ್ರೇಜ್ ಶಮ್ಸಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications