Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಾಟರ್ ಪೋಲ್ ಆಟಗಾರ್ತಿ ಡ್ಯಾನಿ ವಿಲ್ಲೀಸ್ ಜತೆ ಸ್ಮಿತ್ ನಿಶ್ಚಿತಾರ್ಥ

ಮೆಲ್ಬೋರ್ನ್, ಜೂನ್ 30 : ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ತಮ್ಮ ಬಹುಕಾಲದ ಸಂಗಾತಿ ಡ್ಯಾನಿ ವಿಲ್ಲೀಸ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Today I got down on one knee and @dani_willis said YES 🍾💍#engaged

A post shared by Steve Smith (@steve_smith49) on

ಸಾಮಾಜಿಕ ಜಾಲತಾಣ ಟ್ವಿಟರ್ ಹಾಗೂ ಇನ್ಸ್‌ಸ್ಟಾಗ್ರಾಂನಲ್ಲಿ ಈ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ಸ್ಮಿತ್, ಇಂದು ಡ್ಯಾನಿ ಎದುರು ಮಂಡಿಯೂರಿದೆ, ಆಕೆ ಸಮ್ಮತಿ ಸೂಚಿಸಿದಳು ಎಂದು ಬರೆದುಕೊಂಡಿದ್ದಾರೆ.

Steve Smith Gets Engaged To Long-Time Girlfriend Dani Willis In New York

ಮಾಜಿ ಈಜುಪಟು ಹಾಗೂ ವಾಟರ್ ಪೋಲ್ ಆಟಗಾರ್ತಿಯಾಗಿರುವ ವಿಲ್ಲೀಸ್, ಕಳೆದ ಐದು ವರ್ಷಗಳಿಂದ ಆಸೀಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಅವರನ್ನು ಪ್ರೀತಿಸುತ್ತಿದ್ದರು.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+