ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ: ನಾಕೌಟ್ ಪಂದ್ಯಗಳ ವೇಳಾಪಟ್ಟಿ

ಬೆಂಗಳೂರು: ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ. ಜನವರಿ 26ರಿಂದ ನಾಕೌಟ್ ಪಂದ್ಯಗಳು ನಡೆಯಲಿವೆ. ಕರ್ನಾಟಕ ತಂಡ ಕೂಡ ನಾಕೌಟ್ ಹಂತಕ್ಕೆ ಪ್ರವೇಶಿಸಿದ್ದು, ಮೊದಲ ಪಂದ್ಯವಾಗಿ ಪಂಜಾಬ್‌ನ ಸವಾಲು ಸ್ವೀರಿಸಲಿದೆ.
ನಾಲ್ಕು ಕ್ವಾರ್ಟರ್ ಫೈನಲ್ ಪಂದ್ಯಗಳು, ಎರಡು ಸೆಮಿಫೈನಲ್ ಪಂದ್ಯಗಳು ಮತ್ತು ಫೈನಲ್ ಪಂದ್ಯ ಎಲ್ಲವೂ ಅಹ್ಮದಾಬಾದ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ಜನವರಿ 26ರಂದು ನಡೆದರೆ, ಫೈನಲ್ ಪಂದ್ಯ ಜನವರಿ 31ರಂದು ನಡೆಯಲಿದೆ.
ಸಯ್ಯದ್ ಮುಷ್ತಾಕ್ ಅಲಿ ನಾಕೌಟ್ ಪಂದ್ಯಗಳ ವೇಳಾಪಟ್ಟಿ
* ಕ್ವಾರ್ಟರ್ ಫೈನಲ್ 1, ಕರ್ನಾಟಕ vs ಪಂಜಾಬ್, ಸರ್ದಾರ್ ಪಟೇಲ್ ಸ್ಟೇಡಿಯಂ, ಅಹ್ಮದಾಬಾದ್, 26 ಜನವರಿ, 12:00 PM
* ಕ್ವಾರ್ಟರ್ ಫೈನಲ್ 2, ತಮಿಳುನಾಡು, ಹಿಮಾಚಲ್ ಪ್ರದೇಶ, ಸರ್ದಾರ್ ಪಟೇಲ್ ಸ್ಟೇಡಿಯಂ, ಅಹ್ಮದಾಬಾದ್, 26 ಜನವರಿ, 7:00 PM
* ಕ್ವಾರ್ಟರ್ ಫೈನಲ್ 3, ಹರ್ಯಾಣ vs ಬರೋಡಾ, ಸರ್ದಾರ್ ಪಟೇಲ್ ಸ್ಟೇಡಿಯಂ, ಅಹ್ಮದಾಬಾದ್, 27 ಜನವರಿ, 12:00 PM
* ಕ್ವಾರ್ಟರ್ ಫೈನಲ್ 4, ಬಿಹಾರ್ vs ರಾಜಸ್ಥಾನ್, ಸರ್ದಾರ್ ಪಟೇಲ್ ಸ್ಟೇಡಿಯಂ, ಅಹ್ಮದಾಬಾದ್, 27 ಜನವರಿ, 7:00 PM
* ಸೆಮಿಫೈನಲ್ 1, TBC vs TBC, ಸರ್ದಾರ್ ಪಟೇಲ್ ಸ್ಟೇಡಿಯಂ, ಅಹ್ಮದಾಬಾದ್, 29 ಜನವರಿ, 12:00 PM
* ಸೆಮಿಫೈನಲ್ 2, TBC vs TBC, ಸರ್ದಾರ್ ಪಟೇಲ್ ಸ್ಟೇಡಿಯಂ, ಅಹ್ಮದಾಬಾದ್, 29 ಜನವರಿ, 7:00 PM
* ಫೈನಲ್, TBC vs TBC, ಸರ್ದಾರ್ ಪಟೇಲ್ ಸ್ಟೇಡಿಯಂ, ಅಹ್ಮದಾಬಾದ್, 31 ಜನವರಿ, 7:00 PM
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications