For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್, ಬಾಂಗ್ಲಾದೇಶ vs ಪಪುವಾ ನ್ಯೂಗಿನಿ, ಟಾಸ್ ರಿಪೋರ್ಟ್, Live ಸ್ಕೋರ್

T20 world cup: 9th Match, Bangladesh vs Papua New Guinea, Live score and Playing XI

ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿದ್ದು 9ನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಪಪುವಾ ನ್ಯೂಗಿನಿ ತಂಡದ ಸವಾಲನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬಾಂಗ್ಲಾದೇಶ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇದು ಅರ್ಹತಾ ಸುತ್ತಿನಲ್ಲಿ ಎರಡು ತಂಡಗಳಿಗೂ ಅಂತಿಮ ಪಂದ್ಯವಾಗಿದ್ದು ಪ್ರದಾನ ಸುತ್ತಿಗೇರಲು ಬಾಂಗ್ಲಾದೇಶ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಬಾಂಗ್ಲಾದೇಶ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡದ ವಿರುದ್ಧ 6 ರನ್‌ಗಳ ಅಂತರದಿಂದ ಸೋಲು ಕಂಡಿತ್ತು. ನಂತರ ಒಮಾನ್ ವಿರುದ್ಧದ ಪಂದ್ಯದಲ್ಲಿ 26 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಇದೀಗ ಎರಡನೇ ಗೆಲುವು ಸಾಧಿಸಿ ಮುನ್ನಡೆಯುವ ಲೆಕ್ಕಾಚಾರದಲ್ಲಿದೆ ಬಾಂಗ್ಲಾದೇಶ. ಮತ್ತೊಂದೆಡೆ ಪಪುವಾ ನ್ಯೂಗಿನಿ ಆಡಿದ ಎರಡು ಪಂದ್ಯಗಳ ಪೈಕಿ ಎರಡರಲ್ಲಿಯೂ ಸೋಲು ಕಂಡಿದೆ. ಹೀಗಾಗಿ ಪ್ರಧಾನ ಸುತ್ತಿಗೇರುವ ಸ್ಪರ್ಧೆಯಿಂದ ಅದು ಈಗಾಗಲೇ ಹೊರಬಿದ್ದಿದೆ.

Live ಸ್ಕೋರ್‌ಪಟ್ಟಿ ಹೀಗಿದೆ:

1
51672

ಬಾಂಗ್ಲಾದೇಶ ಆಡುವ ಬಳಗ: ಮೊಹಮ್ಮದ್ ನೈಮ್, ಲಿಟನ್ ದಾಸ್, ಮೆಹದಿ ಹಸನ್, ಶಕೀಬ್ ಅಲ್ ಹಸನ್, ನೂರುಲ್ ಹಸನ್ (ವಿಕೆಟ್ ಕೀಪರ್), ಅಫೀಫ್ ಹೊಸೇನ್, ಮಹ್ಮದುಲ್ಲಾ (ನಾಯಕ), ಮುಷ್ಫಿಕರ್ ರಹೀಮ್, ಮೊಹಮ್ಮದ್ ಸೈಫುದ್ದೀನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್
ಬೆಂಚ್: ಶರಿಫುಲ್ ಇಸ್ಲಾಂ, ಶಮೀಮ್ ಹೊಸೇನ್, ನಸುಮ್ ಅಹ್ಮದ್, ಸೌಮ್ಯ ಸರ್ಕಾರ್

ಪಪುವಾ ನ್ಯೂಗಿನಿ ಆಡುವ ಬಳಗ: ಲೆಗಾ ಸಿಯಾಕಾ, ಅಸ್ಸಾದ್ ವಾಲಾ (ನಾಯಕ), ಚಾರ್ಲ್ಸ್ ಅಮಿನಿ, ಸೆಸೆ ಬೌ, ಸೈಮನ್ ಅಟೈ, ಹಿರಿ ಹಿರಿ, ನಾರ್ಮನ್ ವನುವಾ, ಕಿಪ್ಲಿನ್ ಡೊರಿಗಾ (ವಿಕೆಟ್ ಕೀಪರ್), ಚಾಡ್ ಸೋಪರ್, ಕಾಬುವಾ ಮೊರಿಯಾ, ಡೇಮಿಯನ್ ರಾವು
ಬೆಂಚ್: ಗೌಡಿ ಟೋಕಾ, ಜೇಸನ್ ಕಿಲಾ, ಜ್ಯಾಕ್ ಗಾರ್ಡ್ನರ್, ಟೋನಿ ಉರಾ, ನೊಸೈನ ಪೊಕಾನ

ರಿಷಬ್ ಪಂತ್ ಗೆ ಧೋನಿಯಿಂದ ಸಖತ್ ಕ್ಲಾಸ್:ವಿಡಿಯೋ ವೈರಲ್ | Oneindia Kannada

Story first published: Thursday, October 21, 2021, 15:22 [IST]
Other articles published on Oct 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+