ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20ಐಯಲ್ಲಿ ಭಾರತದ ಬೌಲರ್ ಗಳಿಂದ 'ಬೋಲ್ಡ್' ದಾಖಲೆ

By Mahesh

ರಾಂಚಿ, ಅಕ್ಟೋಬರ್ 08: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌‌ ಪಂದ್ಯವೊಂದರಲ್ಲಿ ಎದುರಾಳಿ ತಂಡದ ಬ್ಯಾಟ್ಸ್ ಮನ್ ಗಳನ್ನು ಹೆಚ್ಚು ಬಾರಿ ಬೋಲ್ಡ್ ಔಟ್ ಮಾಡಿದ ದಾಖಲೆಯ ಸಮಕ್ಕೆ ಭಾರತೀಯ ಬೌಲರ್ ಗಳು ನಿಂತಿದ್ದಾರೆ.

ಟೀಂ ಇಂಡಿಯಾದ ಬೌಲರ್‌ಗಳು ರಾಂಚಿಯಲ್ಲಿ ನಡೆದ ಮಳೆಯಿಂದ ಅಡ್ಡಿಯಾದ ಟಿ20ಐ ಪಂದ್ಯದಲ್ಲಿ ಅತಿಹೆಚ್ಚು ಬೌಲ್ಡ್ ಔಟ್ ಮಾಡಿ ವಿಶ್ವದಾಖಲೆ ಸರಿಗಟ್ಟಿದ್ದಾರೆ.

T20i : Team India bowlers equal record for most bowled wickets

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ 6 ಮಂದಿ ಆಸ್ಟ್ರೇಲಿಯನ್ ಬ್ಯಾಟ್ಸ್ ಮನ್ ಗಳನ್ನು ಭಾರತೀಯ ಬೌಲರ್ ಗಳು ಬೋಲ್ಡ್ ಔಟ್ ಮಾಡಿದ್ದಾರೆ.

ಈ ದಾಖಲೆಯನ್ನು ಈ ಮುಂಚೆ ದಕ್ಷಿಣ ಆಫ್ರಿಕಾ, ನೇಪಾಳ, ಬಾಂಗ್ಲಾದೇಶ ಹಾಗೂ ಯುನೈಟೆಡ್‌‌ ಅರಬ್‌‌ ದೇಶಗಳ ಬೌಲರ್ ಗಳು ಸಾಧಿಸಿದ್ದರು. ರಾಂಚಿ ಟಿ20ಐ ಪಂದ್ಯದಲ್ಲಿ ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬೂಮ್ರಾ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ತಲಾ 2 ವಿಕೆಟ್, ವೇಗಿಗಳಾದ ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ತಲಾ 1 ಬೌಲ್ಡ್ ಔಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X