ಕೊಹ್ಲಿ ಹಂಚಿದ ವೈರಲ್ ವಿಡಿಯೋದಲ್ಲಿರುವ ಮಗು ಪತ್ತೆ
ಬೆಂಗಳೂರು, ಆಗಸ್ಟ್ 23: ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಶಿಖರ್ ಧವನ್, ಯುವರಾಜ್ ಸಿಂಗ್ ಮತ್ತು ರಾಬಿನ್ ಉತ್ತಪ್ಪ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡ ವಿಡಿಯೋದಲ್ಲಿರುವ ಪುಟ್ಟ ಹುಡುಗಿ ಯಾರು ಎಂಬ ವಿಷಯ ಪತ್ತೆಯಾಗಿದೆ.
ಬಾಲಿವುಡ್ ನ ಬಾಲಿವುಡ್ ಗಾಯಕರಾದ ತೋಷಿ ಮತ್ತು ಶರಿಬ್ ಸಬ್ರಿ ಅವರ ಸೋದರನ ಪುತ್ರಿ. ಮೂರು ವರ್ಷ ವಯಸ್ಸಿನ ಹಯಾ ಎಂದು ತಿಳಿದು ಬಂದಿದೆ.

ಸಣ್ಣ ಬಾಲಕಿಯೊಬ್ಬಳು ಕಂಠಪಾಠ ಮಾಡುವ ವೀಡಿಯೊ ದೃಶ್ಯವೊಂದನ್ನು ಕ್ರಿಕೆಟರ್ ಗಳು ಹಂಚಿಕೊಂಡಿದ್ದರು. 'ಮಕ್ಕಳನ್ನು ಬೈಯಬೇಡಿ' ಎಂದು ವಿನಂತಿಸಿಕೊಂಡಿದ್ದರು. ಈ ಫೋಟೋ ವೈರಲ್ ಆಗಿತ್ತು. ಒಂದೂವರೆ ನಿಮಿಷದ ಈ ವೀಡಿಯೋದಲ್ಲಿ ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗುವನ್ನು ಬೈಯುವ ದೃಶ್ಯವಿತ್ತು.
A post shared by Virat Kohli (@virat.kohli) on
ಈ ಕುರಿತು ಪ್ರತಿಕ್ರಿಯೆ ನೀಡಿರುವ ತೋಷಿ ಹಾಗೂ ಸಬ್ರಿ, ನಮ್ಮ ಸೋದರನ ಮಗಳು ಹಯಾ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ.
ಹಯಾಳನ್ನು ಬಯ್ದರೆ ಕೆಲ ಕ್ಷಣದಲ್ಲೇ ಅದನ್ನು ಮರೆತುಬಿಟ್ಟು ಆಡಲು ಓಡುತ್ತಾಳೆ. ಆದರೆ, ಹಾಗೆಂದು ಅವಳನ್ನು ಕೇವಲ ಮುದ್ದು ಮಾಡಿದರೆ ಆಕೆ ಓದಿನ ಬಗ್ಗೆ ನಿರ್ಲಕ್ಷ ತಳೆಯುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ.
ಈ ವೀಡಿಯೊ ವೈರಲ್ ಆಗುತ್ತದೆ ಎಂದು ಈ ದಂಪತಿ ಭಾವಿಸಿರಲಿಲ್ಲ. ಈ ವೀಡಿಯೊವನ್ನು ಮಗುವಿನ ತಾಯಿ ರೆಕಾರ್ಡ್ ಮಾಡಿಕೊಂಡಿದ್ದು ತನ್ನ ಮಗಳು ಎಷ್ಟೊಂದು ಹಠಮಾರಿ ಎಂಬುದನ್ನು ತೋರಿಸಿಕೊಡುವ ಉದ್ದೇಶ ಅವರದ್ದಾಗಿತ್ತು ಎನ್ನುತ್ತಾರೆ ತೋಷಿ
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications