For Quick Alerts
ALLOW NOTIFICATIONS  
For Daily Alerts
 

ದಿ ಹಂಡ್ರೆಡ್ ಟೂರ್ನಿ ಆರಂಭ: ಭಾಗವಹಿಸುವ ತಂಡಗಳು ಹಾಗೂ ಆಟಗಾರರ ವಿವರ

The Hundred 2022: squads information and and Players details of all teams

ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಯೋಜಿಸುವ ದಿ ಹಂಟ್ರೆಡ್ ಕ್ರಿಕೆಟ್ ಟೂರ್ನಿಯ ಎರಡನೇ ಆವೃತ್ತಿ ಇಂದಿನಿಂದ(ಆಗಸ್ಟ್ 3 ರಿಂದ) ಆರಂಭವಾಗುತ್ತಿದೆ. ಸೌಥಾಂಪ್ಟನ್‌ನ ರೋಸ್‌ಬೌಲ್ ಸ್ಟೇಡಿಯಂನಲ್ಲಿ ಸದರ್ನ್ ಬ್ರೇವ್ ಹಾಗೂ ವೆಲ್ಶ್ ಫೈರ್ ಮಧ್ಯೆ ಸೆಣೆಸಾಟ ಆರಂಬವಾಗುವ ಮೂಲಕ ಎರಡನೇ ಆವೃತ್ತಿಗೆ ಚಾಲನೆ ದೊರೆಯಲಿದೆ. ಆಗಸ್ಟ್ 3ರಿಂದ ಸೆಪ್ಟೆಂಬರ್ 3ರವರೆಗೆ ಈ ಟೂರ್ನಿ ನಡೆಯಲಿದೆ.

ಇದು ದಿ ಹಂಟ್ರೆಂಡ್ ಕ್ರಿಕೆಟ್ ಲೀಗ್‌ನ ಎರಡನೇ ಆವೃತ್ತಿಯಾಗಿದೆ. ಕಳೆದ ವರ್ಷ ನಡೆದ ಮೊದಲ ಆವೃತ್ತಿಯಲ್ಲಿ ಫೈನಲ್‌ ಪಂದ್ಯದಲ್ಲಿ ಬರ್ಮಿಂಗ್‌ಹ್ಯಾಮ್ ಫೀನಕ್ಸ್ ವಿರುದ್ಧ ಗೆಲುವು ಸಾಧಿಸಿದ ಸದರ್ನ್ ಬ್ರೇವ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹೀಗಾಗಿ ಸದರ್ನ್ ಬ್ರೇವ್ ತಂಡ ಈ ಬಾರಿ ಚಾಂಪಿಯನ್ ತಂಡವಾಗಿ ಕಣಕ್ಕಿಳಿಯುತ್ತಿದೆ.

ಈ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸುತ್ತಿದ್ದು ಟ್ರೋಫಿಗಾಗಿ ಸೆಣೆಸಲಿದೆ. ಟ್ರೆಂಟ್ ರಾಕೆಟ್ಸ್, ಸದರ್ನ್ ಬ್ರೇವ್, ನಾದರ್ನ್ ಸೂಪರ್‌ಚಾರ್ಜರ್ಸ್, ಮ್ಯಾಂಚೆಸ್ಟರ್ ಒರಿಜಿನಲ್ಸ್, ವೆಲ್ಶ್ ಫೈರ್, ಓವಲ್ ಇನ್‌ವಿನ್ಸಿಬಲ್ಸ್, ಬರ್ಮಿಂಗ್‌ಹ್ಯಾಮ್ ಫೀನಕ್ಸ್ ಮತ್ತು ಲಂಡನ್ ಸ್ಪಿರಿಟ್ ತಂಡಗಳು ಸ್ಪರ್ಧಿಸುತ್ತಿವೆ. ಈ ತಂಡದಲ್ಲಿರುವ ಆಟಗಾರರ ಪಟ್ಟಿ ಇಲ್ಲಿದೆ.

ಬರ್ಮಿಂಗ್‌ಹ್ಯಾಮ್ ಫೀನಕ್ಸ್

ಲಿಯಾಮ್ ಲಿವಿಂಗ್ಸ್ಟೋನ್, ಮೊಯಿನ್ ಅಲಿ, ಆಡಮ್ ಮಿಲ್ನೆ, ಬೆನ್ನಿ ಹೋವೆಲ್, ವಿಲ್ ಸ್ಮೀಡ್, ಕ್ರಿಸ್ ಬೆಂಜಮಿನ್, ಮೈಲ್ಸ್ ಹ್ಯಾಮಂಡ್, ಹೆನ್ರಿ ಬ್ರೂಕ್ಸ್, ಜ್ಯಾಕ್ ಲೀಚ್, ಮ್ಯಾಥ್ಯೂ ವೇಡ್, ಕೇನ್ ರಿಚರ್ಡ್ಸನ್, ಟಾಮ್ ಹೆಲ್ಮ್, ಗ್ರೇಮ್ ವ್ಯಾನ್ ಬ್ಯೂರೆನ್, ಇಮ್ರಾನ್ ತಾಹಿರ್, ಡಾನ್ ಮೌಸ್ಲಿ

ಲಂಡನ್ ಸ್ಪಿರಿಟ್

ಝಾಕ್ ಕ್ರಾಲಿ, ಮಾರ್ಕ್ ವುಡ್, ಗ್ಲೆನ್ ಮ್ಯಾಕ್ಸ್‌ವೆಲ್ (ಮ್ಯಾಕ್ಸ್‌ವೆಲ್ ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ ನಿರ್ಗಮಿಸಿದಾಗ ಜೋಶ್ ಇಂಗ್ಲಿಸ್ ಬದಲಿ ಆಟಗಾರ), ಇಯಾನ್ ಮಾರ್ಗನ್, ಮೇಸನ್ ಕ್ರೇನ್, ಡಾನ್ ಲಾರೆನ್ಸ್, ಆಡಮ್ ರೋಸಿಂಗ್ಟನ್, ರವಿ ಬೋಪಾರಾ, ಬ್ರಾಡ್ ವೀಲ್, ಕೀರಾನ್ ಪೊಲಾರ್ಡ್, ಲಿಯಾಮ್ ಡಾಸನ್, ನಾಥನ್ ಎಲ್ಲಿಸ್ ಜೋರ್ , ಡೇನಿಯಲ್ ಬೆಲ್-ಡ್ರಮಂಡ್, ಕ್ರಿಸ್ ವುಡ್, ಬೆನ್ ಮೆಕ್‌ಡರ್ಮಾಟ್, ಟೋಬಿ ರೋಲ್ಯಾಂಡ್-ಜೋನ್ಸ್, ಜೇಮೀ ಸ್ಮಿತ್

ಮ್ಯಾಂಚೆಸ್ಟರ್ ಒರಿಜಿನಲ್ಸ್

ಜೋಸ್ ಬಟ್ಲರ್, ಆಲಿ ರಾಬಿನ್ಸನ್, ಫಿಲ್ ಸಾಲ್ಟ್, ಮ್ಯಾಟ್ ಪಾರ್ಕಿನ್ಸನ್, ಟಾಮ್ ಹಾರ್ಟ್ಲಿ, ಟಾಮ್ ಲ್ಯಾಮನ್ಬಿ, ಕಾಲಿನ್ ಅಕರ್ಮನ್, ವೇಯ್ನ್ ಮ್ಯಾಡ್ಸೆನ್, ಫ್ರೆಡ್ ಕ್ಲಾಸೆನ್, ಕ್ಯಾಲ್ವಿನ್ ಹ್ಯಾರಿಸನ್, ಆಂಡ್ರೆ ರಸ್ಸೆಲ್, ಲಾರಿ ಇವಾನ್ಸ್, ವನಿಂದು ಹಸರಂಗಾ, ಡಾನ್ ವೊರಾಲ್, ಸೀನ್ ಅಬಾಟ್, ರಿಚರ್ಡ್ ಗ್ಲೀಸನ್, ಮಿಚೆಲ್ ಸ್ಟಾನ್ಲಿ, ಆಷ್ಟನ್ ಟರ್ನರ್, ಪಾಲ್ ವಾಲ್ಟರ್

ನಾದರ್ನ್ ಸೂಪರ್‌ಚಾರ್ಜರ್ಸ್

ಆದಿಲ್ ರಶೀದ್, ಡೇವಿಡ್ ವಿಲ್ಲಿ, ಫಾಫ್ ಡು ಪ್ಲೆಸಿಸ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಮ್ಯಾಥ್ಯೂ ಪಾಟ್ಸ್, ಜಾನ್ ಸಿಂಪ್ಸನ್, ಆಡಮ್ ಲಿಥ್, ಕ್ಯಾಲಮ್ ಪಾರ್ಕಿನ್ಸನ್, ಡ್ವೇನ್ ಬ್ರಾವೋ, ವಹಾಬ್ ರಿಯಾಜ್, ಆಡಮ್ ಹೋಸ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲ್ಯೂಕ್ ರೈಟ್, ಜೋರ್ಡಾನ್ ಕ್ಲಾರ್ಕ್, ಮೈಕೆಲ್ ಪೆಪ್ಪರ್, ಬೆನ್ ರೈನ್, ಡೇವಿಡ್ ವೈಸ್

ಓವಲ್ ಇನ್‌ವಿನ್ಸಿಬಲ್ಸ್

ಸ್ಯಾಮ್ ಬಿಲ್ಲಿಂಗ್ಸ್, ರೋರಿ ಬರ್ನ್ಸ್, ಸ್ಯಾಮ್ ಕರ್ರಾನ್, ಟಾಮ್ ಕರ್ರಾನ್, ವಿಲ್ ಜ್ಯಾಕ್ಸ್, ಸುನಿಲ್ ನರೈನ್, ಜೇಸನ್ ರಾಯ್, ನಾಥನ್ ಸೌಟರ್, ರೀಸ್ ಟೋಪ್ಲಿ, ಜೋರ್ಡಾನ್ ಕಾಕ್ಸ್, ರಿಲೀ ರೋಸ್ಸೌ, ಡ್ಯಾನಿ ಬ್ರಿಗ್ಸ್, ಹಿಲ್ಟನ್ ಕಾರ್ಟ್‌ರೈಟ್, ಮ್ಯಾಟ್ ಮಿಲ್ನೆಸ್, ಜ್ಯಾಕ್ ಲೀನಿಂಗ್, ಪ್ಯಾಟ್ ಬ್ರೌನ್, ಮೊಹಮ್ಮದ್ ಹಸ್ನೇನ್, ಜ್ಯಾಕ್ ಹೇನ್ಸ್

ಸದರ್ನ್ ಬ್ರೇವ್

ಜೋಫ್ರಾ ಆರ್ಚರ್, ಅಲೆಕ್ಸ್ ಡೇವಿಸ್, ಜಾರ್ಜ್ ಗಾರ್ಟನ್, ಕ್ರಿಸ್ ಜೋರ್ಡಾನ್, ಟೈಮಲ್ ಮಿಲ್ಸ್, ಕ್ರೇಗ್ ಓವರ್ಟನ್, ಜೇಮ್ಸ್ ವಿನ್ಸ್, ರಾಸ್ ವೈಟ್ಲೆ, ಕ್ವಿಂಟನ್ ಡಿ ಕಾಕ್ (ಡಿ ಕಾಕ್ ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ ನಿರ್ಗಮಿಸಿದಾಗ ಜೇಮ್ಸ್ ಫುಲ್ಲರ್ ಬದಲಿ ಆಟಗಾರ), ಮಾರ್ಕಸ್ ಸ್ಟೊಯಿನಿಸ್ (ಸ್ಟೊಯಿನಿಸ್ ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ ನಿರ್ಗಮಿಸಿದಾಗ ಪಾಲ್ ಸ್ಟಿರ್ಲಿಂಗ್ ಬದಲಿ ಆಟಗಾರ), ಜೇಕ್ ಲಿಂಟೊಟ್, ಟಿಮ್ ಡೇವಿಡ್, ಜೋ ವೆದರ್ಲಿ, ಡೇನಿಯಲ್ ಮೊರಿಯಾರ್ಟಿ, ರೆಹಾನ್ ಅಹ್ಮದ್, ಫಿನ್ ಅಲೆನ್, ಮೈಕೆಲ್ ಹೊಗನ್

ಟ್ರೆಂಟ್ ರಾಕೆಟ್ಸ್

ಮ್ಯಾಥ್ಯೂ ಕಾರ್ಟರ್, ಮರ್ಚಂಟ್ ಡಿ ಲ್ಯಾಂಗೆ, ಲೂಯಿಸ್ ಗ್ರೆಗೊರಿ, ರಶೀದ್ ಖಾನ್ (ರಶೀದ್ ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ ನಿರ್ಗಮಿಸಿದಾಗ ತಬ್ರೈಜ್ ಶಮ್ಸಿ ಬದಲಿ ಆಟಗಾರ), ಅಲೆಕ್ಸ್ ಹೇಲ್ಸ್, ಡೇವಿಡ್ ಮಲನ್, ಟಾಮ್ ಮೂರ್ಸ್, ಸ್ಟೀವನ್ ಮುಲ್ಲಾನಿ, ಜೋ ರೂಟ್, ಕಾಲಿನ್ ಮುನ್ರೋ, ಲ್ಯೂಕ್ ವುಡ್, ಲ್ಯೂಕ್ ಫ್ಲೆಚರ್, ಸಮಿತ್ ಪಟೇಲ್, ಸ್ಯಾಮ್ ಕುಕ್, ಇಯಾನ್ ಕಾಕ್‌ಬೈನ್, ಟಾಮ್ ಕೊಹ್ಲರ್-ಕ್ಯಾಡ್ಮೋರ್

ವೆಲ್ಶ್ ಫೈರ್

ಜಾನಿ ಬೈರ್‌ಸ್ಟೋವ್, ಒಲ್ಲಿ ಪೋಪ್, ಬೆನ್ ಡಕೆಟ್, ಜೇಕ್ ಬಾಲ್, ಡೇವಿಡ್ ಪೇನ್, ಲ್ಯೂಸ್ ಡು ಪ್ಲೂಯ್, ರಯಾನ್ ಹಿಗ್ಗಿನ್ಸ್, ಜೋಶ್ ಕಾಬ್, ಜೋ ಕ್ಲಾರ್ಕ್, ಟಾಮ್ ಬ್ಯಾಂಟನ್, ಆಡಮ್ ಜಂಪಾ, ಡೇವಿಡ್ ಮಿಲ್ಲರ್, ನಸೀಮ್ ಶಾ, ಸ್ಯಾಮ್ ಹೈನ್, ಜಾಕೋಬ್ ಬೆಥೆಲ್, ಮ್ಯಾಟ್ ಕ್ರಿಚ್ಲಿ, ನೂರ್ ಅಹ್ಮದ್, ಜಾರ್ಜ್ ಸ್ಕ್ರಿಮ್ಶಾ

Story first published: Wednesday, August 3, 2022, 18:38 [IST]
Other articles published on Aug 3, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+