
2016ರಲ್ಲಿ ಆರಂಭವಾಗಿದ್ದ ತಮಿಳುನಾಡು ಪ್ರೀಮಿಯರ್ ಲೀಗ್‌ನ ಆರನೇ ಆವೃತ್ತಿ ನಾಳೆಯಿಂದ ( ಜೂನ್ 23 ) ಆರಂಭಗೊಳ್ಳುತ್ತಿದೆ. ಈ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸುತ್ತಿದ್ದು, ಒಟ್ಟು 32 ಪಂದ್ಯಗಳು ನಡೆಯಲಿವೆ.
2017, 2019 ಮತ್ತು 2021ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಚೆಪಾಕ್ ಸೂಪರ್ ಗಿಲ್ಲೀಸ್ ತಂಡ ಈ ಬಾರಿಯೂ ಕೂಡ ಗೆದ್ದು ಚಾಂಪಿಯನ್ ಪಟ್ಟವನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಜೂನ್ 23ರಂದು ಆರಂಭವಾಗಲಿರುವ ಈ ಟೂರ್ನಿ ಜುಲೈ 31ರಂದು ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಳ್ಳಲಿದೆ. ಪ್ರತಿ ತಂಡವೂ ಲೀಗ್ ಹಂತದಲ್ಲಿ ತಲಾ 7 ಪಂದ್ಯಗಳನ್ನು ಆಡಲಿದ್ದು, ಲೀಗ್ ಸುತ್ತು ಮುಕ್ತಾಯವಾದ ನಂತರ ಟಾಪ್ 4 ಸ್ಥಾನ ಪಡೆಯಲಿರುವ ತಂಡಗಳು ಪ್ಲೇ ಆಫ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿವೆ.
ಈ ಬಾರಿಯ ಪಂದ್ಯಗಳು ದಿಂಡಿಗಲ್, ತಿರುನಲ್ವೇಲಿ, ಕೊಯಮತ್ತೂರು ಮತ್ತು ಸೇಲಂ ನಗರಗಳಲ್ಲಿ ನಡೆಯಲಿದೆ. ಈ ಬಾರಿ ಕಣಕ್ಕಿಳಿಯಲಿರುವ 8 ತಂಡಗಳ ಹೆಸರು ಹಾಗೂ ಎಲ್ಲಾ ತಂಡಗಳ ಆಟಗಾರರ ಪಟ್ಟಿ ಕೆಳಕಂಡಂತಿದೆ.
ತಂಡಗಳು: ಚೆಪಾಕ್ ಸೂಪರ್ ಗಿಲ್ಲಿಸ್, ನೆಲ್ಲೈ ರಾಯಲ್ ಕಿಂಗ್ಸ್, ದಿಂಡಿಗಲ್ ಡ್ರಾಗನ್ಸ್, ರೂಬಿ ತ್ರಿಚಿ ವಾರಿಯರ್ಸ್, ಸೀಚೆಮ್ ಮಧುರೈ ಪ್ಯಾಂಥರ್ಸ್, ಸೇಲಂ ಸ್ಪಾರ್ಟನ್ಸ್, ಲೈಕಾ ಕೋವೈ ಕಿಂಗ್ಸ್, ಐ ಡ್ರೀಮ್ ತಿರುಪ್ಪೂರ್ ತಮಿಳನ್ಸ್
ಎಲ್ಲಾ ತಂಡಗಳ ಸ್ಕ್ವಾಡ್
ಚೆಪಾಕ್ ಸೂಪರ್ ಗಿಲ್ಲಿಸ್: ಬಿ ಅರುಣ್, ಎಸ್ ವಿಜಯಕುಮಾರ್, ರಾಜಗೋಪಾಲ್ ಸತೀಶ್, ಆರ್ ಅಜಿತ್ ಕುಮಾರ್, ಆರ್ ಎಸ್ ಜಗನಾಥ್ ಶ್ರೀನಿವಾಸ್, ವಿ ಸಂತಾನ ಸೇಕರ್, ಮಣಿಮಾರನ್ ಸಿದ್ಧಾರ್ಥ್, ಎಸ್ ಸುಜಯ್, ಎಸ್ ಹರೀಶ್ ಕುಮಾರ್, ವಿ ಅರುಣ್ ಕುಮಾರ್, ಎಚ್ ಪ್ರಸಿದ್ಧ್ ಆಕಾಶ್, ಆರ್ ಸಾಯಿ ಕಿಶೋರ್, ನಾರಾಯಣ್ ಜಗದೀಸನ್, ವಿ ಸಾಯಿ ಪ್ರಕಾಶ್, ಎಂ ಕೌಶಿಕ್ ಗಾಂಧಿ, ಆರ್ ಅಲೆಕ್ಸಾಂಡರ್, ಯು ಸಸಿದೇವ್, ಸೋನು ಯಾದವ್, ಡಿ ರಾಹುಲ್, ಸಂದೀಪ್ ವಾರಿಯರ್, ಆರ್ ನೀಲೇಶ್, ಸುಬ್ರಮಣಿಯನ್, ಎಸ್ ರಾಧಾಕೃಷ್ಣನ್
ನೆಲ್ಲೈ ರಾಯಲ್ ಕಿಂಗ್ಸ್- ಎಚ್ ತ್ರಿಲೋಕ್ ನಾಗ್, ಸಿಎಚ್ ಜಿತೇಂದ್ರ ಕುಮಾರ್, ಸಂಜಯ್ ಯಾದವ್, ವಿ ಅತಿಶಯರಾಜ್ ಡೇವಿಡ್ಸನ್, ಟಿ ಅಜಿತ್ ಕುಮಾರ್, ಎಂ ಅಭಿನವ್, ಎನ್ ಎಸ್ ಹರೀಶ್, ಪ್ರದೋಶ್ ರಂಜನ್ ಪಾಲ್, ಎಸ್ ಶರಣ್ ಕುಮಾರ್, ಬಾಬಾ ಇಂದ್ರಜಿತ್, ಅಶ್ವಥ್ ಮುಕುಂತನ್, ಎಲ್ ಸೂರ್ಯಪ್ರಕಾಶ್, ಎಸ್ ಸೆಂಥಿಲ್ ನಾಥನ್, ಅರ್ಜುನ್ ಪಿ ಮೂರ್ತಿ, ಎಂ ಶರತ್ ಕುಮಾರ್, ಆರ್ ರೋಹಿತ್ ರಾಮ್, ಎ ಶರತ್ರಾಜ್, ಟಿ ವೀರಮಣಿ, ಆರ್ ಶ್ರೀ ನಿರಂಜನ್, ಆರ್ ವಿವೇಕ್, ಸಿ ಸುರೇಶ್, ಅಪರಾಜಿತ್ ಬಿ
ದಿಂಡಿಗಲ್ ಡ್ರಾಗನ್ಸ್- ಕೆ ವಿಶಾಲ್ ವೈದ್ಯ, ಎಸ್ ಅರುಣ್, ಅದ್ವೈತ್ ಶರ್ಮಾ, ಆರ್ ಸುತೇಶ್, ಎಸ್ ಸ್ವಾಮಿನಾಥನ್, ಎಲ್ ವಿಘ್ನೇಶ್, ಆರ್ ಶ್ರೀನಿವಾಸನ್, ಆರ್ ಎಸ್ ಮೋಕಿತ್ ಹರಿಹರನ್, ಎಸ್ ಲೋಕೇಶ್ವರ್, ಸಿ ಹರಿ ನಿಶಾಂತ್, ಸಿ ಅಶ್ವಿನ್, ಎಂಎಸ್ ಸಂಜಯ್, ವಿ ಲಕ್ಷ್ಮಣ್, ಕೆ ಮಣಿ ಭಾರತಿ, ಎಆರ್ ಶಿವ ಮುರುಗನ್, ರವಿಚಂದ್ರನ್ ಅಶ್ವಿನ್, ಆರ್ ವಿವೇಕ್, ಎಂ ಸಿಲಂಬರಸನ್, ಗುರ್ಜಪ್ನೀತ್ ಸಿಂಗ್, ಆರ್ ವಿಮಲ್ ಖುಮಾರ್, ಎಸ್ ಕಿಶನ್ ಕುಮಾರ್, ಎಸ್ ವಿಘ್ನೇಶ್ವರನ್
ರೂಬಿ ತಿರುಚಿ ವಾರಿಯರ್ಸ್- ಆಕಾಶ್ ಸುಮ್ರಾ, ಎಂಇ ಯಾಳ್ ಅರುಣ್ ಮೋಝಿ, ಎಂ ಪೊಯಮೊಳಿ, ರಾಹಿಲ್ ಎಸ್ ಶಾ, ಎಸ್ ಸಂತೋಷ್ ಶಿವ್, ಡಬ್ಲ್ಯು ಆಂಟನಿ ದಾಸ್, ಆದಿತ್ಯ ಗಣೇಶ್, ನಿಧಿಶ್ ಎಸ್ ರಾಜಗೋಪಾಲ್, ಆರ್ ಗಣೇಶ್, ಸುಮಂತ್ ಜೈನ್, ಮುಹಮ್ಮದ್ ಅದ್ನಾನ್ ಖಾನ್, ಪಿ ಸರವಣ ಕುಮಾರ್, ವಿಪಿ ಅಮಿತ್ ಸಾತ್ವಿಕ್, ಜಿ ಹೇಮಂತ್ ಕುಮಾರ್, ಕೆ ಮುಕುಂತ್, ಜಿ ಕಾರ್ತಿಕ್ ಷಣ್ಮುಗಂ, ಬಿ ರಾಹುಲ್, ಸುನಿಲ್ ಸ್ಯಾಮ್, ಎಂ ಮತಿವನನ್, ಆರ್ ಕಾರ್ತಿಕ್
ಸೀಚೆಮ್ ಮಧುರೈ ಪ್ಯಾಂಥರ್ಸ್- ಆರ್ ಮಿಥುನ್, ವಿ ಗೌತಮ್, ಪಿಎಸ್ ನಿರ್ಮಲ್ ಕುಮಾರ್, ಎನ್ ಎಸ್ ಚತುರ್ವೇದ್, ಪಿ ಪ್ರವೀಣ್ ಕುಮಾರ್, ಬಿ. ಅನಿರುದ್ಧ್ ಸೀತಾ ರಾಮ್, ಕೆಬಿ ಅರುಣ್ ಕಾರ್ತಿಕ್, ಆರ್ ರೋಹಿತ್, ಆರ್ ಔಶಿಕ್ ಶ್ರೀನಿವಾಸ್, ಜೆ ಕೌಸಿಕ್, ಡಿಟಿ ಚಂದ್ರಶೇಖರ್, ವಿ ಆದಿತ್ಯ, ಆರ್ ಸಿಲಂಬರಸನ್, ಎಂ ಷಹಜಹಾನ್, ಕೆ ದೀಬನ್ ಲಿಂಗೇಶ್, ವರುಣ್ ಚಕ್ರವರ್ತಿ, ಎಲ್ ಕಿರಣ್ ಆಕಾಶ್, ಝಾತಾವೇದ್ ಸುಬ್ರಮಣ್ಯನ್, ಕೆ ರಾಜಕುಮಾರ್, ಪಿ ಸುಗಂಧಿರನ್, ಪಿ ಕೆ ಸರವಣನ್, ಬಿ ರಾಕಿ
ಸೇಲಂ ಸ್ಪಾರ್ಟನ್ಸ್- ಬಿ ಪ್ರಾಣೇಶ್, ಎಸ್ ಅಭಿಷೇಕ್, ಅಕ್ಷಯ್ ವಿ ಶ್ರೀನಿವಾಸನ್, ಮುರುಗನ್ ಅಶ್ವಿನ್, ಎಸ್ ಬೂಪಾಲನ್, ಡೆರಿಲ್ ಎಸ್ ಫೆರಾರಿಯೊ, ಎಂ ಗಣೇಶ್ ಮೂರ್ತಿ, ಕೆಎಚ್ ಗೋಪಿನಾಥ್, ಟಿಡಿ ಲೋಕೇಶ್ ರಾಜ್, ಜಿ ಪೆರಿಯಸಾಮಿ, ಎಸ್ ಶುಭಂ ಮೆಹ್ತಾ, ಯು ಸುಶೀಲ್, ಎಂ ವಿಜಯ್ ಕುಮಾರ್, ವಿಜಯ್ ಶಂಕರ್ , ವಾಷಿಂಗ್ಟನ್ ಸುಂದರ್, ಜಿ ಕಿಶೂರ್, ಎ ಆರಿಫ್, ಎಂ ಸುಗಣೇಶ್, ಅಭಿನವ್ ವಿಷ್ಣು, ಎ ವಿ ಆರ್ ರತ್ನಂ, ಆರ್ ಕಾರ್ತಿಕೇಯನ್, ಕಾರ್ತಿಕೇಯನ್ ಆರ್
ಲೈಕಾ ಕೋವೈ ಕಿಂಗ್ಸ್- ಪಿ ಶಿಜಿತ್ ಚಂದ್ರನ್, ಜೆ ಸುರೇಶ್ ಕುಮಾರ್, ಜೆ ಗೌಜಿತ್ ಸುಭಾಷ್, ಕೆ ವಿಘ್ನೇಶ್, ಜಿಆರ್ ಮನೀಶ್, ಆರ್ ಕವಿನ್, ಜಿ ಅರವಿಂದ್, ವಿ ಗಂಗಾ ಶ್ರೀಧರ್ ರಾಜು, ಯು ಮುಕಿಲೇಶ್, ಅಭಿಷೇಕ್ ತನ್ವರ್, ಎಂಎ ಅತೀಕ್ ಉರ್ ರೆಹಮಾನ್, ಎನ್ ಸೆಲ್ವ ಕುಮಾರನ್, ಅಶ್ವಿನ್ ವೆಂಕಟರಾಮನ್ , ಬಿ ಸಾಯಿ ಸುದರ್ಶನ್, ನಿಶಾಂತ್ ಕುಮಾರ್ ಅಲ್ವಾರ್, ಶಾರುಖ್ ಖಾನ್, ತಂಗರಸು ನಟರಾಜನ್, ಎಸ್ ಅಜಿತ್ ರಾಮ್, ಇ ಶ್ರೀನಿವಾಸನ್, ಕೆ ಕಿರಣ್ ಕಶ್ಯಪ್, ಎಸ್ ಆನಂದಕುಮಾರ್, ವಿ ಯುಧೀಶ್ವರನ್
ಐಡ್ರೀಮ್ ತಿರುಪ್ಪೂರ್ ತಮಿಳನ್ಸ್- ಎಸ್ ದಿನೇಶ್, ಎಸ್ ಮಣಿಗಂಡನ್, ಆರ್ ರಾಜಕುಮಾರ್, ಎಸ್ ಮೋಹನ್ ಪ್ರಸಾತ್, ಎಸ್ ಸಿದ್ಧಾರ್ಥ್, ಎಸ್ ಅರವಿಂದ್, ಮಾನ್ ಕೆ ಬಾಫ್ನಾ, ಪಿ ಫ್ರಾನ್ಸಿಸ್ ರೋಕಿನ್ಸ್, ಕೆ ಗೌತಮ್ ತಾಮರೈ ಕಣ್ಣನ್, ಅಸ್ವಿನ್ ಕ್ರಿಸ್ಟ್, ತುಷಾರ್ ರಹೇಜಾ, ಎ ಕರುಪ್ಪುಸಾಮಿ, ಎಂ ಕಾರ್ತಿಕ್ ಮೊಹಮ್ಮದ್, ದಿನೇಶ್ ಮೊಹಮ್ಮದ್ , ಎನ್ ಮೊಹಮ್ಮದ್ ಆಶಿಕ್, ಎಂ ಅಫ್ಫಾನ್ ಖಾದರ್, ಅಧಿತ್ಯ ಗಿರಿಧರ್, ಎಲ್ ಸತ್ಯನಾರಾಯಣ್, ಎಸ್ ಟಿ ನಟರಾಜನ್, ಆರ್ ಐ ರಾಜ್ ಕುಮಾರ್, ಎಸ್ ಅಶ್ವಿನ್ ಬಾಲಾಜಿ, ಎಂ ರೂಬನ್ ರಾಜ್