Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲೋಧಾ ಸುಧಾರಣೆಗಳ ಜಾರಿಗೆ 12 ರಾಜ್ಯ ಸಂಘಗಳ ಒಪ್ಪಿಗೆ

Twelve states agree to implement Lodha reforms

ನವದೆಹಲಿ, ಮೇ 10: ನಾಲ್ಕು ವಿಚಾರಗಳನ್ನು ಹೊರತುಪಡಿಸಿ ಉಳಿದ ಲೋಧಾ ಸಮಿತಿಯ ಸುಧಾರಣೆ ಜಾರಿಗೆ ಬಿಸಿಸಿಐಯ 12 ರಾಜ್ಯ ಅಸೋಸಿಯೇಶನ್ ಗಳು ಒಪ್ಪಿರುವುದಾಗಿ ಬಿಸಿಸಿಐ ಪ್ರಭಾರ ಕಾರ್ಯದರ್ಶಿ ಅಮಿತಾಬ್ ಚೌಧರಿ ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಯಾರು ಲೋಧ ಸುಧಾರಣೆ ಜವಾಬ್ದಾರಿ ಹೊರಲು ಒಪ್ಪಿದ್ದಾರೋ ಅವರು ಸುಧಾರಣೆ ಜಾರಿಯ ಬಗ್ಗೆ ಖಾತರಿ ನೀಡಬೇಕು. ಜೊತೆಗೆ ಸುಧಾರಣೆ ಜಾರಿಯ ವೇಳೆ ಯಾವೆಲ್ಲ ಸಮಸ್ಯೆಗಳು ಎದುರಾಗುತ್ತವೆ ಎಂಬ ಬಗ್ಗೆ ಸಲಹೆ ನೀಡಬೇಕು ಎಂದು ಬಿಸಿಸಿಐ ಅಧಿಕಾರಿಗಳಿಗೆ ಸುಪ್ರೀಮ್ ಕೋರ್ಟ್ ತಿಳಿಸಿದೆ ಎನ್ನಲಾಗಿದೆ.

ಲೋಧಾ ಸುಧಾರಣೆಗೆ ಒಪ್ಪಿರುವ 12 ರಾಜ್ಯ ಅಸೋಸಿಯೇಶನ್ ಗಳು ತಿಳಿಸಿರುವ ನಾಲ್ಕು ಸವಾಲುಗಳಲ್ಲಿ ಒಂದು ರಾಜ್ಯಕ್ಕೆ ಒಂದೇ ಮತ, ಕೂಲಿಂಗ್ ಆಫ್ ಪೀರಿಯಡ್, ಶಕ್ತಿಶಾಲಿ ಅತ್ಯುನ್ನತ ಕೌನ್ಸಿಲ್ ಸಂವಿಧಾನ ಮತ್ತು ಆಯ್ಕೆಯಾದ ಪ್ರತಿನಿಧಿಗಳ ಮಧ್ಯೆ ಕಾರ್ಯಗಳನ್ನು ಹಂಚುವಿಕೆಗೆ ಸಂಬಂಧಿಸಿದ ವಿಚಾರಗಳು ಸೇರಿವೆ ಎಂದು ತಿಳಿದು ಬಂದಿದೆ.

Story first published: Thursday, May 10, 2018, 21:14 [IST]
Other articles published on May 10, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+