Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗ್ರೇಟ್ ಖಲಿ ಜತೆ ಕೊಹ್ಲಿ, ಟ್ವಿಟ್ಟಿಗ್ಗರು ನೀಡಿದ ಪ್ರತಿಕ್ರಿಯೆ

ಕೊಲಂಬೋ, ಆಗಸ್ಟ್ 07: ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ವಿಶ್ರಾಂತಿ ಅನುಭವಿಸುತ್ತಿದ್ದಾರೆ.

ಪಂದ್ಯ ಮುಗಿದ ನಂತರ ಸುದ್ದಿಗೋಷ್ಠಿ ಮುಗಿಸಿಕೊಂಡು ಹೊರಡುವಾಗ WWE ಕುಸ್ತಿಪಟು ಮಾಜಿ ಚಾಂಪಿಯನ್ ದಿ ಗ್ರೇಟ್ ಖಲಿಯನ್ನು ಭೇಟಿ ಮಾಡಿದ್ದಾರೆ.

Twitter reaction to Virat Kohli Meets The Great Khali


ಖುಷಿಯಿಂದ ಒಂದೆರಡು ಚಿತ್ರಗಳನ್ನು ತೆಗೆದೊಂಡು ಟ್ವಿಟ್ಟರಿಗೆ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ನೀಡಿದ ಪ್ರತಿಕ್ರಿಯೆಗೆ ಹೇಗಿತ್ತು ಮುಂದೆ ಓದಿ...

ಖಲಿ ಜೊತೆಗಿನ ಫೋಟೋವನ್ನು ಕೊಹ್ಲಿ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ.

ಜೊತೆಗೆ ಫೋಟೋಗೆ "It was Great to meet The Great Khali, what a guy! ಎಂದು ಖಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ-ಖಲಿ ಜೊತೆಗಿನ ಫೋಟೋ ನೋಡಿದ ಅಭಿಮಾನಿಗಳು, ನೀವು ಖಲಿ ಮುಂದೆ ಮರಿ ಥರಾ ಕಾಣುತ್ತೀರಿ.

ಖಲಿ ದೈತ್ಯನಾದರೂ ತುಂಬಾ ಮೃದು ಸ್ವಭಾವದವರು ಎಂದು ಹೊಗಳಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+