ಟ್ವಿಟ್ಟರಲ್ಲಿ #ViratKohli ಬಳಸಿ, ಏನಾಗುವುದೋ ನೋಡಿ!
ಹೈದರಾಬಾದ್, ಏಪ್ರಿಲ್ 05: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಆವೃತ್ತಿಗಾಗಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಕೂಡಾ ಸಜ್ಜಾಗಿದೆ. ಬುಧವಾರ(ಏಪ್ರಿಲ್ 05) ದಂದು ಇಲ್ಲಿನ ರಾಜೀವ್ ಗಾಂಧಿ ಮೈದಾನದಲ್ಲಿ ಐಪಿಎಲ್ ನ ಉದ್ಘಾಟನಾ ಪಂದ್ಯ ಆರಂಭಕ್ಕೂ ಮುನ್ನವೇ ವಿಶೇಷ ಚಿನ್ಹೆಗಳೊಂದಿಗೆ ಎಮೋಜಿಗಳನ್ನು ಟ್ವಿಟ್ಟರ್ ಬಿಡುಗಡೆ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನಾಯಕ ವಿರಾಟ್ ಕೊಹ್ಲಿ ಅವರ ಚಿತ್ರದೊಂದಿಗೆ ಈ ಅನಿಮೇಷನ್ ಆರಂಭವಾಗುತ್ತದೆ.

ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಹ್ಯಾಶ್ ಟ್ಯಾಗ್ ಬಳಸಿದರೆ ಆ ಆಟಗಾರರ emojis ತಾನಾಗೇ ಕಾಣಿಸಿಕೊಳ್ಳುತ್ತದೆ.(i.e. #ViratKohli for Virat Kohli)
ಇದೇ ರೀತಿ ಐಪಿಎಲ್ 2017 ಹ್ಯಾಶ್ ಟ್ಯಾಗ್ ಗೂ ಕೂಡಾ ಪ್ರತ್ಯೇಕ emojis ರಚಿಸಲಾಗಿದೆ.
(ಒನ್ಇಂಡಿಯಾ ಸುದ್ದಿ)
Story first published: Wednesday, January 3, 2018, 10:04 [IST]
Other articles published on Jan 3, 2018
Read in English: Twitter unveils IPL 2017 special emojis
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications