Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸರಣಿ ಸೋತ ಭಾರತ ಮೇಲೆ ಆಳಿಗೊಂದು ಟ್ವೀಟ್ ಎಸೆತ

ಬೆಂಗಳೂರು, ಜನವರಿ 18: ಮೂರು ವರ್ಷಗಳಲ್ಲಿ ಮೊದಲ ಬಾರಿ ಸರಣಿ ಸೋಲು ಕಂಡ ಭಾರತ ತಂಡ ಮೇಲೆ ಖಾತೆಗೊಂದು ಟ್ವೀಟ್ ಎಸೆತ ಕಂಡು ಬಂದಿದೆ. ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು 287ರನ್ ಗುರಿ ಪಡೆದ ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 151 ಸ್ಕೋರಿಗೆ ಸರ್ವಪತನ ಕಂಡು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.

ವೇಗಿ ಮೊಹಮ್ಮದ್ ಶಮಿ ಅವರ ಉತ್ತಮ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವನ್ನು 258ರನ್ನಿಗೆ ನಿಯಂತ್ರಿಸಿದ ಭಾರತ ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕಿಳಿದಿತ್ತು. ಆದರೆ, ನಾಲ್ಕನೇ ದಿನದ ಅಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡಿದ್ದ ಕೊಹ್ಲಿ ಪಡೆ ಮತ್ತೆ ಚೇತರಿಕೆ ಕಾಣಲಿಲ್ಲ.

ಬ್ಯಾಟಿಂಗ್ ವೈಫಲ್ಯ, ಕಳಪೆ ಫೀಲ್ಡಿಂಗ್ ಮಾಡಿದ್ದು ಮುಳುವಾಯಿತು ಎಂದು ಕೊಹ್ಲಿ ತಪ್ಪೊಪ್ಪಿಗೆ ನೀಡಿದರೂ, ತಂಡದ ಅಯ್ಕೆ ಬಗ್ಗೆ ಪ್ರಶ್ನಿಸಿದಾಗ ಮಾತ್ರ ಗರಂ ಆಗಿದ್ದಾರೆ. ಲುಂಗಿ ಗಿಡಿ ಬೌಲಿಂಗ್ ನಲ್ಲಿ ಕೊಹ್ಲಿ ಎಲ್ ಬಿ ಬಲೆಗೆ ಬಿದ್ದಿದ್ದು ಭಾರಿ ಚರ್ಚೆಯಾಗಿದ್ದಲ್ಲದೆ, ಟ್ರಾಲ್ ಆಗಿತ್ತು. ಈಗ ಭಾರತ ಸೋಲಿನ ಬಗ್ಗೆ ಬಂದಿರುವ ಪ್ರತಿಕ್ರಿಯೆಗಳು ಇಲ್ಲಿವೆ:

Story first published: Thursday, January 18, 2018, 17:00 [IST]
Other articles published on Jan 18, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+