For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಯಿಂದ ಹ್ಯಾಟ್ರಿಕ್, ಆರ್ ಅಶ್ವಿನ್ ಗೆ ಎರಡನೇ ಅನುಭವ

ಟೀಂ ಇಂಡಿಯಾದ ನಾಯಾಕ ವಿರಾಟ್ ಕೊಹ್ಲಿ ಅವರು ಮಾರ್ಚ್ 8ರಂದು ನಡೆಯುವ ಸಮಾರಂಭದಲ್ಲಿ ಹ್ಯಾಟ್ರಿಕ್ ಬಾರಿಸಲಿದ್ದಾರೆ. ಆರ್ ಅಶ್ವಿನ್ ಅವರು ಎರಡನೇ ಬಾರಿಗೆ ಈ ಪ್ರಶಸ್ತಿಗೆ ಭಾಜನರಾರಾಗುತ್ತಿದ್ದಾರೆ.

By Mahesh

ಬೆಂಗಳೂರು, ಮಾರ್ಚ್ 02: ಟೀಂ ಇಂಡಿಯಾದ ನಾಯಾಕ ವಿರಾಟ್ ಕೊಹ್ಲಿ ಅವರು ಮಾರ್ಚ್ 8ರಂದು ನಡೆಯುವ ಸಮಾರಂಭದಲ್ಲಿ ಹ್ಯಾಟ್ರಿಕ್ ಬಾರಿಸಲಿದ್ದಾರೆ. ಆರ್ ಅಶ್ವಿನ್ ಅವರು ಎರಡನೇ ಬಾರಿಗೆ ಈ ಪ್ರಶಸ್ತಿಗೆ ಭಾಜನರಾರಾಗುತ್ತಿದ್ದಾರೆ.

ಪ್ರತಿಷ್ಠಿತ ಪಾಲಿ ಉಮ್ರಿಗರ್ ಪ್ರಶಸ್ತಿ ಹಾಗೂ ದಿಲೀಪ್ ಸರ್ದೇಸಾಯಿ ಪ್ರಶಸ್ತಿಗೆ ಕ್ರಮವಾಗಿ ಈ ಇಬ್ಬರು ಶ್ರೇಷ್ಠ ಕ್ರಿಕೆಟರ್ ಗಳು ಆಯ್ಕೆಯಾಗಿದ್ದಾರೆ.

Virat Kohli chosen for Polly Umrigar award, R Ashwin to receive Dilip Sardesai award

ಮಾರ್ಚ್ 8 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದೆ.

ಪ್ರಶಸ್ತಿ ವಿಜೇತರ ಪಟ್ಟಿ:
* ಪಾಲಿ ಉಮ್ರಿಗರ್ ಪ್ರಶಸ್ತಿ : ವಿರಾಟ್ ಕೊಹ್ಲಿ
* ದಿಲೀಪ್ ಸರ್ದೇಸಾಯಿ ಪ್ರಶಸ್ತಿ: ಆರ್ ಅಶ್ವಿನ್

* ವರ್ಷದ ಕ್ರಿಕೆಟ್ ಸಂಸ್ಥೆ: ಮುಂಬೈ ಕ್ರಿಕೆಟ್ ಅಸೋಸಿಯೇಷನ್
* ಲಾಲಾ ಅಮರನಾಥ್ ಪ್ರಶಸ್ತಿ (ವರ್ಷದ ಶ್ರೇಷ್ಠ ಆಲ್ ರೌಂಡರ್) : ಜಲಜ್ ಸಕ್ಸೇನಾ, ಮಧ್ಯಪ್ರದೇಶ (ರಣಜಿ), ಅಕ್ಷರ್ ಪಟೇಲ್ (ಏಕದಿನ ಟೂರ್ನಿ)
* ಮಾಧವ್ ರಾವ್ ಸಿಂಧಿಯಾ ಪ್ರಶಸ್ತಿ (ಗರಿಷ್ಠ ವಿಕೆಟ್ ಪಡೆದವರು) : ಶ್ರೇಯಸ್ ಅಯ್ಯರ್ (ಮುಂಬೈ), ಶಾಬಾಜ್ ನದೀಂ (ಜಾರ್ಖಂಡ್)

* ಎಂಎ ಚಿದಂಬರಂ ಟ್ರೋಫಿ (ಅಂಡರ್ 23 ಸಿಕೆ ನಾಯ್ಡು ಟ್ರೋಫಿಯಲ್ಲಿ ಹೆಚ್ಚು ವಿಕೆಟ್ ಗಳಿಕೆ) : ಜಯ್ ಬಿ ಬಿಷ್ಟಾ (ಮುಂಬೈ), ಸತ್ಯಜಿತ್ (ಮಹಾರಾಷ್ಟ್ರ)

* ಎನ್ ಕೆಪಿ ಸಾಳ್ವೆ ಪ್ರಶಸ್ತಿ( ಅಂಡರ್ 19 ಕೂಚ್ ಬೆಹಾರ್ ಟ್ರೋಫಿ) : ಅಮಾರ್ನ್ ಜಾಫರ್ (ಮುಂಬೈ), ನಿನಾದ್ ರಾಥ್ವಾ( ಬರೋಡಾ)

* ವಿಜಯ್ ಮರ್ಚೆಂಟ್ ಟ್ರೋಫಿ (ಅಂಡರ್ 16) ರಾಜ್ ಸಿಂಗ್ ಡುಂಗಾಪುರ್ ಪ್ರಶಸ್ತಿ: ಅಭಿಶೇಕ್ ಶರ್ಮ (ಪಂಜಾಬ್)
* ಜಗ್ಮೋಹನ್ ದಾಲ್ಮಿಯಾ ಪ್ರಶಸ್ತಿ (ಶ್ರೇಷ್ಠ ಆಟಗಾರ್ತಿ) ; ಮಿಥಾಲಿ ರಾಜ್, ದೀಪ್ತಿ ಶರ್ಮ.

* ದೇಶಿ ಅಂಪೈರ್: ನಿತಿನ್ ಮೆನನ್

* ಕರ್ನಲ್ ಸಿಕೆ ನಾಯ್ಡು ಪ್ರಶಸ್ತಿ: ರಾಜೆಂದರ್ ಗೋಯಲ್, ಪದ್ಮಾಕರ್ ಶಿವಾಲ್ಕರ್
* ಜೀವಮಾನ ಸಾಧನೆ (ಮಹಿಳೆ) : ಶಾಂತಾ ರಂಗಸ್ವಾಮಿ

* ವಿಶೇಷ ಪ್ರಶಸ್ತಿ : ವಿವಿ ಕುಮಾರ್, ದಿವಂಗತ ರಮಾಕಾಂತ ದೇಸಾಯಿ
(ಐಎಎನ್ಎಸ್)

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+