ಐಸಿಸಿ ನಿಯಮ ಮೀರಿದ ನಾಯಕ ವಿರಾಟ್ ಕೊಹ್ಲಿಗೆ ದಂಡ

ಜೋಹಾನ್ಸ್ ಬರ್ಗ್, ಜನವರಿ 16: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೊದಲ ಶತಕ ಸಿಡಿಸಿದ ಸಂಭ್ರಮದಲ್ಲೇ ಅವರ ಜೇಬಿಗೆ ಕತ್ತರಿ ಬಿದ್ದಿದೆ.
ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಕೊಹ್ಲಿ ಅವರು ತಮ್ಮ ವೃತ್ತಿ ಬದುಕಿನ 21ನೇ ಟೆಸ್ಟ್ ಶತಕ ಗಳಿಸಿ ದಾಖಲೆ ಬರೆದರು. ಆದರೆ, ನಂತರ ದಕ್ಷಿಣ ಆಫ್ರಿಕಾದ ಎರಡನೇ ಇನ್ನಿಂಗ್ಸ್ ವೇಳೆ, ಮೈದಾನದಲ್ಲಿ ಕೊಹ್ಲಿ ನಡೆದುಕೊಂಡ ರೀತಿ ಅವರನ್ನು ಈಗ ಪಂದ್ಯದ ಸಂಭಾವನೆಯಲ್ಲಿ ಶೇ25ರಷ್ಟು ದಂಡ ತೆರುವಂತೆ ಮಾಡಿದೆ.
ಪಂದ್ಯದ ವೇಳೆ ಅಂಪೈರ್ ಮೈಕೆಲ್ ಗಾಫ್ ಜತೆ ವಾದಕ್ಕಿಳಿದ ಕೊಹ್ಲಿ ಅವರು ಚೆಂಡನ್ನು ನೆಲಕ್ಕೆ ಜೋರಾಗಿ ಎಸೆದು ಐಸಿಸಿ ನಿಯಮಗಳನ್ನು ಮೀರಿ, ಅನುಚಿತವಾಗಿ ವರ್ತಿಸಿದ್ದಕ್ಕೆ ಕೊಹ್ಲಿಗೆ ದಂಡ ವಿಧಿಸಲಾಗಿದೆ.
Story first published: Tuesday, January 16, 2018, 18:52 [IST]
Other articles published on Jan 16, 2018
Read in English: Virat Kohli fined 25% of match fee
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications