Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧೋನಿ ಹುಟ್ಟುಹಬ್ಬಕ್ಕೆ ಕೊಹ್ಲಿ, ಯುವಿ ಶುಭ ಹಾರೈಕೆ

ಕಿಂಗ್ ಸ್ಟನ್ (ವೆಸ್ಟ್ ಇಂಡೀಸ್), ಜುಲೈ 7: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಹುಟ್ಟುಹಬ್ಬದ ದಿನದಂದು (ಜುಲೈ 7) ಹಾಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶುಭ ಹಾರೈಸಿದ್ದಾರೆ.

ಟ್ವಿಟರ್ ನಲ್ಲಿ ಶುಭಾಷಯ ಹೇಳಿರುವ ಅವರು, ಕ್ರಿಕೆಟ್ ಚರಿತ್ರೆಯಲ್ಲಿ ಉತ್ತಮ ಸಾಧನೆ ಮಾಡಿರುವ ಧೋನಿಗೆ ಶುಭವಾಗಲಿ ಎಂದಿದ್ದಾರೆ.

ಇನ್ನು, ಯುವರಾಜ್ ಸಿಂಗ್ ಅವರೂ ಟ್ವಿಟರ್ ನಲ್ಲಿ ಧೋನಿಗೆ ಶುಭಾಷಯ ಕೋರಿದ್ದು, ತಮ್ಮ ಸಂದೇಶದಲ್ಲಿ ಅವರು ಧೋನಿಯವರನ್ನು ಮಿಸ್ಟರ್ ಹೆಲಿಕಾಪ್ಟರ್ ಎಂದು ಬಣ್ಣಿಸಿದ್ದಾರೆ.

ಅಲ್ಲದೆ, ನಿಮಗಾಗಿ ಕೇಕ್ ಕಾಯುತ್ತಿದೆ ಎಂದೂ ಚಟಾಕಿ ಹಾರಿಸಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+