Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೇಲ್ ಸ್ಟೇನ್ ಬರ್ತಡೇಗೆ ಸೆಹ್ವಾಗ್ ತಮಾಷೆಯ ಶುಭಾಷಯ

ನವದೆಹಲಿ, ಜೂನ್ 27: ಯಾವಾಗಲೂ ತಮಾಷೆಯಾಗಿ ಟ್ವೀಟ್ ಮಾಡುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ ಅವರ 34ನೇ ವರ್ಷದ ಹುಟ್ಟುಹಬ್ಬಕ್ಕೆ ತಮ್ಮದೇ ಆದ ಶೈಲಿಯಲ್ಲಿ ಶುಭ ಹಾರೈಸಿದ್ದಾರೆ.

ಡೇಲ್ ಸ್ಟೇಯ್ನ್ ಅವರನ್ನು ಕ್ರಿಕೆಟ್ ನ ಜೇಮ್ಸ್ ಬಾಂಡ್ ಎಂದು ಸಂಬೋಧಿಸಿರುವ ಸೆಹ್ವಾಗ್, ಅವರನ್ನು ಸ್ಟೇನ್ 'ಗನ್' ಎಂದು ಸಂಬೋಧಿಸಿದ್ದಾರೆ. ವಿಕೆಟ್ ಗಳಿಗೆ ಹಾಗೂ ಬ್ಯಾಟ್ಸ್ ಮನ್ ಗಳ ಪಾದಗಳಿಗೆ ನೀವು ಮಾಡಿರುವ ಕಲೆಗಳು ಎಂದಿಗೂ ಅಳಿಸಲಾಗದಂಥವು ಎಂದಿದ್ದಾರೆ.

Virender Sehwag sends birthday wishes to 'Cricket's James Bond'

ಇದಕ್ಕೆ ಉತ್ತರ ಕೊಟ್ಟಿರುವ ಸ್ಟೇನ್, ''Viru! You legend! Thanx a mill bud'' ಎಂದಿದ್ದಾರೆ.

ಸೆಹ್ವಾಗ್ ಅವರ ಶುಭ ಹಾರೈಕೆ ಕೇವಲ ಸ್ಟೇನ್ ಗೆ ಮಾತ್ರವೇ ನಿಂತಿಲ್ಲ. ಜೂನ್ 27ರಂದೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಗೂ ಶುಭಾಷಯ ಹೇಳಿದ್ದಾರೆ. ಆದರೆ, ಆ ಶುಭಾಷಯ ನೇರವಾಗಿ, ಸರಳವಾಗಿದೆಯಷ್ಟೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+