Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಡಿಯೋ : ಬೆನ್ ಸ್ಟೋಕ್ ಬಂಧನಕ್ಕೆ ಕಾರಣವಾದ ಗುದ್ದಾಟ

ಲಂಡನ್, ಸೆ. 28: ಇಂಗ್ಲೆಂಡಿನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹಾದಿ ರಂಪ ಬೀದಿ ರಂಪಾದಲ್ಲಿ ತೊಡಗಿ, ಕಿತ್ತಾಡಿಕೊಂಡು ಪೊಲೀಸರ ಅತಿಥಿಯಾಗಿದ್ದ ಸುದ್ದಿ ಗೊತ್ತಿರಬಹುದು. ಸ್ಟೋಕ್ಸ್ ಬಂಧನಕ್ಕೆ ಕಾರಣವಾದ ವಿಡಿಯೋ ಇಲ್ಲಿದೆ ನೋಡಿ...

ಬೆನ್ ಸ್ಟೋಕ್ಸ್ ರನ್ನು ಬ್ರಿಸ್ಟಲ್ ನ ಪೊಲೀಸರು ಬಂಧಿಸಿದ್ದರಿಂದ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು.

ರಾತ್ರಿಯಿಡೀ ಪೊಲೀಸರು ವಿಚಾರಣೆಗಾಗಿ ಬೆನ್ ಸ್ಟೋಕ್ಸ್ ರನ್ನು ಠಾಣೆಯಲ್ಲಿ ಇರಿಸಿಕೊಂಡು ನಂತರ ಮನೆಗೆ ಕಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.

WATCH Ben Stokes flooring a chap with a right hook!

ಘಟನೆ ನಡೆದಾಗ ಸ್ಟೋಕ್ಸ್ ಜೊತೆಗಿದ್ದ ಅಲೆಕ್ಸ್ ಹೇಲ್ಸ್ ಕೂಡ ಇದ್ದರು ಎಂದು ತಿಳಿದಿ ಬಂದಿದ್ದರಿಂದ ಅವರನ್ನು ನಾಲ್ಕನೇ ಪಂದ್ಯದಿಂದ ಕೈಬಿಡಲಾಗಿತ್ತು.

ಏನಿದು ಘಟನೆ?: ನೈಟ್ ಕ್ಲಬ್ ಕಿತ್ತಾಡಿಕೊಂಡಿದ್ದ ಬೆನ್ ಸ್ಟೋಕ್ಸ್, ಕ್ಲಬ್ ಹೊರಗೆ ಬಂದು ಕಿತ್ತಾಟ ಮುಂದುವರೆಸಿದ್ದರು. 27 ವರ್ಷದ ವ್ಯಕ್ತಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದರು. ಹೊಡೆದಾಟದಲ್ಲಿ ಬೆನ್ ಸ್ಟೋಕ್ಸ್ ಕೈಗೆ ಗಾಯವಾಗಿದೆ.ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನೈಟ್ ಕ್ಲಬ್ ನಲ್ಲಿ ನಡೆದಿದ್ದೇನು ಎಂಬ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಇಲ್ಲ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+