ವಿಡಿಯೋ: ಭಾರತೀಯ ಸೇನೆಗೆ ವಿರಾಟ್ ಕೊಹ್ಲಿ ದೀಪಾವಳಿ ಶುಭಾಶಯ!
ನವದೆಹಲಿ, ಅಕ್ಟೋಬರ್. 28 : ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತ ವೀರ ಯೋಧರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ವಿಡಿಯೋ ಮೂಲಕ ಭಾರತ ಸೈನಿಕರಿಗೆ ದೀಪಾವಳಿ ಶುಭಾಶಯ ಹೇಳಿರುವ ಕೊಹ್ಲಿ, ಸೈನಿಕರ ಕೆಲಸ ಶ್ಲಾಘನೀಯ ಸೈನಿಕರು ಎಲ್ಲೆ ಕಂಡರು ಅವರಿಗೆ ಸೆಲ್ಯೂಟ್ ಮಾಡುವ ಮೂಲಕ ಗೌರವಿಸಬೇಕು. ಜೈಹಿಂದ್ #Sandesh2Soldiers ಎಂದು ಟ್ವೀಟ್ ಮಾಡಿದ್ದಾರೆ. [ರನ್ ಚೇಸ್ : ಸಚಿನ್ ದಾಖಲೆ ಸಮಕ್ಕೆ ನಿಂತ ಕೊಹ್ಲಿ]

ನನ್ನ ಸಹೋದರರೇ, ನಿಮ್ಮ ಮೇಲೆ ನನಗೆ ಭರವಸೆ ಇದೆ. ಅಲ್ಲದೆ ಇಡೀ ದೇಶವೇ ನಿಮ್ಮ ಜೊತೆ ಇದೆ. ಅದರಂತೆ ಯೋಧರು ಎಲ್ಲೆ ಕಂಡರೂ ಅವರಿಗೆ ಸೆಲ್ಯೂಟ್ ಮಾಡಿ.
ನಾವು ಮಾಡುವ ಹಬ್ಬಗಳ ಆಚರಣೆ ಶಾಂತಿಯುತವಾಗಿ ನೆರವೇರಿಸಲು, ಶಾಂತಿಯುತವಾಗಿ ಜೀವಿಸಲು ಯೋಧರೇ ಕಾರಣ ಎಂದಿರುವ ಕೊಹ್ಲಿ ಜೈ ಹಿಂದ್ ಅಂತಾ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: Kohli's message for jawans on Diwali
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications