Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಕೊಹ್ಲಿ ಪಡೆ ಸೋಲಿಸಲು ಸ್ಮಿತ್ ಪಡೆಯಲ್ಲಿ ಧಮ್ ಇಲ್ಲ'

ನವದೆಹಲಿ, ಫೆಬ್ರವರಿ 19: ಭಾರತ ಪ್ರವಾಸ ಕೈಗೊಂಡಿರುವ ಸ್ಟೀವ್ ಸ್ಮಿತ್ ಪಡೆ ಅತ್ಯಂತ ದುರ್ಬಲವಾಗಿದೆ ಎಂದು ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಫೆಬ್ರವರಿ 23ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯನ್ನು ವಿರಾಟ್ ಕೊಹ್ಲಿ ಪಡೆ ಸುಲಭವಾಗಿ ಗೆಲ್ಲಲಿದೆ ಎಂದು ಹರ್ಭಜನ್ ಹೇಳಿದ್ದಾರೆ. ಈಗ ಬಂದಿರುವ ತಂಡಕ್ಕೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ.

Weakest Australian team ever to tour India: Harbhajan Singh

ನಾನು ಬಲಿಷ್ಠ ಆಸ್ಟ್ರೇಲಿಯಾ ಪಡೆಗಳ ವಿರುದ್ಧ ಆಡಿದ್ದೇನೆ. ಸ್ಪರ್ಧಾತ್ಮಕ ತಂಡಗಳ ವಿರುದ್ಧ ಆಡಿದ್ದರೂ 2013ರಲ್ಲಿ 0-4 ಅಂತರದಲ್ಲಿ ಆಸ್ಟ್ರೇಲಿಯಾ ಸೋಲು ಕಾಣಬೇಕಾಗುತ್ತದೆ. ಇದೇ ಫಲಿತಾಂಶ ಈ ಬಾರಿಯೂ ನಿರೀಕ್ಷಿಸಬಹುದು ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

2001ರ ಸರಣಿಯಲ್ಲಿ ಮ್ಯಾಥ್ಯೂ ಹೇಡನ್, ಮೈಕಲ್ ಸ್ಲೇಟರ್, ಆಡಂ ಗಿಲ್ ಕ್ರಿಸ್ಟ್ , ರಿಕಿ ಪಾಂಟಿಂಗ್ ಹಾಗೂ ಸ್ಟೀವ್ ವಾರಂಥ ದಿಗ್ಗಜರಿದ್ದ ತಂಡ ವಿರುದ್ಧ 32 ವಿಕೆಟ್ ಕಿತ್ತ ಅನುಭವವನ್ನು ಹರ್ಭಜನ್ ಹೊಂದಿದ್ದಾರೆ.

ಈಗಿನ ತಂಡದಲ್ಲಿ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಹೊರತು ಪಡಿಸಿದರೆ ಉಳಿದವರು ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ ಜಡೇಜ ಅವರ ಸ್ಪಿನ್ ದಾಳಿ ಎದುರಿಸಲು ಸಮರ್ಥರಲ್ಲ್ ಎಂದಿದ್ದಾರೆ

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+