ವಿಶ್ವ ಕ್ರಿಕೆಟ್‌ನ ಸ್ಟಾರ್ ಬ್ಯಾಟರ್‌ಗಳಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಆಗಿರುವ ಇವರು ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
ಕ್ಲಾಸಿಕ್ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಕೊಹ್ಲಿ ಕ್ರಿಕೆಟ್ ಜಗತ್ತಿನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಕೊಹ್ಲಿ ಕೇವಲ ಕ್ರೀಡೆಯಲ್ಲಿ ಮಾತ್ರವಲ್ಲದೆ ವಿಶ್ವದ ಶ್ರೀಮಂತ ಆಟಗಾರರಲ್ಲಿ ಒಬ್ಬರು. ಸಾವಿರಾರು ಕೋಟಿ ರೂ.ಗಳ ಒಡೆಯ ಕೂಡ ಹೌದು.

ಕೊಹ್ಲಿ ಬಳಿ ಐಷಾರಾಮಿ ಮನೆ ಮತ್ತು ಕಾರುಗಳಿವೆ. ಹಾಗೆಯೇ ಅವರ ಬಳಿ ಹಲವು ದುಬಾರಿ ವಾಚ್‌ಗಳೂ ಇವೆ. ವಿಶೇಷವೆನೆಂದರೆ ಅವರ ಬಳಿ ಒಂದಲ್ಲ, ಎರಡಲ್ಲ 10 ದುಬಾರಿ ವಾಚ್‌ಗಳಿವೆ. ಅವುಗಳ ಬೆಲೆ ತಿಳಿದುಕೊಂಡರೆ ಬೆಚ್ಚಿ ಬೀಳುವುದು ಗ್ಯಾರಂಟಿ. ಹಾಗಾದರೆ ಕೊಹ್ಲಿ ಬಳಿ ಇರುವ ದುಬಾರಿ ವಾಚ್‌ಗಳು ಯಾವುವು? ಅವುಗಳ ಬೆಲೆ ಎಷ್ಟು ಎಂಬುದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
1) ರೋಲೆಕ್ಸ್ ಡೇಟೋನಾ - 4.6 ಕೋಟಿ ರೂ
2) ಪ್ಲಾಟಿನಂ ರೋಲೆಕ್ಸ್ ಡೇಟೋನಾ ಜೊತೆಗೆ ಐಸ್ ಬ್ಲೂ ಡಯಲ್ ಮತ್ತು ಬ್ರೌನ್ ಸೆರಾಮಿಕ್ ಬೆಜೆಲ್ - 1.23 ಕೋಟಿ ರೂ
3) ಪ್ಲಾಟಿನಂ ಪಾಟೆಕ್ ಫಿಲಿಪ್ ಗ್ರ್ಯಾಂಡ್ ಕಾಂಪ್ಲಿಕೇಶನ್ - 2.6 ಕೋಟಿ ರೂ
4) ಪಾಟೆಕ್ ಫಿಲಿಪ್ ನಾಟಿಲಸ್ - 1.14 ಕೋಟಿ ರೂ
5) ರೋಲೆಕ್ಸ್ ಆಯ್ಸ್ಟರ್ ಪರ್ಪೆಚುವಲ್ ಸ್ಕೈ-ಡ್ವೆಲ್ಲರ್ - 1.8 ಕೋಟಿ ರೂ
6) ರೋಲೆಕ್ಸ್ ಡೇಟೋನಾ ವೈಟ್ ಡಯಲ್ - 3.2 ಕೋಟಿ ರೂ
7) ಆಡೆಮರ್ಸ್ ಪಿಗುಯೆಟ್ ರಾಯಲ್ ಓಕ್ ಡಬಲ್ ಬ್ಯಾಲೆನ್ಸ್ ವೀಲ್ - 1.2 ಕೋಟಿ ರೂ
8) 18KT ಗೋಲ್ಡ್ ರೋಲೆಕ್ಸ್ ಡೇಟೋನಾ ಗ್ರೀನ್ ಡಯಲ್ - 1.1 ಕೋಟಿ ರೂ
9) ರೋಲೆಕ್ಸ್ ಡೇ-ಡೇಟ್ ರೋಸ್ ಗೋಲ್ಡ್ ಆಲಿವ್ ಡಯಲ್ - 57 ಲಕ್ಷ ರೂ
10) ಸ್ಕೆಲಿಟನ್ ಕಾನ್ಸೆಪ್ಟ್ ರೋಲೆಕ್ಸ್ - 86 ಲಕ್ಷ ರೂ
ವಿರಾಟ್ ಕೊಹ್ಲಿ ಬಳಿ ಇರುವ ಒಟ್ಟು ವಾಚ್‌ಗಳ ಬೆಲೆ- 18.3 ಕೋಟಿ ರೂ.