For Quick Alerts
ALLOW NOTIFICATIONS  
For Daily Alerts
 

Duleep Trophy 2024: ದುಲೀಪ್ ಟ್ರೋಫಿ ಯಾವಾಗ ಆರಂಭ?; ಯಾವ ಚಾನೆಲ್‌ನಲ್ಲಿ ಲೈವ್ ಸ್ಟೀಮಿಂಗ್?

2024ರ ದುಲೀಪ್ ಟ್ರೋಫಿ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆದಿವೆ. ಈ ದೇಶೀಯ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಅನುಭವಿಗಳು ಮತ್ತು ಯುವ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.

ಟೀಮ್ ಇಂಡಿಯಾಕ್ಕೆ ಮರಳುವ ನಿರೀಕ್ಷೆಯಲ್ಲಿರುವ ಆಟಗಾರರು ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಬಿಸಿಸಿಐ ಗಮನ ಸೆಳೆಯುವ ಸಜ್ಜಾಗಿದ್ದಾರೆ. ಈ ಟೂರ್ನಿಯನ್ನು ಬೆಂಗಳೂರು ಮತ್ತು ಅನಂತಪುರದಲ್ಲಿ ಆಯೋಜನೆ ಮಾಡಲಾಗಿದೆ.

When Duleep Trophy 2024 Start Live steaming on which channel

ಈ ಬಾರಿ 61ನೇ ಆವೃತ್ತಿ ದುಲೀಪ್ ಟ್ರೋಫಿಯಲ್ಲಿ ನಾಲ್ಕು ತಂಡಗಳನ್ನು ಬಿಸಿಸಿಐ ಆಯ್ಕೆ ಮಾಡಿದೆ. ಈ ಹಿಂದಿನ ಆವೃತ್ತಿಗಳಲ್ಲಿ ಆರು ವಲಯ ಆಧಾರಿತ ತಂಡಗಳಿದ್ದವು. ಈ ಭಾರತ ಎ, ಬಿ, ಸಿ, ಡಿ ಎಂಬ 4 ತಂಡಗಳಿವೆ. ಎಲ್ಲಾ ನಾಲ್ಕು ತಂಡಗಳ ನಡುವೇ ಒಟ್ಟು ಆರು ಪಂದ್ಯಗಳು ಸೆಪ್ಟೆಂಬರ್ 5 ರಿಂದ 8 ರವರೆಗೆ ನಡೆಯಲಿವೆ.

ಭಾರತ ಎ ತಂಡವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಿ ತಂಡವನ್ನು ಎದುರಿಸಲಿದೆ. ಭಾರತ ಸಿ ಮತ್ತು ಡಿ ನಡುವಿನ ಪಂದ್ಯ ಅನಂತಪುರದ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ದುಲೀಪ್ ಟ್ರೋಫಿಯ 4 ತಂಡಗಳ ನಾಯಕರು

ಭಾರತ ಎ ತಂಡ- ಶುಭಮನ್ ಗಿಲ್
ಭಾರತ ಬಿ ತಂಡ- ಅಭಿಮನ್ಯು ಈಶ್ವರನ್
ಭಾರತ ಸಿ ತಂಡ- ಋತುರಾಜ್ ಗಾಯಕ್ವಾಡ್
ಭಾರತ ಡಿ ತಂಡ- ಶ್ರೇಯಸ್ ಅಯ್ಯರ್

ದುಲೀಪ್ ಟ್ರೋಫಿ 2024ರ ವೇಳಾಪಟ್ಟಿ

ಸೆಪ್ಟೆಂಬರ್ 5-8: ಭಾರತ ಎ vs ಭಾರತ ಬಿ

ಸೆಪ್ಟೆಂಬರ್ 5-8: ಭಾರತ ಸಿ vs ಭಾರತ ಡಿ

ಸೆಪ್ಟೆಂಬರ್ 12-15: ಭಾರತ ಎ vs ಭಾರತ ಡಿ

ಸೆಪ್ಟೆಂಬರ್ 12-15: ಭಾರತ ಬಿ vs ಭಾರತ ಸಿ

ಲೈವ್ ಸ್ಟೀಮಿಂಗ್ ಎಲ್ಲಿ, ಯಾವಾಗ?

ಯಾವಾಗ : 2024ರ ಸೆಪ್ಟೆಂಬರ್ 5 ರಿಂದ ಸೆಪ್ಟೆಂಬರ್ 22

ಎಲ್ಲಿ: ಬೆಂಗಳೂರು ಮತ್ತು ಅನಂತಪುರ

ಸಮಯ: ಬೆಳಗ್ಗೆ 9:30 ರಿಂದ ಆರಂಭ

ಭಾರತದಲ್ಲಿ ಲೈವ್ ಸ್ಟ್ರೀಮಿಂಗ್: JioCinema

ಭಾರತದಲ್ಲಿ ಟಿವಿ ಪ್ರಸಾರ: Sports18 - 3, Sports18 Khel

Story first published: Wednesday, September 4, 2024, 16:48 [IST]
Other articles published on Sep 4, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+