For Quick Alerts
ALLOW NOTIFICATIONS  
For Daily Alerts
 

ಬಿಬಿಎಲ್‌: ಮೆಲ್ಬರ್ನ್ ಸ್ಟಾರ್ಸ್ ಸೋಲಿಸಿ ಪ್ರಶಸ್ತಿ ಗೆದ್ದ ಸಿಡ್ನಿ ಥಂಡರ್ಸ್

Womens Big Bash League 2020: Sydney Thunder beat Melbourne Stars in Final

ಸಿಡ್ನಿ: ವಿಮೆನ್ಸ್ ಬಿಗ್‌ ಬ್ಯಾಷ್‌ ಲೀಗ್ ಫೈನಲ್ ಪಂದ್ಯದಲ್ಲಿ ಮೆಲ್ಬರ್ನ್ ಸ್ಟಾರ್ಸ್ ಸೋಲಿಸಿರುವ ಸಿಡ್ನಿ ಥಂಡರ್ಸ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಶಬ್ನಿಮ್ ಇಸ್ಮಾಯಿಲ್ ಮಾರಕ ಬೌಲಿಂಗ್ ಮತ್ತು ನಾಯಕಿ ರಾಚೆಲ್ ಹೇನ್ಸ್ ದಿಟ್ಟ ಬ್ಯಾಟಿಂಗ್ ನರವಿನಿಂದ ಥಂಡರ್ಸ್ 7 ವಿಕೆಟ್ ಜಯ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮೆಲ್ಬರ್ನ್ ಸ್ಟಾರ್ಸ್ ತಂಡ, ಮೆಗ್ ಲ್ಯಾನಿಂಗ್ 13, ಅನ್ನಾಬೆಲ್ ಸದರ್ಲ್ಯಾಂಡ್ 20, ಕ್ಯಾತರಿನ್ ಬ್ರಂಟ್ 22, ನಟಾಲಿಯಾ ಸೈವರ್ 11 ರನ್‌ ಸೇರ್ಪಡೆಯೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 86 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಸಿಡ್ನಿ ಥಂಡರ್ಸ್ ತಂಡ, ಟಮ್ಮಿ ಬ್ಯೂಮಾಂಟ್16, ರಾಚೆಲ್ ಟ್ರೆನಮನ್ 23, ಹೀದರ್ ನೈಟ್ ಅಜೇಯ 26, ರಾಚೆಲ್ ಹೇನ್ಸ್ ಅಜೇಯ 21 ರನ್ ಕೊಡುಗೆಯೊಂದಿಗೆ 13.4 ಓವರ್‌ನಲ್ಲಿ 3 ವಿಕೆಟ್ ಕಳೆದು 87 ರನ್ ಬಾರಿಸುವುದರೊಂದಿಗೆ ಗೆಲುವನ್ನಾಚರಿಸಿತು.

ಮೆಲ್ಬರ್ನ್ ಸ್ಟಾರ್ಸ್ ಇನ್ನಿಂಗ್ಸ್‌ನಲ್ಲಿ ಸಿಡ್ನಿ ಥಂಡರ್ಸ್‌ನ ಶಬ್ನಿಮ್ ಇಸ್ಮಾಯಿಲ್ 2, ಸ್ಯಾಮಿ-ಜೋ ಜಾನ್ಸನ್ 2, ಸಮಂತ ಬೇಟ್ಸ್, ಹನ್ನಾ ಡಾರ್ಲಿಂಗ್ಟನ್, ಲಾರೆನ್ ಸ್ಮಿತ್ ಮತ್ತು ಹೇದರ್ ನೈಟ್ ತಲಾ 1 ವಿಕೆಟ್ ಪಡೆದರೆ, ಥಂಡರ್ಸ್ ಇನ್ನಿಂಗ್ಸ್‌ನಲ್ಲಿ ಮೆಲ್ಬರ್ನ್‌ನ ಕ್ಯಾತರೀನ್ ಬ್ರಂಟ್, ಅಲಾನಾ ಕಿಂಗ್ ಮತ್ತು ಟೆಸ್ ಫ್ಲಿಂಟಾಫ್ ತಲಾ 1 ವಿಕೆಟ್ ಪಡೆದರು.

Story first published: Saturday, November 28, 2020, 18:17 [IST]
Other articles published on Nov 28, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+